Share

Live Analytics

Comments 0

ಬ್ರೇಕ್ ಇಲ್ಲದೆ 463 KM ಓಡಿದ Vande Bharat! ರೈಲ್ವೇ ಇಲಾಖೆಯ ಮಹಾ ಎಡವಟ್ಟು! ಹೇಗಿರುತ್ತೆ ಟ್ರೈನ್ ಸಿಸ್ಟಮ್? Analytics Table

Income Estimates for ಬ್ರೇಕ್ ಇಲ್ಲದೆ 463 KM ಓಡಿದ Vande Bharat! ರೈಲ್ವೇ ಇಲಾಖೆಯ ಮಹಾ ಎಡವಟ್ಟು! ಹೇಗಿರುತ್ತೆ ಟ್ರೈನ್ ಸಿಸ್ಟಮ್?

Based on this YouTube video's total view count of 65.0K views and industry-standard rates, the estimated total earning is $46 - $130 through ad revenue. Historical data is not yet available to calculate daily, weekly, or monthly averages.

About ಬ್ರೇಕ್ ಇಲ್ಲದೆ 463 KM ಓಡಿದ Vande Bharat! ರೈಲ್ವೇ ಇಲಾಖೆಯ ಮಹಾ ಎಡವಟ್ಟು! ಹೇಗಿರುತ್ತೆ ಟ್ರೈನ್ ಸಿಸ್ಟಮ್?

Explore ಬ್ರೇಕ್ ಇಲ್ಲದೆ 463 KM ಓಡಿದ Vande Bharat! ರೈಲ್ವೇ ಇಲಾಖೆಯ ಮಹಾ ಎಡವಟ್ಟು! ಹೇಗಿರುತ್ತೆ ಟ್ರೈನ್ ಸಿಸ್ಟಮ್? with 65,002 views, 258 likes, and 25 comments. Experience the impact of this video content that has captured audience attention.

ಬ್ರೇಕ್ ಇಲ್ಲದೆ 463 KM ಓಡಿದ Vande Bharat! ರೈಲ್ವೇ ಇಲಾಖೆಯ ಮಹಾ ಎಡವಟ್ಟು! ಹೇಗಿರುತ್ತೆ ಟ್ರೈನ್ ಸಿಸ್ಟಮ್? | Vande Bharat Train Runs 463 KM Without Brakes! Major Railway Safety Lapse Explained | Indian Railways ಯೋಚನೆ ಮಾಡಿ… ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಸಾಗುವ ಟ್ರೈನ್, ಆದರೆ ಅದರ ಕೋಚ್‌ಗಳಲ್ಲಿ ಒಂದೇ ಒಂದು ಬ್ರೇಕ್ ಕೆಲಸ ಮಾಡ್ತಿಲ್ಲ! ಚಕ್ರಗಳು ಸ್ಲಿಪ್ ಆದ್ರೂ ನಿಲ್ಲಿಸೋಕೆ ಸಾಧ್ಯವೇ ಇಲ್ಲ! ಮೊನ್ನೆ ಮೊನ್ನೆಯಷ್ಟೇ ಬೆಂಗಳೂರು - ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಾರಂಭವಾಯ್ತು.. ಇದರ ನಡುವೆಯೇ ವಂದೇ ಭಾರತ್‌ ಬಗ್ಗೆ ಮತ್ತೊಂದು ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲೊಂದು ಬ್ರೇಕಿಂಗ್‌ ಸಿಸ್ಟಮ್‌ ಇಲ್ಲದೇ ಬರೋಬ್ಬರಿ 463 ಕಿಲೋ ಮೀಟರ್ ದೂರ ಓಡಿದೆ.. ನೀವು ಕೇಳ್ತಿರೋದು ಅಕ್ಷರಶಃ ನಿಜ.. ಬರೋಬ್ಬರಿ 463 ಕಿಲೋ ಮೀಟರ್ ದೂರ ಒಂದು ವಂದೇ ಭಾರತ್ ರೈಲು ತನ್ನ ಕೋಚ್‌ಗಳ ಬ್ರೇಕಿಂಗ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡದ ಸ್ಥಿತಿಯಲ್ಲೇ ಟ್ರಾಕ್‌ ಮೇಲೆ ಓಡಿದೆ. ಅಷ್ಟೇ ಅಲ್ಲ, ಲೋಕೋ ಪೈಲಟ್ ಸ್ವತಃ ಲಿಖಿತ ರೂಪದಲ್ಲಿ ಕಂಪ್ಲೈಂಟ್ ಕೊಟ್ಟರೂ, ಮತ್ತೊಬ್ಬ ಪೈಲಟ್ ಅಲರ್ಟ್ ಮಾಡಿದ್ರೂ ಕೂಡ ರೈಲ್ವೇ ಕಂಟ್ರೋಲರ್‌ಗಳು ಮತ್ತು ಸಿಬ್ಬಂದಿ ಆ ಎಚ್ಚರಿಕೆಗಳನ್ನ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.. ಕೇವಲ ಇಂಜಿನ್ ಬ್ರೇಕ್ ಮತ್ತು ರೀಜನರೇಟಿವ್ ಬ್ರೇಕ್ ಮಾತ್ರ ನಂಬಿಕೊಂಡು ಜಾರ್ಖಂಡ್‌ನಿಂದ ಉತ್ತರ ಪ್ರದೇಶದವರೆಗೆ ಈ ರೈಲು ಬರೋಬ್ಬರಿ 463 ಕಿಲೋ ಮೀಟರ್ ಓಡಿದೆ.. ಇದನ್ನು ನೋಡಿದ ಎಂಥವರಿಗೂ ಮೈ ನಡುಗುತ್ತೆ, ಒಂದು ವೇಳೆ ಟ್ರ್ಯಾಕ್‌ನಲ್ಲಿ ಏನಾದ್ರೂ ಹೆಚ್ಚು ಕಮ್ಮಿ ಆಗಿದ್ದಿದ್ದರೆ, ಯಾರು ಹೊಣೆ.. ಪ್ಯಾಸೆಂಜರ್ ರೈಲುಗಳು ಎದುರಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಇದು ಊಹಿಸಲು ಕೂಡ ಅಸಾಧ್ಯ.. ಬನ್ನಿ, ಅವತ್ತು ಏನಾಯ್ತು? ಲೋಕೋ ಪೈಲಟ್‌ಗಳು ನೀಡಿದ ಎಚ್ಚರಿಕೆಯನ್ನ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದೇಕೆ? ವಂದೇ ಭಾರತ್ ಕೋಚ್‌ಗಳ ಬ್ರೇಕ್‌ಗಳು ಯಾಕೆ ಕೆಲಸ ಮಾಡ್ತಿರಲಿಲ್ಲ? ರೈಲ್ವೇ ಇಲಾಖೆಯ ನಿಯಮಗಳು ಹೇಳೋದೇನು? A shocking railway safety incident has raised serious questions about Indian Railways. An empty Vande Bharat train reportedly travelled 463 kilometres from Hatia in Jharkhand to Deen Dayal Upadhyaya Junction in Uttar Pradesh with its coach braking systems isolated. Despite warnings and a written complaint from loco pilots about the brake power failure, the train continued its journey. How did this happen? Why did the coach brakes fail? How does the Vande Bharat braking system work? Why couldn't the Kavach safety system prevent this situation? In this Visual News Explainer, understand the complete incident, railway safety protocols, braking technology, alleged negligence and the investigation ordered by South Eastern Railway. Watch the complete report to understand the safety lapses that could have led to a major railway disaster. 463 ಕಿಲೋಮೀಟರ್‌ ಬ್ರೇಕ್ ಇಲ್ಲದೆಯೇ ಓಡಿದ ವಂದೇ ಭಾರತ್ ರೈಲು! ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ! ಹೇಗಿರುತ್ತೆ ಸಿಸ್ಟಮ್‌? | Vande Bharat Brake Failure: How Did a Train Run 463 KM Without Brakes? | #VandeBharat #IndianRailways #RailwaySafety #VandeBharatExpress #KavachSystem #TrainNews #RailwayNews #VisualNews 00:00 - ಮುನ್ನುಡಿ: ವಿದೇಶಿ ರಕ್ಷಣಾ ಕಂಪನಿಗಳಿಗೆ ಭಾರತದ ಖಡಕ್ ರೂಲ್ಸ್ 01:20 - ಅಮೆರಿಕಕ್ಕೆ ಭಾರತದ ನೇರ ಸಂದೇಶ: ಮೇಕ್ ಇನ್ ಇಂಡಿಯಾ ಕಡ್ಡಾಯ 02:44 - ಭಾರತದ ಮಲ್ಟಿ-ಅಲೈನ್ಡ್ ಡಿಪ್ಲೊಮಸಿ: ರಷ್ಯಾ, ಇಸ್ರೇಲ್ & ಇರಾನ್ ಜೊತೆ ಸಮತೋಲನ 04:02 - 2014 ರಿಂದ ಶುರುವಾದ ಆತ್ಮನಿರ್ಭರ ರಕ್ಷಣಾ ಕ್ರಾಂತಿ 05:05 - ಬ್ರಹ್ಮೋಸ್ ಅಪ್‌ಗ್ರೇಡ್ ರಹಸ್ಯ: ಶತ್ರುಗಳಿಗೆ ಸರ್ಪ್ರೈಸ್ ಇರಬೇಕು ಎಂದ ಡಿಆರ್‌ಡಿಒ 06:18 - ಕ್ಷಿಪಣಿ ತಯಾರಿಕೆಯಲ್ಲಿ ಖಾಸಗಿ ಕಂಪನಿಗಳ (Tata, L&T) ಎಂಟ್ರಿ 07:24 - ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಪವರ್ & ಉಪಸಂಹಾರ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard