

Ee Hrudaya Hadide ಈ ಹೃದಯಾ ಹಾಡಿದೆ - HD Video Song | Suprabhatha | Dr.Vishnuvardhan | Suhasini
314,914
Socialcounts.Org
1,524
likes
48
comments
daily view 0
monthly view 0
Live Analytics
Comments 0
Ee Hrudaya Hadide ಈ ಹೃದಯಾ ಹಾಡಿದೆ - HD Video Song | Suprabhatha | Dr.Vishnuvardhan | Suhasini Analytics Table
Income Estimates for Ee Hrudaya Hadide ಈ ಹೃದಯಾ ಹಾಡಿದೆ - HD Video Song | Suprabhatha | Dr.Vishnuvardhan | Suhasini
Based on this YouTube video's total view count of 314K views and industry-standard rates, the estimated total earning is $220 - $630 through ad revenue. Historical data is not yet available to calculate daily, weekly, or monthly averages.
About Ee Hrudaya Hadide ಈ ಹೃದಯಾ ಹಾಡಿದೆ - HD Video Song | Suprabhatha | Dr.Vishnuvardhan | Suhasini
Explore Ee Hrudaya Hadide ಈ ಹೃದಯಾ ಹಾಡಿದೆ - HD Video Song | Suprabhatha | Dr.Vishnuvardhan | Suhasini with 314,914 views, 1,524 likes, and 48 comments. Experience the impact of this video content that has captured audience attention.
Song: Ee Hrudaya Hadide- HD Video Kannada Movie: Suprabhatha Actor: Vishnuvardhan, Suhasini Music: Rajan-Nagendra Singer: S. P. Balasubrahmanyam Lyrics: Chi Udayashankar Year :1988 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Suprabhatha – ಸುಪ್ರಭಾತ 1988*SGV Ee Hrudaya Haadide Song Lyrics In Kannada ಹೂಂಹೂಂ ಹಾಡಿದೇ ಹೂಂಹೂಂ ತಾಳದೇ ಹೂಂ ಹೂಂ ಹುಡುಕುತ ನಿನ್ನ ಕೂಗಿದೆ ಹೂಂಹೂಂ ಸುಮವೇ ನಿನಗಿನ್ನೂ ಕೇಳದೇ ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ.. ಆಆಆ ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ ಗಾಳಿಯು ಬೀಸಲು ಭ್ರಮೆ ಇಂದ ಅಲೆದಾಡಿದೆ ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ ಮರೆಯುವ ರೀತಿಯ ನನ್ನಾಣೆ ನಾ ಕಾಣದೆ ನೆನಪು ಎದೆಯಲ್ಲಿ ತುಳುಕಾಡಿದೆ ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ ಆಆಆ... ಆಆಆ... ಆಆಆ.... ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ.. ಆಆಆ ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ ನಯನ ಕಣ್ಣೀರ ಹನಿಯಾಗಿದೆ ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ ಹೂಂಹೂಂಹೂಂಹೂಂ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard