Share

Live Analytics

Comments 0

ಸರ್ಕಾರಿ ನೌಕರರಿಗೆ ‌Supreme Court ಬಿಗ್ ಶಾಕ್; 48 ಗಂಟೆ ಜೈಲಲ್ಲಿದ್ರೆ ನೇರ ಸಸ್ಪೆಂಡ್‌, ಮಹತ್ವದ ಆದೇಶ Analytics Table

Income Estimates for ಸರ್ಕಾರಿ ನೌಕರರಿಗೆ ‌Supreme Court ಬಿಗ್ ಶಾಕ್; 48 ಗಂಟೆ ಜೈಲಲ್ಲಿದ್ರೆ ನೇರ ಸಸ್ಪೆಂಡ್‌, ಮಹತ್ವದ ಆದೇಶ

Based on this YouTube video's total view count of 76.3K views and industry-standard rates, the estimated total earning is $53 - $153 through ad revenue. Historical data is not yet available to calculate daily, weekly, or monthly averages.

About ಸರ್ಕಾರಿ ನೌಕರರಿಗೆ ‌Supreme Court ಬಿಗ್ ಶಾಕ್; 48 ಗಂಟೆ ಜೈಲಲ್ಲಿದ್ರೆ ನೇರ ಸಸ್ಪೆಂಡ್‌, ಮಹತ್ವದ ಆದೇಶ

Explore ಸರ್ಕಾರಿ ನೌಕರರಿಗೆ ‌Supreme Court ಬಿಗ್ ಶಾಕ್; 48 ಗಂಟೆ ಜೈಲಲ್ಲಿದ್ರೆ ನೇರ ಸಸ್ಪೆಂಡ್‌, ಮಹತ್ವದ ಆದೇಶ with 76,368 views, 376 likes, and 62 comments. Experience the impact of this video content that has captured audience attention.

ಸರ್ಕಾರಿ ನೌಕರರಿಗೆ ‌Supreme Court ಬಿಗ್ ಶಾಕ್; 48 ಗಂಟೆ ಜೈಲಲ್ಲಿದ್ರೆ ನೇರ ಸಸ್ಪೆಂಡ್‌, ಮಹತ್ವದ ಆದೇಶ | Big Shock to Government Employees from Supreme Court; Direct Suspension if Jailed for 48 Hours, Landmark Order | Vijay Karnataka ಲಂಚ ಪಡೆದು ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದ ಮೇಲೂ ರಾಜಾರೋಷವಾಗಿ ಮತ್ತೆ ಅದೇ ಸರ್ಕಾರಿ ಕುರ್ಚಿಯ ಮೇಲೆ ಬಂದು ಕೂರುತ್ತಿದ್ದ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಸುಪ್ರೀಂ ಕೋರ್ಟ್‌ ಬಿಗ್‌ ಶಾಕ್‌ ಕೊಟ್ಟಿದ್ದೆ. ಹೌದು.. ಯಾವುದೇ ಕ್ರಿಮಿನಲ್ ಅಥವಾ ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, 48 ಗಂಟೆಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ, ಕಾನೂನಿನ ಪ್ರಕಾರ ತಾನಾಗಿಯೇ, ಸ್ವಯಂಚಾಲಿತವಾಗಿ ಅಮಾನತುಗೊಂಡಿದ್ದಾನೆ ಎಂದೇ ಪರಿಗಣಿಸಲಾಗುತ್ತದೆ.. ಇಂತಹ ಪ್ರಕರಣಗಳಲ್ಲಿ ಆತನನ್ನು ಸಸ್ಪೆಂಡ್ ಮಾಡಲು ಸರ್ಕಾರವಾಗಲಿ ಅಥವಾ ಆತನ ಇಲಾಖೆಯಾಗಲಿ ಯಾವುದೇ ಪ್ರತ್ಯೇಕ ಅಧಿಕೃತ ಆದೇಶವನ್ನು ಹೊರಡಿಸುವ ಅಗತ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಖಡಕ್ ಆಗಿ ತೀರ್ಪು ನೀಡಿದೆ.. ಅಷ್ಟೇ ಅಲ್ಲ, ಲಂಚದ ಕೇಸ್‌ನಲ್ಲಿ ಬರೋಬ್ಬರಿ 15 ದಿನ ಜೈಲಿನಲ್ಲಿದ್ದ ಅಧಿಕಾರಿಯೊಬ್ಬನ ಅಮಾನತನ್ನು ರದ್ದುಮಾಡಿ, ಮತ್ತೆ ಅದೇ ಆಸ್ಪತ್ರೆಗೆ, ಅದೇ ಕುರ್ಚಿಗೆ ಮರುನೇಮಕ ಮಾಡಿದ್ದ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದೆ.. 15 ದಿನ ಜೈಲಿನಲ್ಲಿದ್ದ ಭ್ರಷ್ಟ ಅಧಿಕಾರಿಗೆ ಮತ್ತೆ ಅದೇ ಪೋಸ್ಟಿಂಗ್ ಕೊಟ್ಟಿದ್ದೀರಾ? ಇದಕ್ಕಿಂತ ಆಘಾತಕಾರಿ ಸಂಗತಿ ಇನ್ನೇನಿದೆ ಎಂದು ಛೀಮಾರಿ ಹಾಕಿದೆ. How does the Supreme Court's landmark ruling on automatic suspension for government employees jailed over 48 hours change accountability for corruption? Uncovering the legal special report on Vijaya Karnataka Web! 48 ಗಂಟೆ ಜೈಲಲ್ಲಿದ್ರೆ ಸರ್ಕಾರಿ ನೌಕರ ಅಮಾನತು; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | Government Employee Suspended if Jailed for 48 Hours; Landmark Order by Supreme Court | #SupremeCourt #GovernmentEmployees #AutomaticSuspension #AntiCorruption #LegalNews #IndianBureaucracy #PublicServants #vijaykarnataka 00:00 ವೀಡಿಯೊದ ಆರಂಭ 01:35 ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ವಿವರ 02:54 ಲಂಚಕ್ಕೆ ಬೇಡಿಕೆ ಇಟ್ಟ ಆಡಳಿತ ಅಧಿಕಾರಿ ವಿಶ್ವಜಿತ್ ಸಿಂಗ್ ಪ್ರಕರಣ 04:15 ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ 05:25 ಸುಪ್ರೀಂ ಕೋರ್ಟ್ ಜಾಮೀನು ಮರುಸ್ಥಾಪಿಸಿದ ಹಿನ್ನೆಲೆ 06:21 ಮತ್ತೆ ಕೆಲಸಕ್ಕೆ ಮರಳಲು ಅರ್ಹರಲ್ಲ ಎಂಬ ಸುಪ್ರೀಂ ಕೋರ್ಟ್ ಸ್ಪಷ್ಟನೆ 07:13 ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯವಾಗುವ ಕುರಿತು ಎಚ್ಚರಿಕೆ ಗಂಟೆ 08:09 ಭ್ರಷ್ಟ ಅಧಿಕಾರಿಗಳಿಗೆ ಶಾಶ್ವತ ಬ್ರೇಕ್ 08:58 ವೀಡಿಯೊದ ಅಧಿಕೃತ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard