Share

Live Analytics

Comments 0

ಭಾರತದ ಮುಂದೆ ಮಂಡಿಯೂರಿದ Donald Trump; ‌ರಷ್ಯಾ ತೈಲದ 100% TARIFF ರದ್ದು! ಇಂಡಿಯಾಗೆ ಓಡೋಡಿ ಬಂದ Marco Rubio Analytics Table

Income Estimates for ಭಾರತದ ಮುಂದೆ ಮಂಡಿಯೂರಿದ Donald Trump; ‌ರಷ್ಯಾ ತೈಲದ 100% TARIFF ರದ್ದು! ಇಂಡಿಯಾಗೆ ಓಡೋಡಿ ಬಂದ Marco Rubio

Based on this YouTube video's total view count of 118K views and industry-standard rates, the estimated total earning is $83 - $237 through ad revenue. Historical data is not yet available to calculate daily, weekly, or monthly averages.

About ಭಾರತದ ಮುಂದೆ ಮಂಡಿಯೂರಿದ Donald Trump; ‌ರಷ್ಯಾ ತೈಲದ 100% TARIFF ರದ್ದು! ಇಂಡಿಯಾಗೆ ಓಡೋಡಿ ಬಂದ Marco Rubio

Explore ಭಾರತದ ಮುಂದೆ ಮಂಡಿಯೂರಿದ Donald Trump; ‌ರಷ್ಯಾ ತೈಲದ 100% TARIFF ರದ್ದು! ಇಂಡಿಯಾಗೆ ಓಡೋಡಿ ಬಂದ Marco Rubio with 118,638 views, 1,523 likes, and 107 comments. Experience the impact of this video content that has captured audience attention.

ಭಾರತದ ಮುಂದೆ ಮಂಡಿಯೂರಿದ Donald Trump; ‌ರಷ್ಯಾ ತೈಲದ 100% TARIFF ರದ್ದು! ಇಂಡಿಯಾಗೆ ಓಡೋಡಿ ಬಂದ Marco Rubio | Trump's 100% Tariff U-Turn on India? Marco Rubio's Jamnagar Visit & Russia Oil Explained ಭಾರತದ ಮೇಲೆ 100 ಪರ್ಸೆಂಟ್ ಸುಂಕ ಹಾಕ್ತೀವಿ, ನಿಮ್ಮ ವ್ಯಾಪಾರವನ್ನು ಸರ್ವನಾಶ ಮಾಡ್ತೀವಿ ಅಂತ ಎಗರಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೇವಲ ಒಂದೇ ತಿಂಗಳಲ್ಲಿ ಭಾರತದ ಮುಂದೆ ಮಂಡಿಯೂರಿದ್ದಾರೆ! ಹೌದು, ಭಾರತದ ಕೂದಲೆಳೆಯನ್ನು ಅಲ್ಲಾಡಿಸಲು ಆಗದ ಅಮೆರಿಕ, ಈಗ ತನ್ನ ದೇಶವನ್ನು ಉಳಿಸಿಕೊಳ್ಳಲು ಡೀಸೆಲ್‌ ಭಿಕ್ಷೆ ಬೇಡುತ್ತಾ ನೇರವಾಗಿ ಭಾರತಕ್ಕೆ ಬಂದಿದೆ. ತಾವೇ ವಿಧಿಸಿದ್ದ ನಿರ್ಬಂಧಗಳನ್ನು, ತಾವೇ ಜಾರಿಗೆ ತಂದಿದ್ದ ಕಾಯ್ದೆಯನ್ನು ನ್ಯಾಷನಲ್ ಇಂಟರೆಸ್ಟ್ ಎಂಬ ನೆಪ ಹೇಳಿ ಟ್ರಂಪ್ ಕ್ಯಾನ್ಸಲ್ ಮಾಡಿದ್ದಾರೆ. ನಿಜಕ್ಕೂ ಇದು ಅಮೆರಿಕದ ಇತಿಹಾಸದಲ್ಲೇ ಒಂದು ದೊಡ್ಡ ಮುಖಭಂಗ, ಹಾಗೂ ಭಾರತದ ಡಿಪ್ಲೊಮಸಿಗೆ ಸಿಕ್ಕಿರುವ ಬಿಗ್ಗೆಸ್ಟ್‌ ಗೆಲುವು.. ಒಂದೆಡೆ ರಷ್ಯಾದಿಂದ ತೈಲ ಖರೀದಿಸಿದರೆ ಭಾರತಕ್ಕೆ ಫೈನ್ ಹಾಕ್ತೀವಿ ಎಂದಿದ್ದ ಟ್ರಂಪ್, ಈಗ ತಾವೇ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಡೀಲ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೋ ಭಾರತಕ್ಕೆ ಬರ್ತಿದ್ದಾರೆ.. ಅದು ಕೂಡ ನೇರವಾಗಿ ಗುಜರಾತ್‌ನ ಜಾಮ್‌ನಗರಕ್ಕೆ ಓಡಿಬರ್ತಿದ್ದಾರೆ.. ಅಮೆರಿಕ ಈ ಮಟ್ಟಿಗೆ ಭಾರತದ ಮುಂದೆ ಸೋಲೊಪ್ಪಿಕೊಂಡಿದ್ದು ಹೇಗೆ? ಟ್ರಂಪ್ ಹಾಕಿದ್ದ ಕಂಡೀಷನ್‌ಗಳನ್ನು ಭಾರತ ಪುಡಿಪುಡಿ ಮಾಡಿದ್ದೇಗೆ? ಭಾರತದ ಈ ಮಾಸ್ಟರ್‌ಕ್ಲಾಸ್ ಜಿಯೋಪಾಲಿಟಿಕ್ಸ್‌ನ ರೋಚಕ ಇನ್‌ಸೈಟ್ ಅನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.. The US-India-Russia oil story is drawing attention amid tariff threats, energy security concerns and global trade tensions. Why is Russia's oil trade so important to India, and what role could Reliance's Jamnagar refinery play in the changing energy landscape? In this Visual News explainer by Vijay Karnataka, we explore the reported 100% tariff proposal targeting countries buying Russian oil, Donald Trump's policy shift, Marco Rubio's reported India visit and the strategic importance of India's oil refining capacity. Discover how Russian crude oil, diesel supplies, US trade policy and India's energy interests are connected in the evolving geopolitical landscape. Watch the full video for the key developments and their potential implications for India and global energy markets. Subscribe to Vijay Karnataka for the latest news, business updates and geopolitical explainers. ಜಗತ್ತಿನ ದೊಡ್ಡಣ್ಣ ಅಮೆರಿಕದ ಸೊಕ್ಕು ಮುರಿದ ಭಾರತ! 100% ಸುಂಕ ಮನ್ನಾ! ಗುಜರಾತ್‌ಗೆ ಓಡೋಡಿ ಬಂದ ರೂಬಿಯೋ! | #DonaldTrump #MarcoRubio #IndiaUSRelations #RussiaOil #JamnagarRefinery #VijayKarnataka 00:00 - ಪರಿಚಯ 01:12 - ಟ್ರಂಪ್ ಬಿಗ್ ಯು-ಟರ್ನ್ 01:36 - ಲಿನ್ಸೆ ಗ್ರಹಂ ಕಾಯ್ದೆ 02:18 - ಭಾರತ ತಿರುಗೇಟು 03:19 - ಅಮೆರಿಕದ ಡೀಸೆಲ್ ಬಿಕ್ಕಟ್ಟು 04:50 - 100% ಸುಂಕ ವಾಪಸ್ 06:07 - ಜಾಮ್‌ನಗರಕ್ಕೆ ಮಾರ್ಕೊ ರುಬಿಯೋ 07:06 - ರಿಲಯನ್ಸ್ ರಿಫೈನರಿ ಮಹತ್ವ 08:02 - ಭಾರತದ ಇಂಧನ ತಂತ್ರ 09:26 - ಭಾರತದ ರಾಜತಾಂತ್ರಿಕ ಗೆಲುವು ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard