1,533
likes
144
comments
daily view 0
monthly view 0
Live Analytics
Comments 0
Zaid Khan Reaction After Darshan Meet | ದರ್ಶನ್ ಭೇಟಿ ಬಳಿಕ ಝೈದ್ ಖಾನ್ ಫಸ್ಟ್ ರಿಯಾಕ್ಷನ್ | TV5 Analytics Table
Income Estimates for Zaid Khan Reaction After Darshan Meet | ದರ್ಶನ್ ಭೇಟಿ ಬಳಿಕ ಝೈದ್ ಖಾನ್ ಫಸ್ಟ್ ರಿಯಾಕ್ಷನ್ | TV5
Based on this YouTube video's total view count of 180K views and industry-standard rates, the estimated total earning is $126 - $360 through ad revenue. Historical data is not yet available to calculate daily, weekly, or monthly averages.
About Zaid Khan Reaction After Darshan Meet | ದರ್ಶನ್ ಭೇಟಿ ಬಳಿಕ ಝೈದ್ ಖಾನ್ ಫಸ್ಟ್ ರಿಯಾಕ್ಷನ್ | TV5
Explore Zaid Khan Reaction After Darshan Meet | ದರ್ಶನ್ ಭೇಟಿ ಬಳಿಕ ಝೈದ್ ಖಾನ್ ಫಸ್ಟ್ ರಿಯಾಕ್ಷನ್ | TV5 with 180,017 views, 1,533 likes, and 144 comments. Experience the impact of this video content that has captured audience attention.
Zaid Khan Reaction After Darshan Meet | ದರ್ಶನ್ ಭೇಟಿ ಬಳಿಕ ಝೈದ್ ಖಾನ್ ಫಸ್ಟ್ ರಿಯಾಕ್ಷನ್ | TV5 Kannada ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ (Darshan Thoogudeepa), ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವೈಯಕ್ತಿಕ ಸಂಘರ್ಷವು ದಿನದಿಂದ ದಿನಕ್ಕೆ ಭಾರಿ ಸಂಚಲನ ಸೃಷ್ಟಿಸುತ್ತಿದ್ದು, ಇದೀಗ ಪ್ರಕರಣದಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಆಪ್ತನಾಗಿದ್ದ ನಟ ಧನ್ವೀರ್ ಗೌಡ ದರ್ಶನ್ ಕುಟುಂಬದಿಂದ ದೂರವಾಗುತ್ತಿದ್ದಂತೆಯೇ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ನಟ ಝೈದ್ ಖಾನ್ (Zaid Khan) ದರ್ಶನ್ ಕುಟುಂಬಕ್ಕೆ ಅತ್ಯಂತ ಹತ್ತಿರವಾಗಿದ್ದಾರೆ. ಧನ್ವೀರ್ ವಿರುದ್ಧದ ಆಡಿಯೋ ತುಣುಕುಗಳು ಲೀಕ್ ಆಗಿ ಕನ್ನಡಿಗರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ವಿಜಯಲಕ್ಷ್ಮಿ ದರ್ಶನ್ ಹಾಗೂ ಝೈದ್ ಖಾನ್ ಮಧ್ಯಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಧನ್ವೀರ್ ಅವರು ಆಡಿಯೋದಲ್ಲಿ ಬಳಸಿರುವ ಕೆಳಮಟ್ಟದ ಭಾಷೆ ಹಾಗೂ ಝೈದ್ ಖಾನ್ ಸೇರಿದಂತೆ ಪ್ರಮುಖರ ಬಗ್ಗೆ ನಡೆಸಿರುವ ಸಂಭಾಷಣೆಗಳ ಹಿನ್ನೆಲೆಯಲ್ಲಿ, ಈ ಭೇಟಿ ತೀವ್ರ ಮಹತ್ವ ಪಡೆದುಕೊಂಡಿದೆ. ಜೈಲು ಭೇಟಿ ವೇಳೆ ಧನ್ವೀರ್ ಸಂಘರ್ಷದ ಕುರಿತು ದರ್ಶನ್ ಅವರೊಂದಿಗೆ ಚರ್ಚೆ ನಡೆಸಲಾಗಿದೆಯೇ? ದರ್ಶನ್ ನೀಡಿರುವ ಸಲಹೆ ಹಾಗೂ ಮುಂದಿನ ಕಾನೂನು ಕ್ರಮಗಳ ಬಗ್ಗೆ ಭೇಟಿಯ ನಂತರ ಯಾವುದೇ ಪ್ರಮುಖ ನಿರ್ಧಾರ ಹೊರಬೀಳಲಿದೆಯೇ ಎಂಬ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಭಾರಿ ಕುತೂಹಲ ಮೂಡಿದೆ. ಪರಪ್ಪನ ಅಗ್ರಹಾರದಲ್ಲಿ ವಿಜಯಲಕ್ಷ್ಮಿ ಹಾಗೂ ಝೈದ್ ಖಾನ್ ಅವರು ದರ್ಶನ್ ಅವರನ್ನು ಭೇಟಿಯಾದ ಕ್ಷಣಗಳ ಹಾಗೂ ಧನ್ವೀರ್ ವಿವಾದದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. In a dramatic twist to the ongoing Sandalwood controversy involving actor Darshan's family and actor Dhanveerah, Darshan's wife Vijayalakshmi and actor Zaid Khan (son of Minister Zameer Ahmed Khan) visited Parappana Agrahara Central Jail at 3 PM to meet Darshan. With Dhanveerah distancing himself and recent viral audio leaks causing immense friction, Zaid Khan's close proximity to Darshan's family has drawn widespread attention. The visit is believed to center around discussions regarding Dhanveerah's viral statements and the future legal or industry actions to be taken. All eyes are now on the updates that will emerge post this high-profile jail meeting. Watch this detailed report capturing the meeting between Vijayalakshmi, Zaid Khan, and Darshan at Parappana Agrahara. #ZaidKhan #Darshan #VijayalakshmiDarshan #Dhanveerah #ParappanaAgrahara #SandalwoodControversy #StateNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

