24,010
likes
285
comments
daily view 0
monthly view 0

Share

Live Analytics

Comments 0

Hennige Seere Yake Anda - Video Song - Neelakanta | Ravichandran | Sridevika Analytics Table

Income Estimates for Hennige Seere Yake Anda - Video Song - Neelakanta | Ravichandran | Sridevika

Based on this YouTube video's total view count of 5.55M views and industry-standard rates, the estimated total earning is $3.89K - $11.1K through ad revenue. Historical data is not yet available to calculate daily, weekly, or monthly averages.

About Hennige Seere Yake Anda - Video Song - Neelakanta | Ravichandran | Sridevika

Explore Hennige Seere Yake Anda - Video Song - Neelakanta | Ravichandran | Sridevika with 5,556,324 views, 24,010 likes, and 285 comments. Experience the impact of this video content that has captured audience attention.

Neelakanta Kannada Movie Song: Hennige Seere Yake Anda- HD Video Actor: Ravichandran, Sridevika Music: V Ravichandran Singer: Srinivas, Suma Shastry Lyrics: V Ravichandran Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Neelakanta – ನೀಲಕಂಠ 2006*SGV Song Lyrics In Kannada: ಹೆಣ್ಣು : ಹೂಂ ಹೂಂ ಹೂಂ ಹೂಂ ತಾನಾನ ತಂದಾನ ತಾನನ ತಂದಾನ ತಾನನ ತಂದಾನ ತಾನ ಗಂಡು : ಹೆಣ್ಣಿಗೆ ಸೀರೆ ಯಾಕೆ ಅಂದ ? ತಾನಾನ ತಂದಾನ ತಾನ ಹೆಣ್ಣಿಗೆ ಸೀರೆ ಯಾಕೆ ಅಂದ? ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಹೆಣ್ಣು : ತಾನಾನ ತಂದಾನ ತಾನನ ಗಂಡು : ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆಹಾ... ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ ಹೆಣ್ಣು : ತೆರರರಾ... ಗಂಡು : ಹಣೆಯಲ್ಲಿ ಸಿಂಧು ಅಂದದ ಬಂಧು ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ ಇಂದು ತೇಗೋ ಹೃದಯಕೆ ಹೆಣ್ಣಿನ ಅಂದವೇ, ಮದುವೆಯ ಭೋಜನವಂತೆ,ಮದುವೆಯ ಭೋಜನವಂತೆ ಹೆಣ್ಣಿಗೆ ಸೀರೆ ಯಾಕೆ ಅಂದ? ಹೆಣ್ಣು : ತೆರರರಾ... ಹೆಣ್ಣು : ರೇನಾ ಹೇನಾರೋ ಗಂಡು : ಘಲ್ ಘಲ್ ಈ ಬಳೆಗಳು ನೋಡು..ಒಳ್ಳೆಯ ಶಕುನ ನೋಡು.. ಜಲ್ ಜಲ್ ಗೆಜ್ಜೆಗಳು ನೋಡು.. ಸ್ವರಗಳ..ಸ್ವರಗಳ ಸರಿಗಮ ನೋಡು.. ಹೆಣ್ಣು ನಕ್ಕರೆ ಆಹಾ ದೀಪಾವಳಿ ಹೆಣ್ಣು ನಡೆದರೆ ಆಹಾ ಸಂಕ್ರಾಂತಿಲಿ ಬಂದು ಹೋಗೋ ಹಬ್ಬಗಳು ಯಾಕೆ ಬೇಕು ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ ಹೆಣ್ಣಿಗೆ ಸೀರೆ ಯಾಕೆ ಅಂದ? ಆ.. ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಹೆಣ್ಣು : ತೆರರರಾ... ತಾನನ...ತಂದಾನಾ..ನಾನನಾ ತೆರರರಾ.ತಂದಾನಾ.ತೆರರರಾ.ತಂದಾನಾ. ತೆರರರಾ.ತಂದಾನಾ.ತೆರರರಾ.ತಂದಾನಾ. ಹೆಣ್ಣು : ರೇನಾ ಹೇನಾರೋ ಗಂಡು : ನವಿಲೇ ನನ್ನವಳೇ ಕೇಳೇ ಹೃದಯದ ಮಾತು ಕೇಳೇ ಸುಳ್ಳು ಪುಳ್ಲ್ಲೂ ಎಲ್ಲ ಹೆಣ್ಣಿಗೆ..ಹೆಣ್ಣಿಗೆ ಒಡವೆ ಬೇಕಿಲ್ಲ.. ನಗುವೇ ಅವಳ ಒಡವೆಯಂತೆ ಸಹನೆ ಅವಳ ಜೊತೆಯಂತೆ ಭುವಿಗೆ ಅಲಂಕಾರ ಈ ಹೆಣ್ಣು ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ ಹೆಣ್ಣಿಗೆ ಸೀರೆ ಯಾಕೆ ಅಂದ? ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ ಹೆಣ್ಣು : ರೇನಾ ರೇನಾರೋ ತಾನನ...ತಂದಾನಾ..ನಾನನಾ ತೆರರರಾ.ತಂದಾನಾ.ತೆರರರಾ.ತಂದಾನಾ. ತೆರರರಾ.ತಂದಾನಾ.ತೆರರರಾ.ತಂದಾನಾ.

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard