Share

Live Analytics

Comments 0

ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13 Analytics Table

Income Estimates for ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13

Based on this YouTube video's total view count of 6.39K views and industry-standard rates, the estimated total earning is $4 - $13 through ad revenue. Historical data is not yet available to calculate daily, weekly, or monthly averages.

About ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13

Explore ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13 with 6,392 views, 228 likes, and 41 comments. Experience the impact of this video content that has captured audience attention.

ಅನ್ನಬ್ರಹ್ಮ ಚಾತುರ್ಮಾಸ್ಯ || ಅನ್ನಂ ಬ್ರಹ್ಮೇತಿ ವ್ಯಜಾನಾತ್ || ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ" ಪ್ರವಚನ ಬಿಂದುಗಳು: *ನಾವು ಮೃತರಾದ ಅನಂತರ ನಮ್ಮ ಧಾತುವಿನಲ್ಲಿ ಸೇರಿಕೊಂಡ ಪಾಪವು ನಮ್ಮೊಂದಿಗೆ ಬರುವುದೇ?; ಬರುವುದಿಲ್ಲವೇ? *ಹಸಿವಾಗದಂತೆ ಉಪವಾಸ ಹೇಗೆ ಮಾಡುವುದು? *ಜಠರಾಗ್ನಿಯನ್ನು, ಪ್ರಾಣವನ್ನು ಸರಿಯಾಗಿಟ್ಟುಕೊಂಡರೆ ಅದು ನಾವು ಹೇಳಿದಂತೆ ಕೇಳುತ್ತದೆ *ಮನಸ್ಸು ಕೊರಗಿದಾಗ ಜಠರಾಗ್ನಿಯು ಸೊರಗುತ್ತದೆ!! *ಮನಸ್ಸಿನ ಮೂಲಕವಾಗಿ ಹಸಿವನ್ನು, ಉಪವಾಸವನ್ನು ನಿಯಂತ್ರಿಸಬಹುದು *ನಿರಾಹಾರದ ಉದ್ದೇಶವೇ "ತಮಸೋ ಮಾ ಜ್ಯೋತಿರ್ಗಮಯ"! *ಪೂಜೆ ಅಥವಾ ಅನುಷ್ಠಾನದ ಮೊದಲು ಆಹಾರ ಸೇವಿಸಬಾರದು.., ಏಕೆ? *ಉಪವಾಸವೆಂದರೆ ಶರೀರ ಶೋಷಣೆಯಲ್ಲ; ಉಪವಾಸವೆಂದರೆ ದುರ್ಗುಣಗಳನ್ನು ಬಿಡಬೇಕು; ಸದ್ಗುಣಗಳ ಸಹವಾಸ ಮಾಡಬೇಕು *"Brunch" - ಮಕ್ಕಳನ್ನು ಬಿಟ್ಟು ಎಲ್ಲರೂ ಪಾಲಿಸಬೇಕಾದ ನಿಯಮ *ಉಪವಾಸವನ್ನು ಮಾರ್ಗದರ್ಶನವಿಲ್ಲದೆ ಮಾಡಕೂಡದು! 10-08-2026 ಅಶೋಕೆ, ಗೋಕರ್ಣ Annabrahma Chaturmasya || Annam Brahmeti Vyajānāt || During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being. #ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya #Annam #Brahma #FoodIsGod #RespectFood #AnnamBrahma #FoodIsLife WhatsApp: https://whatsapp.com/channel/0029Va3wStnI1rcoRL8bpq0y Facebook: https://www.facebook.com/ShankaraPeetham X: https://x.com/shankarapeetha Podcast: https://anchor.fm/shankarapeetha Instagram: https://www.instagram.com/shankarapeetha YouTube: http://youtube.com/ShankaraPeetha Website: http://www.srisamsthana.org Blog: http://hareraama.in

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard