

Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
121,401
Socialcounts.Org
140
likes
0
comments
daily view 0
monthly view 0
Live Analytics
Comments 0
Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ! Analytics Table
Income Estimates for Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
Based on this YouTube video's total view count of 121K views and industry-standard rates, the estimated total earning is $85 - $243 through ad revenue. Historical data is not yet available to calculate daily, weekly, or monthly averages.
About Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
Explore Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ! with 121,401 views, 140 likes, and 0 comments. Experience the impact of this video content that has captured audience attention.
Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಹೈ ಅಲರ್ಟ್.. ಭಾರೀ ಮಳೆ ಎಚ್ಚರಿಕೆ. ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ! ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು 'ಆರ್ನಬ್' ಚಂಡಮಾರುತವಾಗಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಹೈ ಅಲರ್ಟ್ ಘೋಷಿಸಿದೆ. ಅಕ್ಟೋಬರ್ 28 ರಂದು ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಉತ್ತರ ಆಂಧ್ರ-ಒಡಿಶಾ ಕರಾವಳಿಯಲ್ಲಿ ಈ ಭೀಕರ ಚಂಡಮಾರುತ ದಾಟುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 140 ಕಿ.ಮೀ ವೇಗದಲ್ಲಿ ಭೀಕರ ಗಾಳಿ ಬೀಸಲಿದ್ದು, ಆಂಧ್ರದ 12 ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತ ಮುನ್ನೆಚ್ಚರಿಕೆ ಮತ್ತು ಹವಾಮಾನ ಇಲಾಖೆಯ ಲೈವ್ ಅಪ್ಡೇಟ್ಗಳನ್ನು TV5 Kannada ದಲ್ಲಿ ವೀಕ್ಷಿಸಿ. The India Meteorological Department (IMD) has issued a high alert for coastal Andhra Pradesh and Odisha as a deep depression in the Bay of Bengal is likely to intensify into Cyclone Arnab. The cyclonic storm is expected to make landfall along the north Andhra Pradesh and south Odisha coast around October 28, bringing gusty winds up to 140 km/h and extremely heavy rainfall. Authorities have issued orange and red alerts across 12 coastal districts of Andhra Pradesh, warning fishermen against venturing into the sea. Watch the complete weather updates and storm track coverage on TV5 Kannada. #CycloneArnab #AndhraRains #BayOfBengal #IMDAlert #AndhraPradesh #Visakhapatnam #HeavyRainAlert #WeatherUpdate #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard