Share

Live Analytics

Comments 0

Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ Analytics Table

Income Estimates for Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ

Based on this YouTube video's total view count of 112K views and industry-standard rates, the estimated total earning is $79 - $225 through ad revenue. Historical data is not yet available to calculate daily, weekly, or monthly averages.

About Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ

Explore Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ with 112,722 views, 890 likes, and 112 comments. Experience the impact of this video content that has captured audience attention.

Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ ಮತದಾರರ ನೋಂದಣಿಗೆ ಬಳಸುವ 'ಫಾರಂ-6' (Form 6) ತಿದ್ದುಪಡಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸುಪ್ರೀಂಕೋರ್ಟ್‌ನಿಂದ ತೀವ್ರ ಮುಖಭಂಗ ಹಾಗೂ ತಪರಾಕಿ ಎದುರಾಗಿದೆ. ಫಾರಂ-6ರಲ್ಲಿ ಮಾಡಲಾದ ಹೊಸ ಬದಲಾವಣೆಗಳಿಗೆ ಹಾಗೂ ಹೆಚ್ಚುವರಿ ಘೋಷಣೆಗಳಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿರುವುದನ್ನು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಗಟ್ಟಿಯಾಗಿ ತಳ್ಳಿಹಾಕಿದೆ. ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಅಥವಾ ಆದೇಶಗಳನ್ನು ತಪ್ಪಾಗಿ ಉಲ್ಲೇಖಿಸಿ, ಪರಿಷ್ಕೃತ ಫಾರಂ-6 ಅನ್ನು ಸುಪ್ರೀಂ ಅನುಮೋದಿಸಿದೆ ಎಂದು ಬಿಂಬಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ ಯಾರು ಯಾವ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದನ್ನು ಖದ್ದು ಪರಿಶೀಲಿಸುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್, ಆಯೋಗದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಕಾನೂನು ಹಾಗೂ ರಾಜಕೀಯ ವಲಯದಲ್ಲಿ ಭಾರೀ ಹಿನ್ನಡೆಯುಂಟಾಗಿದ್ದು, ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. The Election Commission of India (ECI) has faced a sharp rebuke and reprimand from the Supreme Court led by Chief Justice Surya Kant over the ongoing controversy surrounding modifications to Form 6 for voter registration. The apex court firmly contradicted the poll panel's claims that its revised Form 6 and associated declarations had received judicial endorsement, clarifying that the court had neither approved nor disapproved the changes introduced subsequently. The Bench expressed strong displeasure over selective interpretations and statements claiming judicial backing for administrative form alterations without explicit court scrutiny. Warning that such selective reading of previous orders will not be tolerated, the Supreme Court has sought official records to examine the precise changes made to the voter application formats, sending ripples through political and legal circles. #SupremeCourt #ElectionCommission #Form6 #CJISuryaKant #VoterRegistration #SIRProcess #LegalNews #NationalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard