189
likes
9
comments
daily view 0
monthly view 0
Live Analytics
Comments 0
Rajajinagar Murders Case Indushekhar: ಹಂತಕ ಇಂದುಶೇಖರ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸ್ಥಳೀಯರು| Analytics Table
Income Estimates for Rajajinagar Murders Case Indushekhar: ಹಂತಕ ಇಂದುಶೇಖರ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸ್ಥಳೀಯರು|
Based on this YouTube video's total view count of 86.7K views and industry-standard rates, the estimated total earning is $61 - $173 through ad revenue. Historical data is not yet available to calculate daily, weekly, or monthly averages.
About Rajajinagar Murders Case Indushekhar: ಹಂತಕ ಇಂದುಶೇಖರ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸ್ಥಳೀಯರು|
Explore Rajajinagar Murders Case Indushekhar: ಹಂತಕ ಇಂದುಶೇಖರ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸ್ಥಳೀಯರು| with 86,728 views, 189 likes, and 9 comments. Experience the impact of this video content that has captured audience attention.
Rajajinagar Murders Case Indushekhar: ಹಂತಕ ಇಂದುಶೇಖರ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸ್ಥಳೀಯರು | tv5kannada ಬೆಂಗಳೂರಿನ ರಾಜಾಜಿನಗರ ಹಾಗೂ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ 7 ಜನರ ಭೀಕರ ಹತ್ಯಾಕಾಂಡದ ತನಿಖೆ ತೀವ್ರಗೊಂಡಿದ್ದು, ನರಹಂತಕ ಇಂದುಶೇಖರ್ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಟೊಯೊಟಾ ಇಟಿಯಾಸ್ (Toyota Etios) ಕಾರನ್ನು (KA02 AF 1488) ಪೊಲೀಸರು ಜಪ್ತಿ ಮಾಡಿದ್ದಾರೆ. ಕೊಲೆ ಮಾಡುವುದಕ್ಕೂ ಮುಂಚೆ ಕಾರಿನ ಮೇಲೆ ಯಾವುದೇ ಸ್ಟಿಕ್ಕರ್ ಹಾಕಿರದ ಇಂದುಶೇಖರ್, ಕೊಲೆಗೆ ಪಕ್ಕಾ ಸ್ಕೆಚ್ ಹಾಕಿದ ನಂತರ ಪೋಲೀಸರು ಹಾಗೂ ಪರಿಶೀಲನೆ ನಡೆಸುವ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಕಾರಿನ ಹಿಂಬದಿಯ ಗ್ಲಾಸ್ ಮೇಲೆ 'PRESS' (ಪ್ರೆಸ್) ಎಂದು ದೊಡ್ಡದಾಗಿ ಸ್ಟಿಕ್ಕರ್ ಅಂಟಿಸಿದ್ದ. ಅಷ್ಟೇ ಅಲ್ಲದೆ, ಮಾಧ್ಯಮ ಪ್ರತಿನಿಧಿಯಂತೆ ನಟಿಸಲು ಕೆಲವು ಪತ್ರಿಕೆಗಳ ಪ್ರತಿಗಳನ್ನು ಕಾರಿನೊಳಗೆ ಇಟ್ಟುಕೊಂಡು ತಿರುಗಾಡುತ್ತಿದ್ದ ಎಂಬ ಆಘಾತಕಾರಿ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಸುಲಭವಾಗಿ ಸಾಗಿಸಲು ಹಾಗೂ ದುರ್ನಾತ ಹೊರಬರದಂತೆ ಮುನ್ನೆಚ್ಚರಿಕೆ ವಹಿಸಲು ಕಾರಿನಲ್ಲಿ ರೋಸ್ ವಾಟರ್ (Rose Water) ಬಾಟಲಿಗಳನ್ನು ಇಟ್ಟುಕೊಂಡಿದ್ದ. ಇನ್ನು ಈ KA02 AF 1488 ನಂಬರಿನ ಕಾರಿನ ಮೇಲೆ ನೋ ಪಾರ್ಕಿಂಗ್, ಸೀಟ್ ಬೆಲ್ಟ್ ಧರಿಸದಿರುವುದು ಹಾಗೂ ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 14,900 ರೂಪಾಯಿ ಬಾಕಿ ದಂಡವಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ವಿಶೇಷವೆಂದರೆ, ಕೊಲೆ ನಡೆದ ಅವಧಿಯಲ್ಲಿ ಅಂದರೆ ಅಕ್ಟೋಬರ್ 16 ರಿಂದ ಅಕ್ಟೋಬರ್ 31 ರವರೆಗೆ ಕಾರಿನಲ್ಲಿ ಯಾವುದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗದಿರುವುದು ಕಂಡುಬಂದಿದೆ. In a crucial operational development in the Bengaluru mass murder investigation, the Srirampura police have seized the Toyota Etios vehicle (KA02 AF 1488) used by the accused driver, Indushekhar, to transport the victims' bodies. Forensic and police inspection revealed that the suspect systematically modified the vehicle's appearance after hatching the murder plot. To evade law enforcement scrutiny and pass through checkposts seamlessly, he affixed a prominent 'PRESS' sticker on the rear windshield and stocked newspaper issues inside the vehicle to masquerade as a media professional. Investigators also recovered rose water bottles inside the car, which were used to mask foul odors during transport. Traffic record checks indicated that the vehicle carried 14,900 rupees in unpaid traffic violation fines for offenses including no-parking, failure to wear seatbelts, and signal jumping, though notably, no traffic violations were recorded between October 16 and October 31 while the suspect was executing his plan. #BengaluruMurders #RajajinagarPolice #InduShekhar #KillerCarSeized #EtiosCarKA02AF1488 #KarnatakaCrimeNews #PoliceInvestigation #SrirampuraPolice #CrimeUpdates #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

