567
likes
6
comments
daily view 0
monthly view 0
Live Analytics
Comments 0
DANGER ರೂಟ್ನಲ್ಲಿ ಭಾರತದ ಸಾಹಸ! ಅಗ್ಗದ ತೈಲ ಬಾಚಿಕೊಂಡಿದ್ದೇಗೆ? Strait of Hormuzಗೆ Indian Refiners ಎಂಟ್ರಿ! Analytics Table
Income Estimates for DANGER ರೂಟ್ನಲ್ಲಿ ಭಾರತದ ಸಾಹಸ! ಅಗ್ಗದ ತೈಲ ಬಾಚಿಕೊಂಡಿದ್ದೇಗೆ? Strait of Hormuzಗೆ Indian Refiners ಎಂಟ್ರಿ!
Based on this YouTube video's total view count of 39.2K views and industry-standard rates, the estimated total earning is $27 - $79 through ad revenue. Historical data is not yet available to calculate daily, weekly, or monthly averages.
About DANGER ರೂಟ್ನಲ್ಲಿ ಭಾರತದ ಸಾಹಸ! ಅಗ್ಗದ ತೈಲ ಬಾಚಿಕೊಂಡಿದ್ದೇಗೆ? Strait of Hormuzಗೆ Indian Refiners ಎಂಟ್ರಿ!
Explore DANGER ರೂಟ್ನಲ್ಲಿ ಭಾರತದ ಸಾಹಸ! ಅಗ್ಗದ ತೈಲ ಬಾಚಿಕೊಂಡಿದ್ದೇಗೆ? Strait of Hormuzಗೆ Indian Refiners ಎಂಟ್ರಿ! with 39,273 views, 567 likes, and 6 comments. Experience the impact of this video content that has captured audience attention.
DANGER ರೂಟ್ನಲ್ಲಿ ಭಾರತದ ಸಾಹಸ! ಅಗ್ಗದ ತೈಲ ಬಾಚಿಕೊಂಡಿದ್ದೇಗೆ? Strait of Hormuzಗೆ Indian Refiners ಎಂಟ್ರಿ! | India’s Oil Masterplan: Why Indian Refiners Are Taking the Strait of Hormuz Risk | ಕ್ಷಿಪಣಿಗಳ ಆರ್ಭಟ.. ಡ್ರೋನ್ ದಾಳಿಯ ಭೀತಿ.. ಇಡೀ ಜಗತ್ತಿನ ಹಡಗುಗಳು ಯುದ್ಧದ ಭಯಕ್ಕೆ ಆ ಕಡೆ ಮುಖ ಮಾಡೋಕೂ ನಡುಗುತ್ತಿವೆ! ಆದರೆ, ಜಗತ್ತೇ ಹೆದರಿ ಬೆಚ್ಚಿಬಿದ್ದಿರುವ ಇದೇ ಡೆತ್-ಝೋನ್ನಿಂದ ಭಾರತದ ಆಯಿಲ್ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳ ಲಾಭ ಬಾಚಿಕೊಳ್ಳುತ್ತಿವೆ.. ಯೆಸ್.. ವಿಶ್ವದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ಸಮುದ್ರ ಮಾರ್ಗವಾಗಿರುವ ಸ್ಟ್ರೈಟ್ ಆಫ್ ಹಾರ್ಮುಜ್ ಮಾರ್ಚ್ ತಿಂಗಳಿಂದಲೇ ಬಹುತೇಕ ಬಂದ್ ಆಗಿ ಹೋಗಿದೆ! ಯುದ್ಧದ ಬೆಂಕಿಯ ಭಯಕ್ಕೆ ಜಗತ್ತಿನ ಬಹುತೇಕ ದೇಶಗಳು, ಟ್ರೇಡರ್ಸ್ಗಳು ಆ ಕಡೆ ಮುಖ ಮಾಡೋಕೂ ಹೆದರುತ್ತಿದ್ದಾರೆ! ಆದರೆ, ಇಡೀ ಜಗತ್ತೇ ಬೆಚ್ಚಿಬಿದ್ದಿರುವ ಇದೇ ಜಾಗಕ್ಕೆ ಈಗ ಭಾರತದ ಆಯಿಲ್ ರಿಫೈನರಿಗಳು ನೇರವಾಗಿ ಎಂಟ್ರಿ ಕೊಟ್ಟಿವೆ! ಅಪಾಯಕಾರಿ ಪರ್ಷಿಯನ್ ಗಲ್ಫ್ ಸಮುದ್ರಕ್ಕೆ ನೇರವಾಗಿ ತಾವೇ ಟ್ಯಾಂಕರ್ ಹಡಗುಗಳನ್ನು ಕಳುಹಿಸಿ, ಅಗ್ಗದ ಬೆಲೆಗೆ ಸಿಗುತ್ತಿರುವ ಕಚ್ಚಾತೈಲವನ್ನು ಬಾಚಿಕೊಳ್ಳಲು ಭಾರತೀಯ ಕಂಪನಿಗಳು ಅಖಾಡಕ್ಕಿಳಿದಿವೆ! ರಿಲಾಯನ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಸಿಎಲ್ ಸೇರಿ ಭಾರತದ ದೈತ್ಯ ಕಂಪನಿಗಳು ತಮ್ಮ ಹಳೇ ಸ್ಟ್ರಾಟಜಿಯನ್ನು ಕಂಪ್ಲೀಟ್ ಆಗಿ ಬದಲಾಯಿಸಿಬಿಟ್ಟಿವೆ! ಅಷ್ಟಕ್ಕೂ ಯುದ್ಧ ನಡೆಯುತ್ತಿರುವ ಈ ಡೆಂಜರಸ್ ರೂಟ್ನಲ್ಲಿ ಭಾರತೀಯ ರಿಫೈನರಿಗಳು ಇಷ್ಟೊಂದು ದೊಡ್ಡ ರಿಸ್ಕ್ ತಗೋತಾ ಇರೋದು ಯಾಕೆ? ಇರಾಕ್ ದೇಶ ಭಾರತಕ್ಕೆ ನೀಡುತ್ತಿರುವ ಆ ಬೃಹತ್ ಆಫರ್ ಏನು? ರಷ್ಯಾದ ತೈಲ ಬಿಟ್ಟು ಭಾರತ ಮತ್ತೆ ಮಿಡಲ್ ಈಸ್ಟ್ ಕಡೆ ತಿರುಗಿದ್ದೇಕೆ? ಹನ್ನೆರಡು ಪಟ್ಟು ಹೆಚ್ಚು ಶಿಪ್ಪಿಂಗ್ ಚಾರ್ಜ್ ಕೊಟ್ಟರೂ ರಿಲಾಯನ್ಸ್ಗೆ ಕೋಟ್ಯಂತರ ಡಾಲರ್ ಉಳಿತಾಯ ಆಗ್ತಿರೋದು ಹೇಗೆ? ಇದರಿಂದ ನಮ್ಮ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಮ್ಮಿ ಆಗುತ್ತಾ? Indian oil refiners are taking a calculated risk in the Strait of Hormuz to secure heavily discounted crude oil from Iraq. Reliance Industries, Indian Oil Corporation, BPCL and other refiners are reportedly shifting toward FOB crude purchases, allowing them to arrange tankers directly and capture lower crude prices despite sharply higher shipping costs. In this video, we explain why Indian refiners are entering the high-risk Persian Gulf route, how Iraq’s discounts are changing the economics of crude imports, and how Reliance could still save millions of dollars despite paying significantly higher freight charges. We also examine India’s changing crude oil supply mix, declining Russian oil imports, the importance of Middle Eastern crude, and what this strategy could mean for India’s fuel security and petrol-diesel prices. ಫುಲ್ ರಿಸ್ಕ್.. ಫುಲ್ ಪ್ರಾಫಿಟ್! ಭಾರತೀಯ ಆಯಿಲ್ ಕಂಪನಿಗಳ ಸ್ಟ್ರಾಟಜಿ! ಹಾರ್ಮುಜ್ ಜಲಸಂಧಿಗೆ ನುಗ್ಗಿದ ಹಡಗುಗಳು! ಏನಿದು ಡೇರಿಂಗ್ ಗೇಮ್? | India’s Daring Strait of Hormuz Strategy: How Indian Refiners Are Buying Cheap Iraqi Crude | #IndiaOil #StraitOfHormuz #CrudeOil #RelianceIndustries #IndianRefiners #OilMarket ▬▬▬▬ ▬▬▬▬ ▬▬▬▬ ▬▬▬▬ ▬▬▬▬ 00:00 - ಹಾರ್ಮುಜ್ಗೆ ಭಾರತೀಯ ಕಂಪನಿಗಳ ಎಂಟ್ರಿ 01:38 - ರಿಫೈನರ್ಸ್ಗಳ ಹೊಸ ಸ್ಟ್ರಾಟಜಿ 03:38 - ಹಡಗು ಕಳುಹಿಸಿದವರು ಯಾರು? 05:06 - ಇರಾಕ್ನ $37 ಡಿಸ್ಕೌಂಟ್ ಆಫರ್ 06:30 - ರಿಲಯನ್ಸ್ನ ಲಾಭದ ಲೆಕ್ಕಾಚಾರ 08:02 - ರಷ್ಯಾ ತೈಲ ಬಿಟ್ಟು ಗಲ್ಫ್ಗೆ ಭಾರತ 09:30 - ಪೆಟ್ರೋಲ್-ಡೀಸೆಲ್ ಬೆಲೆ ಇಳಿಯುತ್ತಾ? 10:39 - ಸ್ಟ್ರಾಟಜಿಯ ಸವಾಲುಗಳು 11:59 - ಭಾರತದ ಮಾಸ್ಟರ್ ಪ್ಲಾನ್ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

