

Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru
1,362,769
Socialcounts.Org
3,327
likes
108
comments
daily view 0
monthly view 0
Live Analytics
Comments 0
Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru Analytics Table
Income Estimates for Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru
Based on this YouTube video's total view count of 1.36M views and industry-standard rates, the estimated total earning is $954 - $2.72K through ad revenue. Historical data is not yet available to calculate daily, weekly, or monthly averages.
About Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru
Explore Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru with 1,362,769 views, 3,327 likes, and 108 comments. Experience the impact of this video content that has captured audience attention.
Jeeva Nadi Kannada Movie Song: Daivada Karuneyo - HD Video Actor: Vishnuvardhan, Ananthnag, Kushbu, Urvashi Music: Koti Singer: Rajesh Krishnan, Manjula Gururaj Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Daivada Karuneyo Song Lyrics In Kannada: ಹೆಣ್ಣು : ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ಹೋ... ಓಓಓಓಓ .. ನನಗೆ ಈ ದಿನ ಹೊಸದು ಆನಂದ ಬಾಳು ಜೇನಾಯಿತು ನನಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ಹೆಣ್ಣು : ಬೆಂಗಾಡಲಿ ದಾಹದಿಂದ ಅಲೆದಿರೇ ನಾನು ಅಮೃತದ ಹೊಳೆಯಾಗಿ ನೀ ಬಂದೆಯೋ... ಇರುಳಲ್ಲಿ ಅಂಧಳಂತೆ ನಡೆದಿರೆ ನಾನು ನವ ಜ್ಯೋತಿ ಕಿರಣವ ನೀ ತಂದೆಯೋ.. ನಾ ಬಂಜೆ ಎನ್ನೋ ತಪ್ಪು ನೀಗಿದೆ ಹೊಸ ತಾಯಿಯಾಗಿ ನನ್ನ ಮಾಡಿದೆ ಗಂಡು : ನಗುತ ನೀ ಬಂದೆ ಹರುಷ ನೀ ತಂದೆ ನಮಗೆ ಕಣ್ಣಾದೆಯೋ ದೈವದ (ಲಲಲಲ) ಕರುಣೆಯೂ (ಲಲಲಲ) ನನಗೆ ನೀ ದೊರಕಿದೆ ಮಮತೆಯ (ಲಲಲಲ) ಸರಿಗಮ (ಲಲಲಲ) ಹೃದಯದೀ ಮೀಟಿದೇ ಹೆಣ್ಣು : ದಿನವೆಲ್ಲ ನಿನ್ನ ಸಂಗ ಆಡಿ ನಾನು ನಲಿವೆ ಯುಗವೊಂದು ಕ್ಷಣವಾಗಿ ತಾ ಓಡಿತು ಬಾಡಿದ್ದ ಬಳ್ಳಿಯಲ್ಲಿ ಕಂದ ನಿನ್ನ ಪ್ರೀತಿ ಹೊಸದೊಂದು ಚೇತನವ ಇಂದು ತಂದಿತು ಗಂಡು : ಕಂಡಂಥ ಕನಸು ಪೂರ್ತಿ ಆಯಿತು ಕವಿದಿದ್ದ ಮೋಡ ದೂರಾಯಿತು ಹೆಣ್ಣು : ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ ಎಂದು ನೀ ಬಾಳಿರು ದೈವದ (ಲಲಲಲ) ಕರುಣೆಯೂ (ಲಲಲಲ)ನನಗೆ ನೀ ದೊರಕಿದೆ ಮಮತೆಯ (ಲಲಲಲ) ಸರಿಗಮ (ಲಲಲಲ)ಹೃದಯದೀ ಮೀಟಿದೇ ಗಂಡು : ಹೋ... ಓಓಓಓಓ .. ಇಬ್ಬರು : ನಮಗೆ ನಿನ್ನಿಂದ ಹೊಸತು ಆನಂದ ಬಾಳು ಜೇನಾಯಿತು
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard