

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್
2,330,773
Socialcounts.Org
8,348
likes
95
comments
daily view 0
monthly view 0
Live Analytics
Comments 0
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್ Analytics Table
Income Estimates for ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್
Based on this YouTube video's total view count of 2.33M views and industry-standard rates, the estimated total earning is $1.63K - $4.66K through ad revenue. Historical data is not yet available to calculate daily, weekly, or monthly averages.
About ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್
Explore ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ - HD ವಿಡಿಯೋ ಸಾಂಗ್ - ವಿಜಯ್, ರಮ್ಯಾ - ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್ with 2,330,773 views, 8,348 likes, and 95 comments. Experience the impact of this video content that has captured audience attention.
Song: Bhagyada Balegara Hogi Baa Nan Tavarige - HD Video Kannada Movie: Sevanthi Sevanthi Actor: Vijay Raghavendra, Ramya Music: S A Rajkumar Singer: Kunal Ganjawala, Shreya Goshal Lyrics: Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Sevanthi Sevanthi – ಸೇವಂತಿ ಸೇವಂತಿ 2006*SGV Bhagyada Balegara Song Lyrics In Kannada ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಗಂಡು : ನಿನ್ನ ತವರೂರಾ ನಾನೇನು ಬಲ್ಲೆನು ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರೂರ ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಹೆಣ್ಣು : ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ ಅಲ್ಲಿಹುದೆನ್ನಾ ತವರೂರು ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಹೆಣ್ಣು : ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ ಅಲ್ಲಿಹುದೆನ್ನಾ ತವರೂರು ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಹೆಣ್ಣು : ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ನವಿಲು ಸಾರಂಗ ನಲಿದಾವೇ ಬಳೆಗಾರ ಅಲ್ಲಿಹುದೆನ್ನಾ ತವರೂರು ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಹೆಣ್ಣು : ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ ಅವಳೆ ಕಣೋ ನನ್ನ ಹಡೆದವ್ವ ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಹೆಣ್ಣು : ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ ಕೊಂಡು ಹೋಗೊ ನನ್ನ ತವರೀಗೆ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಗಂಡು : ನಿನ್ನ ತವರೂರ ನಾನೀಗ ಬಲ್ಲೆನು ಗೊತ್ತಾಯ್ತು ಎನಗೆ, ಗುರಿಯಾಯ್ತು ಎಲೆ ಹೆಣ್ಣೆ ಹೋಗಿ ಬರ್ತೀನಿ ನಿನ್ನ ತವರೀಗೆ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard