914
likes
6
comments
daily view 0
monthly view 0
Live Analytics
Comments 0
Shimoga Dasara Elephant Panic: ಸೋಮಣ್ಣ ಆನೆಯ ಆರ್ಭಟಕ್ಕೆ ಭಯಭೀತರಾಗಿ ಓಡಿದ ಜನ ! Analytics Table
Income Estimates for Shimoga Dasara Elephant Panic: ಸೋಮಣ್ಣ ಆನೆಯ ಆರ್ಭಟಕ್ಕೆ ಭಯಭೀತರಾಗಿ ಓಡಿದ ಜನ !
Based on this YouTube video's total view count of 170K views and industry-standard rates, the estimated total earning is $120 - $342 through ad revenue. Historical data is not yet available to calculate daily, weekly, or monthly averages.
About Shimoga Dasara Elephant Panic: ಸೋಮಣ್ಣ ಆನೆಯ ಆರ್ಭಟಕ್ಕೆ ಭಯಭೀತರಾಗಿ ಓಡಿದ ಜನ !
Explore Shimoga Dasara Elephant Panic: ಸೋಮಣ್ಣ ಆನೆಯ ಆರ್ಭಟಕ್ಕೆ ಭಯಭೀತರಾಗಿ ಓಡಿದ ಜನ ! with 170,843 views, 914 likes, and 6 comments. Experience the impact of this video content that has captured audience attention.
Shimoga Dasara Elephant Panic: ಸೋಮಣ್ಣ ಆನೆಯ ಆರ್ಭಟಕ್ಕೆ ಭಯಭೀತರಾಗಿ ಓಡಿದ ಜನ ! ಶಿವಮೊಗ್ಗ ನಗರದಲ್ಲಿ ವಿಜಯದಶಮಿ ಹಾಗೂ ದಸರಾ ಮೆರವಣಿಗೆಯ ಸಂಭ್ರಮದ ನಡುವೆ ಆತಂಕಕಾರಿ ಅಚಾತುರ್ಯವೊಂದು ಸಂಭವಿಸಿದ್ದು, ಮೆರವಣಿಗೆಯಲ್ಲಿದ್ದ ಸೋಮಣ್ಣ ಆನೆಯು ಜನರನ್ನು ಕಂಡು ಬೆದರಿ ರಸ್ತೆಗಿಳಿದು ಆರ್ಭಟಿಸಿದೆ. ಕೋಟೆ ಶ್ರೀ ಸೀತಾರಾಮಂಜನೇಯ ದೇವಸ್ಥಾನದಿಂದ ಫ್ರೀಡಂ ಪಾರ್ಕ್ ಕಡೆಗೆ ದಸರಾ ಮೆರವಣಿಗೆ ಹೊರಟಿದ್ದ ವೇಳೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದಾಟುತ್ತಿದ್ದಂತೆ ಒಮ್ಮೆಲೆ ಜನಸಂದಣಿಯನ್ನು ನೋಡಿ ಆನೆ ಸೋಮಣ್ಣ ಹೆದರಿದೆ. ನಿಯಂತ್ರಣ ತಪ್ಪಿ ವಾಸವಿ ಶಾಲೆಯತ್ತ ಮುನ್ನುಗ್ಗಿದ ಸೋಮಣ್ಣ ಆನೆಯ ಆರ್ಭಟದಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದ್ದು, ಆನೆಯ ಅನಿರೀಕ್ಷಿತ ನಡವಳಿಕೆಯಿಂದ ಆತಂಕಗೊಂಡ ಸಾರ್ವಜನಿಕರು ಭಯಭೀತರಾಗಿ ಇತ್ತಕಡೆ ಓಡಲು ಶುರು ಮಾಡಿದರು. ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ಮಾವುತರು ಹಾಗೂ ಕಾವಾಡಿಗರು ತಕ್ಷಣವೇ ಎಚ್ಚೆತ್ತುಕೊಂಡು ಆನೆಯನ್ನು ನಿಯಂತ್ರಿಸಲು ಹರಸಾಹಸಪಟ್ಟು, ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. A tense situation unfolded during the Shivamogga Dasara procession as the Dasara elephant 'Somanna' panicked and bolted toward a local school after getting startled by the massive public crowd. As the procession moved from the Kote Anjaneya temple towards Freedom Park, the elephant suddenly lost composure, causing panic among onlookers and damaging a parked car along the route. Forest department personnel, mahouts, and kavadis swiftly intervened with concerted efforts to calm and control the elephant, successfully averting a major mishap. #tv5kannada #kannadanews #tv5kannadalive #tv5karnataka #shimogadasara #somannaelephant #shimoganews #dasaramishap #karnatakafestivals #shimogaupdates ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

