Share

Live Analytics

Comments 0

Sowjanya Case: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್ ಸೌಜನ್ಯ ಪೋಷಕರಿಗೆ ವಿಚಾರಣೆಗೆ SIT ಬುಲಾವ್ Analytics Table

Income Estimates for Sowjanya Case: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್ ಸೌಜನ್ಯ ಪೋಷಕರಿಗೆ ವಿಚಾರಣೆಗೆ SIT ಬುಲಾವ್

Based on this YouTube video's total view count of 30.1K views and industry-standard rates, the estimated total earning is $21 - $60 through ad revenue. Historical data is not yet available to calculate daily, weekly, or monthly averages.

About Sowjanya Case: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್ ಸೌಜನ್ಯ ಪೋಷಕರಿಗೆ ವಿಚಾರಣೆಗೆ SIT ಬುಲಾವ್

Explore Sowjanya Case: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್ ಸೌಜನ್ಯ ಪೋಷಕರಿಗೆ ವಿಚಾರಣೆಗೆ SIT ಬುಲಾವ್ with 30,118 views, 254 likes, and 41 comments. Experience the impact of this video content that has captured audience attention.

Sowjanya Case: ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್ ಸೌಜನ್ಯ ಪೋಷಕರಿಗೆ ವಿಚಾರಣೆಗೆ SIT ಬುಲಾವ್ ಧರ್ಮಸ್ಥಳದ ಅತ್ಯಂತ ಸಂಚಲನ ಸೃಷ್ಟಿಸಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Sowjanya Murder Case) ಮರುತನಿಖೆಯು ಇದೀಗ ತೀವ್ರಗೊಂಡಿದ್ದು, ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮರುತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡವು (SIT), ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಇದರ ಭಾಗವಾಗಿ, ಎಸ್‌ಐಟಿ ತನಿಖಾಧಿಕಾರಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಕ್ರಿಯೆಯಂತೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರ ವಿಶೇಷ ತಂಡವು ಈ ವೈದ್ಯಕೀಯ ಪ್ರಕ್ರಿಯೆಯನ್ನು ನಡೆಸಿದ್ದು, ಸಂಪೂರ್ಣ ಗೋಪ್ಯತೆ ಕಾಯ್ದುಕೊಳ್ಳುವ ಸಲುವಾಗಿ ಮುಚ್ಚಿದ ಕೋಣೆಯಲ್ಲಿ ವೀಡಿಯೊ ಚಿತ್ರೀಕರಣದ (Video Recording) ಮೂಲಕ ವಿವಿಧ ಕಿಟ್‌ಗಳಲ್ಲಿ ಕುಸುಮಾವತಿ ಅವರ ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ.ನಂತರ ವೈದ್ಯರು ರಕ್ತದ ಮಾದರಿಯ ಕಿಟ್‌ಗಳನ್ನು ಸುರಕ್ಷಿತವಾಗಿ ಸೀಲ್ ಮಾಡಿ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮರುತನಿಖೆಯ ಪ್ರಮುಖ ತಾಂತ್ರಿಕ ಅಂಶಗಳ ಪರಿಶೀಲನೆಗಾಗಿ ಈ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ವರದಿ ಪಡೆಯಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಕುರಿತಾದ ಸಮಗ್ರ ವಿವರಗಳು ಈ ವಿಡಿಯೋದಲ್ಲಿದೆ. The reinvestigation of the high-profile Soujanya rape and murder case has gathered significant pace, with the Special Investigation Team (SIT) taking crucial procedural steps. Following directions from the Supreme Court, the newly formed SIT has intensified its fact-finding mission. As part of the ongoing probe led by SIT Investigating Officer and senior IPS officer Lokesh Jagalasar, the blood sample of Soujanya’s mother, Kusumavati, was officially collected in Belthangady. A special medical team from the Belthangady Taluk Government Hospital carried out the collection procedure inside a closed room under strict confidentiality and video recording compliance. The collected biological samples were sealed in specialized testing kits and handed over directly to the SIT authorities. Investigators are now set to dispatch these samples to the Forensic Science Laboratory (FSL) for advanced scientific analysis and expert evaluation as part of the evidence-rebuilding process. Watch this exclusive report on TV5 Kannada for detailed updates on the ongoing investigation. #SoujanyaCase #Dharmasthala #SITInvestigation #Kusumavati #Belthangady #LokeshJagalasar #FSLReport #KarnatakaNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard