805
likes
7
comments
daily view 0
monthly view 0

Share

Live Analytics

Comments 0

Dhin Dhina - HD Video Song | Ugadi | Ravichandran | Jennifer Kotwal | Shankar Mahadevan | Kaviraj Analytics Table

Income Estimates for Dhin Dhina - HD Video Song | Ugadi | Ravichandran | Jennifer Kotwal | Shankar Mahadevan | Kaviraj

Based on this YouTube video's total view count of 207K views and industry-standard rates, the estimated total earning is $145 - $415 through ad revenue. Historical data is not yet available to calculate daily, weekly, or monthly averages.

About Dhin Dhina - HD Video Song | Ugadi | Ravichandran | Jennifer Kotwal | Shankar Mahadevan | Kaviraj

Explore Dhin Dhina - HD Video Song | Ugadi | Ravichandran | Jennifer Kotwal | Shankar Mahadevan | Kaviraj with 207,614 views, 805 likes, and 7 comments. Experience the impact of this video content that has captured audience attention.

Ugadi Movie Song: Dhin Dhinakatari - HD Video Actor: Ravichandran, Jennifer Kotwal, Kamna Jethmalani Music: R P Patnayak Singer: Shankar Mahadevan Lyrics: Kaviraj Year :2007 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Ugadi – ಯುಗಾದಿ 2007*SGV Dhin Dhinak Song Lyrics In Kannada ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನತಿಕ ನತಿಕ ತೋಮ್ ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನತಿಕ ನತಿಕ ತೋಮ್ ಗಂಡು : ಮೂರೂ ಹೊತ್ತು ಸಿಂಗಾರ ಮೈ ತುಂಬ ಬಂಗಾರ ಹೆಂಗಸರ ಹಿಡಿಯೋರೇ ಇಲ್ಲವೋ ಒಟ್ಟಾಗಿ ಗುಂಡ ಹಾಕಿ ಎಕ್ಕೆಕ್ಕೇ ಎಲೆಹಾಕಿ ಗಂಡಸರ ಬೇರೇನೇ ಲೋಕವೋ ಕೂಗೋರು ರೇಗೋರು ತುಂಟಾಟ ಆಡೋರು ಎಲ್ಲಾರು ಇಲ್ಲಿರುವುರೂ ಅಜ್ಜಾನೂ ಮೊಮ್ಮಗನೂ ಅಪ್ಪಾನೂ ಅಮ್ಮಾನೂ ಇಂದೆಲ್ಲಾ ಒಂದಾದರೂ ಕೋರಸ್ : ಪ್ರೀತಿ ಸ್ನೇಹ ಗೂಡು ತುಂಬಿ ತುಳುಕಾಡಿತು ಇಂಥ ಜೀವನ ನಮ್ಮ ಎಂಥ ಚಂದ ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನತಿಕ ನತಿಕ ತೋಮ್ ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ ಗಂಡು : ಹಿಂದೆಂದೇ ಸುತ್ತಾಡಿ ಕಣ್ಣಲ್ಲೇ ಮಾತಾಡಿ ಮತ್ತಷ್ಟೋ ಜೋಡಿಗೇ ಕಂಕಣ ಪಾಯಸಕ್ಕೆ ಲಾಡನ್ನ ಹೋಳಿಗೆಗೆ ತುಪ್ಪಾನ ಹಾಕೊಂಡು ಚಪ್ಪರಿಸೋ ಔತಣ ಬಂದವರು ಬಾಂಧವರು ಎಲ್ಲಾರು ಹರಸುವರೂ ಚೆಂದಾದ ಈ ಜೋಡಿಯ ಏಳೇಳು ಜನ್ಮಕ್ಕೂ ಪ್ರತಿಯೊಂದು ಹೆಜ್ಜೆಗೂ ಒಂದಾಗೋ ಈ ಮೈತ್ರಿಯಾ ಕೋರಸ್ : ಜೀವ ಜೀವಗಳ ಜೋಡಿ ಕೂಡಿಸುವ ಬ್ರಹ್ಮಲೀಲೆಯಿದು ಎಂಥಾ ಅಂದಾ ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನತಿಕ ನತಿಕ ತೋಮ್ ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನತಿಕ ನತಿಕ ತೋಮ್

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard