Live Analytics
Comments 0
RAMJI TALKIES Analytics Table
Income Estimates for RAMJI TALKIES
Based on RAMJI TALKIES's total view count of 88.8M views and industry-standard rates, this YouTube channel has generated an estimated total earning of $62.2K - $177K through ad revenue. Historical data is not yet available to calculate daily, weekly, or monthly averages.
About RAMJI TALKIES
Explore RAMJI TALKIES's YouTube presence with 159,000 subscribers and 206 videos. Experience the cumulative impact of 88,891,000 views across their engaging content.
ನಮ್ಮ ಗಗನ ಎಂಟರ್‌ಪ್ರೈಸಸ್ ನಿರ್ಮಾಣ ಸಂಸ್ಥೆಯು ಕರ್ನಾಟಕದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು 13 ವರ್ಷಗಳಿಂದ ಮನರಂಜನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಕರುನಾಡಿನ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರಾದ ಕೆ.ಎಸ್ ರಾಮ್‌ಜಿ ಇವರ ಸಾರಥ್ಯದಲ್ಲಿ ಇದುವರೆಗೆ 16 ಧಾರವಾಹಿಗಳು, ಒಂದು ಸಿನಿಮಾವನ್ನು ನಾವು ನಿರ್ಮಾಣ ಮಾಡಿದ್ದು ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಬೆಳಕಿಗೆ ತಂದಿದ್ದೇವೆ ಎಂದು ನಿಮ್ಮಲ್ಲಿ ತಿಳಿಸಲು ಹರ್ಷಿಸುತ್ತೇವೆ. ನಮ್ಮ ಕಂಪನಿಯ ಧಾರವಾಹಿಗಳು – ರಾಮಚಾರಿ, ನಾಗಿಣಿ-೨, ಕಮಲಿ, ಗೀತಾ, ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ, ಅಕ್ಕ, ಓಂ ಶಕ್ತಿ ಓಂ ಶಾಂತಿ, ನಾಗಕನ್ನಿಕೆ, ಮನೆಯೇ ಮಂತ್ರಾಲಯ, ರಂಗನಾಯಕಿ, ರುಕ್ಕು, ಬಂಗಾರಿ, ಸೊಸೆ, ಚಿಕ್ಕಮ್ಮ, ರಾಣಿ. ಟಿ ವಿ ಮಾಧ್ಯಮದಲ್ಲಿ ಮನರಂಜನೆ ಮಾಡುತ್ತಿದ್ದ ನಾವು ಇನ್ನು ಮುಂದೆ ರಾಮ್ ಜಿ ಟಾಕೀಸ್ ಎಂಬ ಚಾನೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಮನರಂಜಿಸಲಿದ್ದೇವೆ. ನಿಮ್ಮ ಆರೈಕೆ ಸದಾ ಇರಲಿ.
About YouTube Live Subscriber Count
SocialCounts.org lets you track YouTube live subscriber count in real time with our intuitive live sub count tracker for any channel
Watch yt live subscriber count trends unfold as our dashboard updates instantly with every new subscriber
Experience accurate youtubers live subscriber count insights powered by YouTube’s official API and smart analytics
Fuel your channel growth with live youtube sub count updates and up to the second data at SocialCounts.org
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=views, 1=subscribers, 2=videos)
URL
Click to copy the embed URL to your clipboard