Share

Live Analytics

Comments 0

Dhanveer Audio Viral: ಧನ್ವೀರ್ ಆಡಿಯೋ ವೈರಲ್.. ಡಿಕೆ ಶಿವಕುಮಾರ್ ಬಗ್ಗೆಯೂ ಸ್ಫೋಟಕ ಮಾತು! Analytics Table

Income Estimates for Dhanveer Audio Viral: ಧನ್ವೀರ್ ಆಡಿಯೋ ವೈರಲ್.. ಡಿಕೆ ಶಿವಕುಮಾರ್ ಬಗ್ಗೆಯೂ ಸ್ಫೋಟಕ ಮಾತು!

Based on this YouTube video's total view count of 32.2K views and industry-standard rates, the estimated total earning is $23 - $64 through ad revenue. Historical data is not yet available to calculate daily, weekly, or monthly averages.

About Dhanveer Audio Viral: ಧನ್ವೀರ್ ಆಡಿಯೋ ವೈರಲ್.. ಡಿಕೆ ಶಿವಕುಮಾರ್ ಬಗ್ಗೆಯೂ ಸ್ಫೋಟಕ ಮಾತು!

Explore Dhanveer Audio Viral: ಧನ್ವೀರ್ ಆಡಿಯೋ ವೈರಲ್.. ಡಿಕೆ ಶಿವಕುಮಾರ್ ಬಗ್ಗೆಯೂ ಸ್ಫೋಟಕ ಮಾತು! with 32,209 views, 32 likes, and 0 comments. Experience the impact of this video content that has captured audience attention.

Dhanveer Audio Viral: ಧನ್ವೀರ್ ಆಡಿಯೋ ವೈರಲ್.. ಡಿಕೆ ಶಿವಕುಮಾರ್ ಬಗ್ಗೆಯೂ ಸ್ಫೋಟಕ ಮಾತು! ಸ್ಯಾಂಡ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಟ ಧನ್ವೀರ್ ಹಾಗೂ ದರ್ಶನ್ ಆಪ್ತ ವಲಯದ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಆಡಿಯೋ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಿದೆ. ಧನ್ವೀರ್ ಮಾತನಾಡಿದ್ದಾರೆನ್ನಲಾದ ಈ ಹೊಸ ಆಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಳೆಯ ಕಾಲದ ಕೆಲ ಪ್ರಸಂಗಗಳ ಬಗ್ಗೆ ಪ್ರಸ್ತಾಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಿಮ್ಮೇಗೌಡರ ಮನೆ ಬಳಿ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಇರುತ್ತಿದ್ದ ವಿಚಾರ ಹಾಗೂ ಡಿಕೆಶಿ ಭೇಟಿಯ ಬಗ್ಗೆ ಧನ್ವೀರ್ ಮಾತನಾಡಿರುವುದು ವೈರಲ್ ಆಡಿಯೋದಲ್ಲಿ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಆಡಿಯೋದಲ್ಲಿ ತನ್ನ ಅಬ್ಬರವನ್ನು ಮುಂದುವರಿಸಿರುವ ನಟ ಧನ್ವೀರ್, "ಆ ಅಭಿ ಮತ್ತು ನಾಗೂನನ್ನು ನಾನು ಬಿಡುವುದೇ ಇಲ್ಲ, ರೌಡಿಗಳ ಮೂಲಕ ಅವರ ಕೈಕಾಲು ಮುರಿಸುತ್ತೇನೆ" ಎಂದು ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ. ವಿಜಯಲಕ್ಷ್ಮಿ ಕೇಳಿದರೆ ತಾನು ಹಣ ತಂದು ಕೊಡುವುದಾಗಿ ಹೇಳಿರುವ ಅವರು, ವಿಜಯಲಕ್ಷ್ಮಿ ಹಾಗೂ ಅವರ ಪಿಎ ನಾಗರಾಜ್ ವಿರುದ್ಧ ತೀವ್ರ ಪದಗಳಲ್ಲಿ ನಿಂದನೆ ಮಾಡಿರುವುದು ವಿವಾದದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ನಾವು ಶೋ ಆಫ್ ಮಾಡಲ್ಲ ಮತ್ತು ಹಾಗೆ ಬದುಕುವುದೂ ಇಲ್ಲ ಎಂದು ಗುಡುಗಿರುವ ಧನ್ವೀರ್ ಅವರ ಈ ಆಡಿಯೋ ಸ್ಯಾಂಡ್‌ವುಡ್‌ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಪೊಲೀಸರು ಈ ಎಲ್ಲ ಆಡಿಯೋಗಳ ಸತ್ಯಾಸತ್ಯತೆ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ. A fresh and explosive audio clip featuring actor Dhanveer has gone viral, adding fuel to the raging controversy surrounding the ongoing rift between the actor and Darshan's camp. In the leaked audio, Dhanveer is heard making startling remarks referencing past incidents involving Deputy Chief Minister D.K. Shivakumar and late-night visits near Thimmegowda's residence, triggering widespread political and industry-wide discussions. Furthermore, the audio captures Dhanveer venting his intense anger, threatening individuals named Abhi and Nagu, and using harsh language against Vijayalakshmi and her personal assistant Nagaraj. Asserting that he would hand over money if Vijayalakshmi asks, he simultaneously issues strong warnings and abuses. The viral audio has sent shockwaves through Sandalwood, prompting law enforcement authorities to closely examine the authenticity of the recordings as part of their ongoing probe. #tv5kannada #kannadanews #tv5kannadalive #tv5karnataka #ActorDhanveer #ViralAudio #DKShivakumar #VijayalakshmiDarshan #SandalwoodControversy #RRNagarPolice #KannadaCinema #trendingnews ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard