1,755
likes
31
comments
daily view 0
monthly view 0

Share

Live Analytics

Comments 0

Rathri Aythu Malagona - HD Video Song - Naanu Nanna Hendthi - Ravichandran, Urvashi Analytics Table

Income Estimates for Rathri Aythu Malagona - HD Video Song - Naanu Nanna Hendthi - Ravichandran, Urvashi

Based on this YouTube video's total view count of 427K views and industry-standard rates, the estimated total earning is $299 - $855 through ad revenue. Historical data is not yet available to calculate daily, weekly, or monthly averages.

About Rathri Aythu Malagona - HD Video Song - Naanu Nanna Hendthi - Ravichandran, Urvashi

Explore Rathri Aythu Malagona - HD Video Song - Naanu Nanna Hendthi - Ravichandran, Urvashi with 427,332 views, 1,755 likes, and 31 comments. Experience the impact of this video content that has captured audience attention.

Song: Rathri Aythu Malagona - HD Video Kannada Movie: Naanu Nanna Hendthi Actor: Ravichandran, Urvashi Music: Shankar-Ganesh Singer: Vani Jayaram, Ramesh Lyrics: Hamsalekha Year :1985 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Nanu Nanna Hendthi – ನಾನು ನನ್ನ ಹೆಂಡ್ತಿ 1985*SGV Rathri Aythu Malagona Song Lyrics In Kannada: ಹೆಣ್ಣು : ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೊಬಾನ ಅಮ್ಮಮ್ಮಮ್ಮ ಗಂಡು : ಹೇಯ್ ಅಯ್ಯೋ ನೀನು ಹೆಣ್ಣೇನಾ ನೀನು ನನ್ನ ಹೆಂಡತೀನಾ ಏನೇ ಇದು ಗಂಡಾ ಗುಂಡಿ ಯಾರೇ ನೀನು ಚಂಡಿ ಚಾಮುಂಡಿ ಹೆಣ್ಣು : ಈ ಕಣ್ಣಲ್ಲಿ ನೋಡು ಚೆನ್ನ ಆಸೆ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳೋ ನನ್ನಾ ನಿಧಾನವೇಕೆ ಇನ್ನ ನಾ ತಾಳಲಾರೆ ಇನ್ನಾ ಈ ನಿನ್ನಾ ಕಾಟವನ್ನ ಗಂಡು : ಈ ಬ್ರಹ್ಮಚಾರಿ ಗಂಡು ನನ್ನ ರೇಪಮಾಡೋದೇನು ಚೆನ್ನ ದೂರ ಬಿಟ್ಟು ಹೋಗೆ ನನ್ನಾ ನಾ ತಾಳಲಾರೆ ಇನ್ನಾ ಈ ನಿನ್ನ ಕಾಟವನ್ನ ಹೆಣ್ಣು : ಇಂಥಾ ರಾತ್ರಿ ಇಂಥಾ ವೇಳೆ ಮತ್ತೆ ಸಿಗದು ನೋಡೆನ್ನ ಗಂಡು : ಏನನ್ನ ಹೆಣ್ಣು : ತುಟಿಯನ್ನ ಗಂಡು : ಛೀ ನಿನ್ನ ಹೆಣ್ಣು : ನೀಡೊಂದು ಗಂಡು : ಏನನ್ನ ಹೆಣ್ಣು : ಮುತ್ತನ್ನ ಗಂಡು : ಥೂ ನಿನ್ನ ಹೆಣ್ಣು : ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೊಬಾನ ಅಮ್ಮಮ್ಮಮ್ಮ ಗಂಡು : ಹೇಯ್ ಅಯ್ಯೋ ನೀನು ಹೆಣ್ಣೇನಾ ನೀನು ನನ್ನ ಹೆಂಡತೀನಾ ಹೆಣ್ಣು : ಬಂಗಾರದಂತ ಗಂಡಾ ನೀನೂ ನಿಂಗೆ ತಕ್ಕ ಜೋಡಿ ನಾನು ಕಾಯುತಿದ್ದೆ ಈ ರಾತ್ರಿಗೆ ಮೈಯಲ್ಲಿ ಏಕೆ ಇಂಥಾ ಬೇಗೆ ಹೋಗೋಣ ಬಾ ಹಾಸಿಗೇಗೆ ಗಂಡು : ನಿನ್ನದೊಂದು ಫೋಟೋ ತಂದು ಇಂಗು ತಿಂದ ಮಂಗನಂತೇ ಫ್ಲಾಟಾದೇ ನಾನು ಇಂದು ಬೆಣ್ಣೆ ಕಿತ್ತ ಕೋತಿ ಹಾಗೆ ಎಲ್ಲಿಂದ ಬಂದೆ ಪೀಡೆ ಹಾಗೇ ಹೆಣ್ಣು : ಫ್ಯಾಮಿಲಿ ಪ್ಲಾನಿಂಗೂ ಜೇಬಿನಲ್ಲಿದೇ ಗಂಡು : ಫ್ಯಾಮಿಲಿನೇ ಇಲ್ಲ ಇನ್ನೂ ಪ್ಲಾನೂ ಎಲ್ಲಿದೆ ಹೆಣ್ಣು : ನೋಡೆನ್ನ ಗಂಡು : ಏನನ್ನ ಹೆಣ್ಣು : ತುಟಿಯನ್ನ ಗಂಡು : ಛೀ ನಿನ್ನ ಹೆಣ್ಣು : ನೀಡೊಂದು ಗಂಡು : ಏನನ್ನ ಹೆಣ್ಣು : ಮುತ್ತನ್ನ ಗಂಡು : ಥೂ ನಿನ್ನ ಹೆಣ್ಣು : ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೊಬಾನ ಅಮ್ಮಮ್ಮಮ್ಮ ಗಂಡು : ಹೇಯ್ ಅಯ್ಯೋ ನೀನು ಹೆಣ್ಣೇನಾ ನೀನು ನನ್ನ ಹೆಂಡತೀನಾ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard