Share

Live Analytics

Comments 0

ಹುಬ್ಬಳ್ಳಿ - ಧಾರವಾಡಕ್ಕೆ ಆಧುನಿಕ Tram Train System? ಏನಿದು ಹೊಸ ಪ್ಲಾನ್‌? ಭಾರತದಲ್ಲೇ ಮೊದಲು! ಚಿಗರಿ ಕಥೆ ಏನು? Analytics Table

Income Estimates for ಹುಬ್ಬಳ್ಳಿ - ಧಾರವಾಡಕ್ಕೆ ಆಧುನಿಕ Tram Train System? ಏನಿದು ಹೊಸ ಪ್ಲಾನ್‌? ಭಾರತದಲ್ಲೇ ಮೊದಲು! ಚಿಗರಿ ಕಥೆ ಏನು?

Based on this YouTube video's total view count of 123K views and industry-standard rates, the estimated total earning is $86 - $246 through ad revenue. Historical data is not yet available to calculate daily, weekly, or monthly averages.

About ಹುಬ್ಬಳ್ಳಿ - ಧಾರವಾಡಕ್ಕೆ ಆಧುನಿಕ Tram Train System? ಏನಿದು ಹೊಸ ಪ್ಲಾನ್‌? ಭಾರತದಲ್ಲೇ ಮೊದಲು! ಚಿಗರಿ ಕಥೆ ಏನು?

Explore ಹುಬ್ಬಳ್ಳಿ - ಧಾರವಾಡಕ್ಕೆ ಆಧುನಿಕ Tram Train System? ಏನಿದು ಹೊಸ ಪ್ಲಾನ್‌? ಭಾರತದಲ್ಲೇ ಮೊದಲು! ಚಿಗರಿ ಕಥೆ ಏನು? with 123,070 views, 537 likes, and 96 comments. Experience the impact of this video content that has captured audience attention.

ಹುಬ್ಬಳ್ಳಿ - ಧಾರವಾಡಕ್ಕೆ ಆಧುನಿಕ Tram Train System? ಏನಿದು ಹೊಸ ಪ್ಲಾನ್‌? ಭಾರತದಲ್ಲೇ ಮೊದಲು! ಚಿಗರಿ ಕಥೆ ಏನು? | Modern Tram Train System for Hubballi-Dharwad: What is This New Plan? First in India! What Happens to Chigari? | Vijay Karnataka ಕರ್ನಾಟಕ ಸರ್ಕಾರ ಈಗ ಒಂದು ಹೊಸ ಮತ್ತು ಅತ್ಯಾಧುನಿಕ ಐಡಿಯಾವೊಂದನ್ನ ಹುಬ್ಬಳ್ಳಿ-ಧಾರವಾಡಕ್ಕಾಗಿ ಸ್ಟಡಿ ಮಾಡ್ತಾ ಇದೆ. ಅದೇ ಆಧುನಿಕ ಟ್ರಾಮ್.. ಯೆಸ್.. ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್‌ನಂತಹ ಯುರೋಪಿಯನ್ ದೇಶಗಳಲ್ಲಿ ರಸ್ತೆ ಮೇಲೆಯೇ ಓಡುವ ಈ ಮಾಡರ್ನ್ ಟ್ರಾಮ್‌ಗಳನ್ನ, ನಮ್ಮ ಹುಬ್ಬಳ್ಳಿ ಮತ್ತು ಧಾರವಾಡದ ಮಧ್ಯೆ ತರೋದಕ್ಕೆ ಭರ್ಜರಿ ಪ್ಲಾನ್ ನಡೀತಿದೆ. ಇದಕ್ಕಾಗಿ ಟೆಕ್ನಿಕಲ್‌ & ಫಿಸಿಬಿಲಿಟಿ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ. ಹಾಗಾದ್ರೆ ಏನಿದು ಮಾಡರ್ನ್ ಟ್ರಾಮ್ ಪ್ರಾಜೆಕ್ಟ್? ಈಗಾಗಲೇ ಇರೋ 23 ಕಿಲೋ ಮೀಟರ್ ಉದ್ದದ ಬಿಆರ್‌ಟಿಎಸ್ ಟ್ರ್ಯಾಕ್ ಏನಾಗುತ್ತೆ? ಅದನ್ನ ಒಡೆದು ಹಾಕ್ತಾರಾ? ಅಸಲಿಗೆ ಭಾರತದಲ್ಲಿ ಈ ಟ್ರಾಮ್ ಅನ್ನೋ ಕಾನ್ಸೆಪ್ಟ್ ಇರೋದು ಯಾವ ಊರಿನಲ್ಲಿ? ಇದರ ಟಿಕೆಟ್ ಬೆಲೆ ಮೆಟ್ರೋಗಿಂತ ಕಡಿಮೆ ಇರುತ್ತಾ? The Karnataka government is currently studying a new and cutting-edge idea for Hubballi-Dharwad: a modern tram system! Yes, plans are underway to bring European-style street-running modern trams—similar to those seen in France, Germany, and Switzerland—between Hubballi and Dharwad. To this end, the government has initiated technical and feasibility studies. So, what is this modern tram project all about? What will happen to the existing 23-kilometer BRTS track? Will it be torn down? Which city in India actually pioneered the tram concept? And will the ticket prices be lower than the metro? ಬೆಂಗಳೂರಿಗೆ ನಮ್ಮ ಮೆಟ್ರೋ, ಹುಬ್ಬಳ್ಳಿ-ಧಾರವಾಡಕ್ಕೆ ಟ್ರಾಮ್! ಏನಿದು ಯುರೋಪ್ ಮಾಡೆಲ್ ಸಾರಿಗೆ? ಬಿಆರ್‌ಟಿಎಸ್‌ ಕಥೆ ಏನಾಗುತ್ತೆ? | Namma Metro for Bengaluru, Trams for Hubballi-Dharwad! What is This European Model Transport? What Happens to BRTS? | #HubballiDharwad #ModernTram #ChigariBRTS #KarnatakaGovernment #UrbanTransport #PublicTransit #vijaykarnataka 00:00 ವಿಷಯ ಪ್ರಸ್ತಾವನೆ 02:15 ಯುರೋಪಿಯನ್ ಮಾಡೆಲ್ ಸಾರಿಗೆ ವ್ಯವಸ್ಥೆ ಎಂದರೇನು? 03:20 ಪ್ರಸ್ತುತ ಇರುವ ಚಿಗರಿ ಬಿಆರ್‌ಟಿಎಸ್ (BRTS) ಟ್ರ್ಯಾಕ್ ಏನಾಗುತ್ತೆ? 04:30 ಭಾರತದಲ್ಲಿ ಟ್ರಾಮ್ ಕಾನ್ಸೆಪ್ಟ್ ಇತಿಹಾಸ ಮತ್ತು ಕೊಲ್ಕತ್ತಾ ಮಾದರಿ 05:35 ಮೆಟ್ರೋ ರೈಲಿಗೆ ಹೋಲಿಸಿದರೆ ಟ್ರಾಮ್ ವೆಚ್ಚ ಮತ್ತು ಟಿಕೆಟ್ ದರ 06:40 ತಾಂತ್ರಿಕ ಮತ್ತು ಫಿಸಿಬಿಲಿಟಿ ಅಧ್ಯಯನದ ಪ್ರಮುಖ ಅಂಶಗಳು 07:45 ಹುಬ್ಬಳ್ಳಿ-ಧಾರವಾಡ ನಿವಾಸಿಗಳಿಗೆ ಈ ಯೋಜನೆಯಿಂದಾಗುವ ಲಾಭಗಳು 08:50 ಯೋಜನೆಯ ಅನುಷ್ಠಾನದ ಸವಾಲುಗಳು 09:52 ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard