674
likes
84
comments
daily view 0
monthly view 0
Live Analytics
Comments 0
ಒಂದೇ ಕುಟುಂಬ 4 IAS, 2 IRS, 1 IPS & 28 ವೈದ್ಯರು! ಯಾರಿದು ಜ್ಞಾನೇಶ್ ಕುಮಾರ್? ಸ್ಯಾಲರಿ ಎಷ್ಟು? ಆಸ್ತಿ ಎಷ್ಟು? Analytics Table
Income Estimates for ಒಂದೇ ಕುಟುಂಬ 4 IAS, 2 IRS, 1 IPS & 28 ವೈದ್ಯರು! ಯಾರಿದು ಜ್ಞಾನೇಶ್ ಕುಮಾರ್? ಸ್ಯಾಲರಿ ಎಷ್ಟು? ಆಸ್ತಿ ಎಷ್ಟು?
Based on this YouTube video's total view count of 65.6K views and industry-standard rates, the estimated total earning is $46 - $131 through ad revenue. Historical data is not yet available to calculate daily, weekly, or monthly averages.
About ಒಂದೇ ಕುಟುಂಬ 4 IAS, 2 IRS, 1 IPS & 28 ವೈದ್ಯರು! ಯಾರಿದು ಜ್ಞಾನೇಶ್ ಕುಮಾರ್? ಸ್ಯಾಲರಿ ಎಷ್ಟು? ಆಸ್ತಿ ಎಷ್ಟು?
Explore ಒಂದೇ ಕುಟುಂಬ 4 IAS, 2 IRS, 1 IPS & 28 ವೈದ್ಯರು! ಯಾರಿದು ಜ್ಞಾನೇಶ್ ಕುಮಾರ್? ಸ್ಯಾಲರಿ ಎಷ್ಟು? ಆಸ್ತಿ ಎಷ್ಟು? with 65,672 views, 674 likes, and 84 comments. Experience the impact of this video content that has captured audience attention.
ಒಂದೇ ಕುಟುಂಬ 4 IAS, 2 IRS, 1 IPS & 28 ವೈದ್ಯರು! ಯಾರಿದು ಜ್ಞಾನೇಶ್ ಕುಮಾರ್? ಸ್ಯಾಲರಿ ಎಷ್ಟು? ಆಸ್ತಿ ಎಷ್ಟು? | Gyanesh Kumar: 4 IAS, 2 IRS, 1 IPS & 28 Doctors in One Family! Salary, Assets & Career Explained ಬರೋಬ್ಬರಿ 28 ಜನ ಡಾಕ್ಟರ್ಸ್... 4 ಐಎಎಸ್ ಆಫೀಸರ್ಸ್... 2 ಐಆರ್ಎಸ್ ಮತ್ತು 1 ಐಪಿಎಸ್ ಅಧಿಕಾರಿ! ಇಷ್ಟೆಲ್ಲಾ ಇರೋದು ಯಾವುದೋ ಇಡೀ ಊರಿನಲ್ಲಲ್ಲ, ಕೇವಲ ಒಂದೇ ಒಂದು ಫ್ಯಾಮಿಲಿಯಲ್ಲಿ! ಯೆಸ್, ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಹುದ್ದೆಯಲ್ಲಿರೋ, ಭಾರತದ ಚೀಫ್ ಎಲೆಕ್ಷನ್ ಕಮಿಷನರ್ ಜ್ಞಾನೇಶ್ ಕುಮಾರ್ ಅವರ ರಿಯಲ್ ಫ್ಯಾಮಿಲಿ ಟ್ರೀ! ಈಗ ಈ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳು ಹೋರಾಟ ನಡೆಸುತ್ತಿವೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಇಂಡಿಯಾ ಒಕ್ಕೂಟ ಹಾಗೂ ಸಿಜೆಪಿ ಹೋರಾಟವನ್ನು ನಡೆಸುತ್ತಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನಲಾಗುತ್ತಿದ್ದು, ಪ್ರತಿಭಟನೆ ಜೋರಾಗಿದೆ. ಯೆಸ್.. ಹಾಗಾದ್ರೆ, ಯಾರಿದು ಜ್ಞಾನೇಶ್ ಕುಮಾರ್? ಅವರ ಆ ಮೈಂಡ್ ಬ್ಲೋಯಿಂಗ್ ಫ್ಯಾಮಿಲಿ ಹಿನ್ನೆಲೆ ಏನು? ಅವರ ಕೆರಿಯರ್ ಹೇಗಿತ್ತು? ಅವರ ಸಂಬಳ ಎಷ್ಟು? ಮತ್ತು ಇವರ ಆಸ್ತಿ ವಿವರವನ್ನು RTI ಅಡಿಯಲ್ಲಿ ಕೇಳಿದ್ರೆ ಸರ್ಕಾರ ಯಾಕೆ ಕೊಡುತ್ತಿಲ್ಲ? ಅನ್ನೋ ಕಂಪ್ಲೀಟ್ ಡೀಟೇಲ್ಸ್ ಅನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.. Who is Gyanesh Kumar, the Chief Election Commissioner of India? From his IIT and IAS journey to his appointment as CEC, Gyanesh Kumar has a remarkable family background with multiple IAS, IRS and IPS officers, along with 28 doctors in his extended family. In this video, we explain Gyanesh Kumar’s family background, education, career, role in key government assignments, salary and allowances as Chief Election Commissioner, and the controversy surrounding the disclosure of his property details under RTI. We also look at the Opposition’s criticism of the Election Commission, the Special Intensive Revision (SIR) of electoral rolls, Form 6 changes and the ongoing political controversy surrounding the CEC. ಒಂದೇ ಫ್ಯಾಮಿಲಿಯಲ್ಲಿ 4 IAS ಅಧಿಕಾರಿಗಳು! ಯಾರಿದು ಸಿಇಸಿ ಜ್ಞಾನೇಶ್ ಕುಮಾರ್? ಸ್ಯಾಲರಿ, ಆಸ್ತಿ ಎಷ್ಟು? | #GyaneshKumar #ChiefElectionCommissioner #ElectionCommission #GyaneshKumarIAS #ElectionNews #IASFamily #SIR #indianpolitics 00:00 - 28 ವೈದ್ಯರು, 4 IAS ಇರುವ ಕುಟುಂಬ 00:58 - ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ 02:43 - CEC ಜ್ಞಾನೇಶ್ ಕುಮಾರ್ ಹಿನ್ನೆಲೆ 03:58 - ಕುಟುಂಬದಲ್ಲಿ 4 IAS, 2 IRS, 1 IPS 06:00 - IITಯಿಂದ CECವರೆಗೆ ಪಯಣ 07:15 - Article 370 & ಅಯೋಧ್ಯೆ ಟ್ರಸ್ಟ್ 08:11 - CEC ಸಂಬಳ ಮತ್ತು ಸೌಲಭ್ಯಗಳು 10:02 - ಆಸ್ತಿ ವಿವರ & RTI ವಿವಾದ 11:42 - ಮೇಧಾ ರೂಪಂ ಸಂಬಳ ವಿವಾದ 12:10 - ಸಾರಾಂಶ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

