91,892
likes
1,242
comments
daily view 0
monthly view 0

Share

Live Analytics

Comments 0

Yaaru Yaaru - Hatavadi - HD Video Song - Ravichandran - Shankar Mahadevan - Shree Chandru Analytics Table

Income Estimates for Yaaru Yaaru - Hatavadi - HD Video Song - Ravichandran - Shankar Mahadevan - Shree Chandru

Based on this YouTube video's total view count of 13.8M views and industry-standard rates, the estimated total earning is $9.69K - $27.6K through ad revenue. Historical data is not yet available to calculate daily, weekly, or monthly averages.

About Yaaru Yaaru - Hatavadi - HD Video Song - Ravichandran - Shankar Mahadevan - Shree Chandru

Explore Yaaru Yaaru - Hatavadi - HD Video Song - Ravichandran - Shankar Mahadevan - Shree Chandru with 13,848,528 views, 91,892 likes, and 1,242 comments. Experience the impact of this video content that has captured audience attention.

Hatavadi Kannada Movie Song: Yaaru Yaaru - HD Video Actor: Ravichandran,Radhika Kumaraswamy Music: V Ravichandran Singer: Shankar Mahadevan Lyrics: Shree Chandru Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Hatavadi – ಹಠವಾದಿ 2006*SGV Song Lyrics: ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ ತುಳಿಯುವನೆಂದೂ ಉಳಿಯೋದಿಲ್ಲಾ ಯಾರನ್ಯಾರು ಬೆಳೆಸೋದಿಲ್ಲಾ ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್ ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಯಾರಿಗಿಲ್ಲ ಯಾರು ಗುರುವೇ ಇಲ್ಲದೇ ಕಲಿತವರುಂಟು ನಂಟೇ ಇಲ್ಲದೇ ಬದುಕುವುರುಂಟು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಎಲ್ಲಾ ಯಾರು ಯಾರಿಗಾಗಿ ಇಲ್ಲ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಭಾಷೆ ಮೊದಲ್ ಪ್ರಾಸ್ ಮೊದಲ್ ದೇಶ ಮೊದಲ್ ದ್ವೇಷ ಮೊದಲ್ ಜಾತಿ ಮೊದಲ್ ನೀತಿ ಮೊದಲ್ ಮೌನ ಮೊದಲ್ ಮುತ್ತಿನಂಥ ಮಾತು ಮೊದಲ್ ನಾದ ಮೊದಲ್ ಭಾವ ಮೊದಲ್ ವೇದಾ ಮೊದಲ್ ಗಾದೆ ಮೊದಲ್ ವೀಣೆ ಮೊದಲ್ ಸರಿಗಮ ಸ್ವರ ಮೊದಲ್ ಜನನ ಮೊದಲ್ ಮರಣ ಮೊದಲ್ ಮಿಡಿತ ಮೊದಲ್ ತುಡಿತಾ ಮೊದಲ್ ತಾಯಿ ಹಾಲ ಹನಿಯೇ ಮೊದಲ್ ಹೂವ ಒಡಲ ಮಧುವೇ ಮೊದಲ್ ಜೇನ ಹನಿಯ ಸಿಹಿಯೇ ಮೊದಲ್ ಅಚ್ಚ ಹಸೀರ್ ಪೈರೇ ಮೊದಲ್ ಸ್ವಚ್ಛ ಗಾಳಿ ಉಸಿರೇ ಮೊದಲ್ ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ.. ನಾನ್.. ನೀನಾ... ನೀನಾ... ನಾನ್.. ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು ಸಾಧನೆ ಇಲ್ಲದೆ ಗೆಲುವೇ ಇಲ್ಲಾ ಸಾಧಿಸಿದವನಿಗೆ ಸಾವೇ ಇಲ್ಲ ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ ತಿಳಿಯಬೇಕು ಗೆಲ್ಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರುಲ್ಲುಂಟು ಬಿಚ್ಚು ನಿನ್ನ ಬುದ್ಧಿಗಂಟು ನೋಡು ನೋಡು ನೋಡು ನೋಡು ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು ಹಾಡು ಹಾಡು ಹಾಡು ಹಾಡು ಸೃಷ್ಟಿ ಮೊದಲ ದೃಷ್ಟಿ ಮೊದಲ ಹೆಜ್ಜೆ ಮೊದಲ ಗೆಜ್ಜೆ ಮೊದಲ ಗೀತೆ ಮೊದಲ ಗಾದೆ ಮೊದಲ ತತ್ವ ಮೊದಲ ತತ್ವಪದ ಹಾಡು ಮೊದಲ ತಾಳ ಮೊದಲ ಮೇಳ ಮೊದಲ ಹಾಸ್ಯ ಮೊದಲ ಲಾಸ್ಯ ಮೊದಲ ಜಾಣ ಮೊದಲ ಜಾನಪದ ಹಾಡು ಮೊದಲ ಕವನ ಮೊದಲ ಕವಿತೆ ಮೊದಲ ಬಣ್ಣ ಮೊದಲ ಕುಂಚ ಮೊದಲ ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ... ನಾನಾ ನೀನಾ ನೀನಾ ನಾನಾ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard