996
likes
151
comments
daily view 0
monthly view 0
Live Analytics
Comments 0
ಈ ಹೈಡ್ರಾಮಾ ಎಲ್ಲ ಬೇಡ, ಸುಪ್ರೀಂ ಕೋರ್ಟ್ಗೆ ಬನ್ನಿ, ರಾಹುಲ್ ಗಾಂಧಿಗೆ CJI ವಾರ್ನ್, ಮಧ್ಯರಾತ್ರಿ ಬಂತು ಇಮೇಲ್| SIR Analytics Table
Income Estimates for ಈ ಹೈಡ್ರಾಮಾ ಎಲ್ಲ ಬೇಡ, ಸುಪ್ರೀಂ ಕೋರ್ಟ್ಗೆ ಬನ್ನಿ, ರಾಹುಲ್ ಗಾಂಧಿಗೆ CJI ವಾರ್ನ್, ಮಧ್ಯರಾತ್ರಿ ಬಂತು ಇಮೇಲ್| SIR
Based on this YouTube video's total view count of 89.7K views and industry-standard rates, the estimated total earning is $63 - $180 through ad revenue. Historical data is not yet available to calculate daily, weekly, or monthly averages.
About ಈ ಹೈಡ್ರಾಮಾ ಎಲ್ಲ ಬೇಡ, ಸುಪ್ರೀಂ ಕೋರ್ಟ್ಗೆ ಬನ್ನಿ, ರಾಹುಲ್ ಗಾಂಧಿಗೆ CJI ವಾರ್ನ್, ಮಧ್ಯರಾತ್ರಿ ಬಂತು ಇಮೇಲ್| SIR
Explore ಈ ಹೈಡ್ರಾಮಾ ಎಲ್ಲ ಬೇಡ, ಸುಪ್ರೀಂ ಕೋರ್ಟ್ಗೆ ಬನ್ನಿ, ರಾಹುಲ್ ಗಾಂಧಿಗೆ CJI ವಾರ್ನ್, ಮಧ್ಯರಾತ್ರಿ ಬಂತು ಇಮೇಲ್| SIR with 89,759 views, 996 likes, and 151 comments. Experience the impact of this video content that has captured audience attention.
ಈ ಹೈಡ್ರಾಮಾ ಎಲ್ಲ ಬೇಡ, ಕೋರ್ಟ್ಗೆ ಬನ್ನಿ, ರಾಹುಲ್ ಗಾಂಧಿಗೆ CJI ವಾರ್ನ್, ಮಧ್ಯರಾತ್ರಿ ಬಂತು ಇಮೇಲ್! | CJI Surya Kant Rejects Meeting Request from Rahul Gandhi & Mallikarjun Kharge | Explained ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ವೋಟ್ ಚೋರಿ ವಿವಾದದ ಸುತ್ತ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಇಂಡಿಯಾ ಕೂಟ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಇಡೀ ಇಂಡಿಯಾ ಕೂಟ ಬೀದಿಗಿಳಿದು ಪ್ರೊಟೆಸ್ಟ್ ಮಾಡ್ತಿದೆ.. ಇದರ ನಡುವೆ.. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಮತದಾರರ ಪಟ್ಟಿ ಪರಿಷ್ಕರಣೆ ರದ್ದುಪಡಿಸಲು ಕೋರಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮನವಿಯನ್ನು ಸಿಜೆಐ ಸಾರಾಸಾಗಟಾಗಿ ತಿರಸ್ಕರಿಸಿದ್ದಾರೆ.. ಸುಪ್ರೀಂ ಕೋರ್ಟ್ನ ಬಾಗಿಲು ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಸದಾ ತೆರೆದಿರುತ್ತದೆ. ಆದರೆ, ರಾಜಕೀಯಕ್ಕೆ ಸುಪ್ರೀಂ ಕೋರ್ಟ್ ಅನ್ನು ಎಳೆಯಲು ನಾವು ಬಿಡುವುದಿಲ್ಲ.. ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ ಎಂದು ಸಿಜೆಐ ಸೂರ್ಯ ಕಾಂತ್ ರಾಹುಲ್-ಖರ್ಗೆ ಜೋಡಿಗೆ ನೇರ ಸಂದೇಶ ರವಾನಿಸಿದ್ದಾರೆ.. ಅತ್ತ ಹಿರಿಯ ವಕೀಲ ಹರೀಶ್ ಸಾಳ್ವೆ ಕೂಡ ವಿಪಕ್ಷಗಳ ಈ ನಡೆಯನ್ನು ಸಂಪೂರ್ಣ ದಡ್ಡತನ ಎಂದು ಜರೆದಿದ್ದಾರೆ. ಹಾಗಾದ್ರೆ, ರಾಹುಲ್-ಖರ್ಗೆ ಭೇಟಿಗೆ ಸಿಜೆಐ ನಿರಾಕರಿಸಿದ ಅಸಲಿ ಕಾರಣಗಳೇನು?, ಚಲೋ ದೆಹಲಿ ಮೆರವಣಿಗೆಯ ಎದುರು ಸುಪ್ರೀಂ ಕೋರ್ಟ್ ಹಾಕಿದ ಆ ಗಡಿರೇಖೆ ಏನು?. Chief Justice of India (CJI) Surya Kant has declined a meeting request from Rahul Gandhi and Mallikarjun Kharge amid the opposition's concerns over alleged voter list irregularities and the Vote Chori controversy. The Congress leaders reportedly sought a meeting to submit a memorandum concerning the Election Commission, the Special Intensive Revision (SIR) of electoral rolls and other election-related issues. CJI Surya Kant reportedly explained that matters already under judicial consideration must be addressed through the appropriate legal process. Meanwhile, the INDIA opposition bloc continued its protest in Delhi, raising concerns about electoral transparency and democratic institutions. Senior advocate Harish Salve also criticised the approach of seeking a political meeting with the Chief Justice. Why did the CJI decline the meeting? What is the controversy surrounding SIR and the voter lists? Watch this video for the key developments and arguments surrounding the issue. Subscribe to our channel for the latest Indian political news, Supreme Court updates and breaking news. 00:00 - ದೆಹಲಿಯಲ್ಲಿ ವೋಟ್ ಚೋರಿ ವಿವಾದ 01:18 - ರಾಹುಲ್-ಖರ್ಗೆಗೆ CJI ಇಮೇಲ್ 03:16 - CJI ಸೂರ್ಯಕಾಂತ್ ಖಡಕ್ ವಾರ್ನಿಂಗ್ 05:03 - ಇಂಡಿಯಾ ಕೂಟದ ದೆಹಲಿ ಮೆರವಣಿಗೆ 06:34 - ಹರೀಶ್ ಸಾಳ್ವೆ ಆಕ್ರೋಶ 08:01 - ನ್ಯಾಯಾಂಗದ ಮಹತ್ವ ಮತ್ತು ಮುಂದೇನು? ಹೈಡ್ರಾಮಾ ಇದೆಲ್ಲ ಬೇಡ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ, ರಾಹುಲ್ ಗಾಂಧಿಗೆ CJI ಸೂರ್ಯಕಾಂತ್ ವಾರ್ನ್ | CJI Surya Kant's Big Decision: Why He Declined to Meet Rahul Gandhi and Kharge | #RahulGandhi #MallikarjunKharge #CJISuryaKant #SupremeCourt #VoteChori #ElectionCommission #IndianPolitics ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

