Share

Live Analytics

Comments 0

Glacial Lake Outburst: ಹಿಮ ಸರೋವರ ಸ್ಫೋಟ, ಭಾರತಕ್ಕೆ ನುಗ್ಗುತ್ತಿದೆ ಜಲಪ್ರಳಯ, ಅಸ್ಸಾಂ,ಬಂಗಾಳದಲ್ಲಿ ರೆಡ್ ಅಲರ್ಟ್ Analytics Table

Income Estimates for Glacial Lake Outburst: ಹಿಮ ಸರೋವರ ಸ್ಫೋಟ, ಭಾರತಕ್ಕೆ ನುಗ್ಗುತ್ತಿದೆ ಜಲಪ್ರಳಯ, ಅಸ್ಸಾಂ,ಬಂಗಾಳದಲ್ಲಿ ರೆಡ್ ಅಲರ್ಟ್

Based on this YouTube video's total view count of 42.9K views and industry-standard rates, the estimated total earning is $30 - $86 through ad revenue. Historical data is not yet available to calculate daily, weekly, or monthly averages.

About Glacial Lake Outburst: ಹಿಮ ಸರೋವರ ಸ್ಫೋಟ, ಭಾರತಕ್ಕೆ ನುಗ್ಗುತ್ತಿದೆ ಜಲಪ್ರಳಯ, ಅಸ್ಸಾಂ,ಬಂಗಾಳದಲ್ಲಿ ರೆಡ್ ಅಲರ್ಟ್

Explore Glacial Lake Outburst: ಹಿಮ ಸರೋವರ ಸ್ಫೋಟ, ಭಾರತಕ್ಕೆ ನುಗ್ಗುತ್ತಿದೆ ಜಲಪ್ರಳಯ, ಅಸ್ಸಾಂ,ಬಂಗಾಳದಲ್ಲಿ ರೆಡ್ ಅಲರ್ಟ್ with 42,921 views, 252 likes, and 7 comments. Experience the impact of this video content that has captured audience attention.

Glacial Lake Outburst: ಹಿಮ ಸರೋವರ ಸ್ಫೋಟ, ಭಾರತಕ್ಕೆ ನುಗ್ಗುತ್ತಿದೆ ಜಲಪ್ರಳಯ, ಅಸ್ಸಾಂ, ಬಂಗಾಳದಲ್ಲಿ ರೆಡ್ ಅಲರ್ಟ್ | Glacial Lake Outburst: Glacial Lake Outburst Flood Threatens India, Red Alert Issued in Assam and Bengal | Vijay Karnataka ಹಿಮಾಲಯದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡಿದ್ದು, ಭಾರತಕ್ಕೆ ಬಿಗ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈಶಾನ್ಯ ಗಡಿಯಲ್ಲಿ ಮಹಾ ಪ್ರಳಯದ ಭೀತಿ ಸೃಷ್ಟಿಯಾಗಿದೆ, ನೆರೆಯ ಭೂತಾನ್ ದೇಶದ ಅತಿ ಎತ್ತರದ ಹಿಮಾಲಯನ್ ಪರ್ವತ ಶ್ರೇಣಿಯಲ್ಲಿ ನೈಸರ್ಗಿಕವಾಗಿ ನಿರ್ಮಾಣವಾಗಿದ್ದ ಬೃಹತ್ ಹಿಮ ಸರೋವರವೊಂದು ದಿಢೀರನೆ ಸ್ಫೋಟಗೊಂಡಿದೆ.. ಇದನ್ನ ಗ್ಲೋಫ್ ಅಂತ ಕರೆಯಲಾಗುತ್ತೆ ಗ್ಲೋಫ್‌ ಅಂದ್ರೆ ಗ್ಲೇಷಿಯಲ್ ಲೇಕ್‌ ಔಟ್‌ಬರ್ಸ್ಟ್‌ ಫ್ಲಡ್‌, ಹಿಮನದಿ ಸರೋವರ ಸ್ಫೋಟ ಪ್ರವಾಹ ಎಂದು ಕರೆಯಲಾಗುವ ಈ ಭಯಾನಕ ಜಲಸ್ಫೋಟದಿಂದಾಗಿ, ಲಕ್ಷಾಂತರ ಕ್ಯೂಸೆಕ್ ನೀರು, ಬೃಹತ್ ಬಂಡೆಗಳು, ಮಣ್ಣು ಮತ್ತು ಹಿಮದ ರಾಶಿಯನ್ನು ಹೊತ್ತುಕೊಂಡು ಭಾರತದ ಗಡಿಯತ್ತ ನುಗ್ಗಿಬರುತ್ತಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಗಡಿ ಭಾಗಗಳಲ್ಲಿ ತೀವ್ರ ಹೈ-ಅಲರ್ಟ್ ಘೋಷಿಸಲಾಗಿದೆ. Why has a massive glacial lake outburst in Bhutan triggered a high alert and emergency flood warnings across Assam and West Bengal? Uncovering exclusive disaster management reports, environmental updates, and geographical analyses on Vijaya Karnataka Web! ನೇಪಾಳದ ಬೆನ್ನಲ್ಲೇ ಭಾರತಕ್ಕೆ ಜಲಕಂಟಕ, ಭೂತಾನ್‌ನಲ್ಲಿ ಹಿಮನದಿ ಸ್ಫೋಟ, ಅಸ್ಸಾಂ, ಬಂಗಾಳದಲ್ಲಿ ರೆಡ್ ಅಲರ್ಟ್ | Glacial Lake Outburst Flood Threatens India, Red Alert Issued in Assam and Bengal | #GlacialLakeOutburst #GLOF #AssamAlert #WestBengalNews #HimalayanDisaster #ClimateCrisis #vijaykarnataka 00:00 ಹಿಮಾಲಯದಲ್ಲಿ ಹಿಮ ಸರೋವರ ಸ್ಫೋಟ 01:50 ಗ್ಲೋಫ್ (GLOF - Glacial Lake Outburst Flood) ಎಂದರೇನು? 03:40 ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಘೋಷಿಸಲಾದ ರೆಡ್ ಅಲರ್ಟ್ 05:30 ಪರಿಸರ ತಜ್ಞರು ಹಾಗೂ ವಿಪತ್ತು ನಿರ್ವಹಣಾ ಪಡೆ ನೀಡುತ್ತಿರುವ ಎಚ್ಚರಿಕೆಗಳು 06:25 ಹಿಮಾಲಯನ್ ಪರ್ವತ ಶ್ರೇಣಿಯಲ್ಲಿ ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮ 07:20 ಸ್ಥಳೀಯ ಆಡಳಿತದ ಸೂಚನೆ 09:06 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard