Channel BannerChannel Banner
UCaLlzsu30T0sNOA8NCxjp6gUCaLlzsu30T0sNOA8NCxjp6g

Legends Biography

148
Socialcounts.Org
Enter Fullscreen (f)
1,622
channel views
5
videos
daily sub 0
monthly sub 0

Share

Live Analytics

Comments 0

Legends Biography Analytics Table

Income Estimates for Legends Biography

Based on Legends Biography's total view count of 1.62K views and industry-standard rates, this YouTube channel has generated an estimated total earning of $1 - $3 through ad revenue. Historical data is not yet available to calculate daily, weekly, or monthly averages.

About Legends Biography

Explore Legends Biography's YouTube presence with 148 subscribers and 5 videos. Experience the cumulative impact of 1,622 views across their engaging content.

ಪ್ರಪಂಚದ ಯಾವ ಭಾಷೆಯಲ್ಲಿಯೂ ಮೊದಲಿನ ಜೀವನಚರಿತ್ರೆಗಳು ವಿಚಾರದೃಷ್ಟಿಯ ಫಲವಾದ ಐತಿಹಾಸಿಕ ಪ್ರಜ್ಞೆಯಿಂದ ಹುಟ್ಟಿದವಲ್ಲ; ಆರಾಧನಾದೃಷ್ಟಿಯಿಂದ ಬೆಳೆದವು. ಈ ಬಗೆಯ ಜೀವನಚರಿತ್ರೆಯ ಆಂಕುರಾವಸ್ಥೆಯನ್ನು ವಿಶ್ವದ ಜನಪದ ಗೇಯಕಾವ್ಯಗಳಲ್ಲಿಯೂ ಪೌರಾಣಿಕ ಕಥೆಗಳಲ್ಲಿಯೂ ಕಾಣಬಹುದು ಭಾರತದ ರಾಮಾಯಣ, ಮಹಾಭಾರತಗಳು ಮತ್ತು ಈಚಿನ ಪುರಾಣಗಳು- ಇವೆಲ್ಲ ದೇವತೆಗಳ, ಮಹಾವೀರರ ಚರಿತ್ರೆಗಳ ಸಂಕಲನಗಳು, ಈಚಿನ ಕಾಲಗಳಲ್ಲಿ, ಗ್ರಂಥಸ್ಥವಾಗುವುದಕ್ಕೆ ಮೊದಲು ಮುಖಸ್ಥವಾಗಿ, ಕರ್ಣಾಕರ್ಣಿಕೆಯಾಗಿ, ಸಾಗಿಬಂದವು. ಅಲೌಕಿಕ ಪುರುಷರಾದ ದೇವತೆಗಳ, ವೀರರ ಆರಾಧನೆಯ ಮನೋವೃತ್ತಿಯೆ (ಹೀರೊ ವರ್ಷಿಪ್) ಜೀವನಚರಿತ್ರೆಯ ಹುಟ್ಟಿಗೆ ಮೂಲಕಾರಣ. ಅನ್ಯರ ವಿಚಾರ ತಿಳಿದುಕೊಳ್ಳಬೇಕು, ಅವರ ಆದರ್ಶಗುಣಗಳನ್ನು ಅನುಸರಿಸಬೇಕು ಎಂಬ ಪ್ರವೃತ್ತಿ ಮಾನವನಲ್ಲಿ ಸಹಜ ಪವೃತ್ತಿಯಾಗಿ ರೂಪಗೊಂಡಾಗ ಜೀವನಚರಿತ್ರೆಯ ಉಗಮಕ್ಕೆ ಭೂಮಿಕೆ ಸಿದ್ಧವಾಯಿತು. ಆದರ್ಶವ್ಯಕ್ತಿಯ ಆದರ್ಶಗುಣಗಳನ್ನು ಪ್ರಕಟಿಸುವ ನಡೆನುಡಿಗಳನ್ನು, ಎಂದರೆ ಚರಿತ್ರೆಯನ್ನು, ಕಥನ ಮಾಡುವ ಕಲೆ ಪದ್ಯಕಥೆಯಾಗಿ ಹಾಡಾಗಿ, ಬೆಳೆಯಿತು; ನಮ್ಮ ಈ ಬಯೋಗ್ರಫಿ ಲೆಜೆಂಡ್ ಯೂಟುಬ್ ಚಾನಲ್ ಕನ್ನಡದಲ್ಲಿ ಒಂದು ಸಣ್ಣ ಪ್ರಯತ್ನ. ನಮ್ಮನ್ನು ಪ್ರೋತ್ಸಾಹಿಸಿ, ಮತ್ತು ನಮ್ಮ ಯೂಟೂಬ್ ಚಾನಲ್ ಸಬ್ ಸ್ಕ್ರೈಬ್.

About YouTube Live Subscriber Count

SocialCounts.org lets you track YouTube live subscriber count in real time with our intuitive live sub count tracker for any channel

Watch yt live subscriber count trends unfold as our dashboard updates instantly with every new subscriber

Experience accurate youtubers live subscriber count insights powered by YouTube’s official API and smart analytics

Fuel your channel growth with live youtube sub count updates and up to the second data at SocialCounts.org

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=views, 1=subscribers, 2=videos)
URL

Click to copy the embed URL to your clipboard