Live Analytics
Comments 0
ನಮ್ಮ ಕಾನೂನು Analytics Table
Income Estimates for ನಮ್ಮ ಕಾನೂನು
Based on ನಮ್ಮ ಕಾನೂನು's total view count of 2.55M views and industry-standard rates, this YouTube channel has generated an estimated total earning of $1.79K - $5.12K through ad revenue. Historical data is not yet available to calculate daily, weekly, or monthly averages.
About ನಮ್ಮ ಕಾನೂನು
Explore ನಮ್ಮ ಕಾನೂನು's YouTube presence with 32,405 subscribers and 892 videos. Experience the cumulative impact of 2,559,996 views across their engaging content.
Contact Number : 95915 73526 or 9972799641 ಕರ್ನಾಟಕದಲ್ಲಿ ನಮ್ಮ advocates ಬೆಳೆಯಬೇಕು, ದೇಶದಲ್ಲಿ ಹೆಸರು ಮಾಡಬೇಕು, ಎಲ್ಲರಿಗೂ ಎಲ್ಲಾ ವಿಷಯ ಅರ್ಥ ಆಗಬೇಕು ಅಂತ "ನಮ್ಮ ಕಾನೂನು" ಎಂಬ channel ಪ್ರಾರಂಭಿಸಿದ್ದೇವೆ. KSLU students ಕೇವಲ LLB degree ಗೆ ಸೀಮಿತವಾಗದೆ ಸಮಾಜದಲ್ಲಿ ಹೆಸರಾಂತರಾಗಿ , ಸಾಮಾಜಿಕವಾಗಿ , ನೈತಿಕವಾಗಿ , ಜ್ಞಾನವಂತರಾಗಿ ಹೊರಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ. ನಮ್ಮ ಕಾನೂನು (Namma Kanoonu) - ಕರ್ನಾಟಕದ ಹೆಮ್ಮೆಯ ಲಾ ಅಕಾಡೆಮಿ! ನಾವು LLB ವಿದ್ಯಾರ್ಥಿಗಳಿಗೆ ಮತ್ತು ಕಾನೂನು ಆಸಕ್ತರಿಗೆ ಸರಳ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ನಮ್ಮ ಚಾನಲ್‌ನಲ್ಲಿ ನೀವು 3 Year & 5 Year LLB ವಿಷಯಗಳ ಸಂಪೂರ್ಣ ವಿವರಣೆ, KSLU ಪರೀಕ್ಷೆಯ ಟಿಪ್ಸ್ ಮತ್ತು 2026ರ ಹೊಸ ಕಾನೂನುಗಳ (BNS, BNSS) ಅಪ್‌ಡೇಟ್‌ಗಳನ್ನು ಪಡೆಯಬಹುದು. 🎓 ನಮ್ಮ ಅಕಾಡೆಮಿಯ ವಿಶೇಷತೆಗಳು: ಸುಲಭವಾಗಿ ಅರ್ಥವಾಗುವ ವಿಡಿಯೋ ಪಾಠಗಳು. ಪರೀಕ್ಷೆಗೆ ಉಪಯುಕ್ತವಾದ ಕನ್ನಡ ಮತ್ತು ಇಂಗ್ಲಿಷ್ ನೋಟ್ಸ್. ವೃತ್ತಿಪರ ವಕೀಲರಿಂದ ಮಾರ್ಗದರ್ಶನ. ಬನ್ನಿ, ಕಾನೂನು ಅರಿವು ಬೆಳೆಸೋಣ. ಇಂದೇ subscribe ಮಾಡಿ! & share ಮಾಡಿ!. ಇಲ್ಲಿ ಎಲ್ಲಾ ವಿಷಯಗಳನ್ನು ಪಾಠ ಮಾಡಿ ನೋಟ್ಸ್ ಕೂಡ ಕೊಡಲಾಗುವುದು. ಧನ್ಯವಾದಗಳು..😊 #NammaKanoonu #LLBKannada #KSLU #LawAcademy #AdvocateManjunath
About YouTube Live Subscriber Count
SocialCounts.org lets you track YouTube live subscriber count in real time with our intuitive live sub count tracker for any channel
Watch yt live subscriber count trends unfold as our dashboard updates instantly with every new subscriber
Experience accurate youtubers live subscriber count insights powered by YouTube’s official API and smart analytics
Fuel your channel growth with live youtube sub count updates and up to the second data at SocialCounts.org
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=views, 1=subscribers, 2=videos)
URL
Click to copy the embed URL to your clipboard