Share

Live Analytics

Comments 0

BBK 13 Contestant Likith Interview: ‘ಬಿಗ್ ಬಾಸ್‌’ಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ! Analytics Table

Income Estimates for BBK 13 Contestant Likith Interview: ‘ಬಿಗ್ ಬಾಸ್‌’ಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ!

Based on this YouTube video's total view count of 69.7K views and industry-standard rates, the estimated total earning is $49 - $140 through ad revenue. Historical data is not yet available to calculate daily, weekly, or monthly averages.

About BBK 13 Contestant Likith Interview: ‘ಬಿಗ್ ಬಾಸ್‌’ಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ!

Explore BBK 13 Contestant Likith Interview: ‘ಬಿಗ್ ಬಾಸ್‌’ಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ! with 69,794 views, 228 likes, and 48 comments. Experience the impact of this video content that has captured audience attention.

‘ಬಿಗ್ ಬಾಸ್‌’ಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ! | It Only Cost Rs. 2,000 to Go to 'Bigg Boss'! | Vijay Karnataka ‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮದಿಂದ 4ನೇ ವಾರ ಲಿಖಿತ್ ಗೊಂದಿ ಔಟ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೆ ಲಿಖಿತ್ ಗೊಂದಿ ನಿಮ್ಮ ವಿಜಯ ಕರ್ನಾಟಕ ವೆಬ್‌ಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಹಲವಾರು ಸಂಗತಿಗಳನ್ನ ಲಿಖಿತ್ ಗೊಂದಿ ಬಿಚ್ಚಿಟ್ಟಿದ್ದಾರೆ. ‘’ನಾನು ಕಂಟ್ರೋಲ್ ಮೀರಿ ಜಾಸ್ತಿ ತಪ್ಪು ಮಾಡಿಬಿಟ್ಟೆ. ನನ್ನ ತಪ್ಪು ಅರಿವಾಗಿದೆ. ನಾನು ಬೈದಿದ್ದೆಲ್ಲಾ ಕರೆಕ್ಟ್ ಆಗಿ ಬೈದಿದ್ದೀನಿ. ನಾನು ಹೇಳಿದ್ದು ತಪ್ಪಲ್ಲ. ಆದರೆ, ನಾನು ಹೇಳಿದ ರೀತಿ ತಪ್ಪು. ನನ್ನ ಬಾಡಿ ಲ್ಯಾಂಗ್ವೇಜ್ ಸೇರಿ ಕಂಟ್ರೋಲ್ ಮೀರಿ ಜಾಸ್ತಿ ತಪ್ಪು ಮಾಡಿಬಿಟ್ಟೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ಅಗ್ರೆಸ್ಸಿವ್ ಜಾಸ್ತಿ. ಅಗ್ರೆಷನ್‌ನಿಂದ ಜಾಸ್ತಿ ಟ್ರಿಗರ್ ಆದೆ. ಲಿಮಿಟ್ ಕ್ರಾಸ್ ಮಾಡಿದೆ’’ ಎಂದು ಸಂದರ್ಶನದಲ್ಲಿ ಲಿಖಿತ್ ಗೊಂದಿ ಹೇಳಿದ್ದಾರೆ. ‘’ಬಿಗ್ ಬಾಸ್’ ಮನೆಗೆ ಹೋಗೋದಕ್ಕೆ 2 ಸಾವಿರ ಖರ್ಚಾಗಿದೆ ಅಷ್ಟೇ. ನನ್ನ ಪೊಟೆನ್ಷಿಯಲ್, ಹ್ಯೂಮರ್ ತೋರಿಸಲಿಲ್ಲ. ಅದಕ್ಕೆ ಬೇಗ ಔಟ್ ಆದೆ’’ ಅಂತಂದಿದ್ದಾರೆ ಲಿಖಿತ್ ಗೊಂದಿ. Likhith Gondi has been evicted from the 'Bigg Boss Kannada 13' show in the 4th week! Following his exit from the Bigg Boss house, Likhith Gondi gave an exclusive interview to Vijaya Karnataka Web, where he bared his heart and opened up about several eye-opening incidents. BBK 13 Contestant Likith Reveals: ಲಿಮಿಟ್ ಕ್ರಾಸ್ ಮಾಡಿದೆ.. ನನ್ನ ತಪ್ಪು ಅರಿವಾಗಿದೆ! | BBK 13 Contestant Likith Reveals: I Crossed the Limit.. I Have Realized My Mistake! | #LikithGondi #BiggBossKannada13 #BBK13 #Sandalwood #EntertainmentNews #vijaykarnataka 00:00 ವಿಡಿಯೋ ಪರಿಚಯ 01:37 ಸೆಲೆಬ್ರಿಟಿ ಮತ್ತು ಕಾಮನರ್ಸ್ ರಿಯಾಲಿಟಿ 03:02 ಬಿಗ್ ಬಾಸ್‌ನಲ್ಲಿ ಲಿಮಿಟ್ ಕ್ರಾಸ್ ಮಾಡಿದ ಕ್ಷಣಗಳು 05:27 ಸಂಗೀತ ಎಲಿಮಿನೇಷನ್ ಬಗ್ಗೆ ಆಡಿದ ಮಾತುಗಳ ಕುರಿತು ಪ್ರತಿಕ್ರಿಯೆ 07:47 ಫಿಸಿಕಲಿ ಸ್ಟ್ರಾಂಗ್ ಇದ್ದರೂ ಗೇಮ್ ಮತ್ತು ಸ್ಟ್ರಾಟಜಿಯಲ್ಲಿ ಹಿನ್ನಡೆಯಾಗಿದ್ದು ಏಕೆ? 09:27 ಫ್ರೆಂಡ್ಶಿಪ್‌ನಲ್ಲಿ ಲಾಯಲ್ಟಿ ಮತ್ತು ಮಂಜನಲ್ಲಿ ಕಂಡ ಒಳ್ಳೆತನ 12:40 ಜಗಳ ಮತ್ತು ಕಿರಿಕಿರಿ ಮಾಡುವುದು ಬಿಗ್ ಬಾಸ್ ಸ್ಟ್ರಾಟಜಿನಾ? 14:42 ಸೌಂದರ್ಯ ಜೊತೆಗಿನ ಫ್ಲರ್ಟಿಂಗ್ ಹಾಗೂ ಫ್ರೆಂಡ್ಶಿಪ್ 18:25 ಟಾಸ್ಕ್ ವೇಳೆ ಆಸ್ಯ ಅವರಿಗೆ ಡಿಸ್ಟರ್ಬ್ ಮಾಡಿದ್ದು ಏಕೆ? 21:00 ಗಾನವಿ ಟೀಮ್ ಹಾಗೂ ಪ್ರಶಾಂತ್ ಹೇಳಿದ ಸ್ಟೇಟ್‌ಮೆಂಟ್ ವಿಚಾರ 24:27 ಮಹಿಳಾ ಕಂಟೆಸ್ಟೆಂಟ್‌ಗಳಿಗೆ ಏಕವಚನ ಬಳಸಿದ್ದರ ಹಿಂದಿನ ಕಾರಣ 30:14 ಬಿಗ್ ಬಾಸ್ ಮನೆಗೆ ಹೋಗಲು ಎಷ್ಟು ಖರ್ಚಾಯಿತು? 33:00 ಸಂಗೀತಾ ಹೇಳಿಕೆಗಳಿಗೆ ಕೌಂಟರ್ 35:42 ಸಂದರ್ಶನ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard