

ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ!
83,814
Socialcounts.Org
230
likes
4
comments
daily view 0
monthly view 0
Live Analytics
Comments 0
ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ! Analytics Table
Income Estimates for ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ!
Based on this YouTube video's total view count of 83.8K views and industry-standard rates, the estimated total earning is $59 - $168 through ad revenue. Historical data is not yet available to calculate daily, weekly, or monthly averages.
About ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ!
Explore ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ! with 83,814 views, 230 likes, and 4 comments. Experience the impact of this video content that has captured audience attention.
ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ವಿಮಾನಕ್ಕಿಂತಲೂ ಹೈಟೆಕ್, ಸೌಲಭ್ಯ ಕೇಳಿದ್ರೆ ದಂಗಾಗ್ತೀರಾ! | India’s Special Presidential Train: Luxury, Security & Exclusive Facilities Explained! ಸಾಮಾನ್ಯವಾಗಿ ಭಾರತದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು ಎಲ್ಲೇ ಪ್ರವಾಸ ಕೈಗೊಂಡರೂ, ಕೋಟ್ಯಂತರ ರೂಪಾಯಿ ಬೆಲೆಬಾಳುವ ವಿಮಾನ ಅಥವಾ ಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ಗಳಲ್ಲೇ ಹಾರಾಡುತ್ತಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ, ದೇಶದ ರಾಷ್ಟ್ರಪತಿಗಳೆಂದೇ ಸ್ಪೆಷಲ್, ಸೀಕ್ರೆಟ್ ರೈಲು ಇದೆ ಅಂದ್ರೆ ನಂಬ್ತೀರಾ?, ಹೌದು, ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ರಹಸ್ಯವಾದ ಹಾಗೂ ಸಾಟಿಯಿಲ್ಲದ ರಾಜಭೋಗವನ್ನು ಹೊಂದಿರುವ ಪ್ರೆಸಿಡೆನ್ಷಿಯಲ್ ಸ್ಪೆಷಲ್ ಟ್ರೈನ್ ಎಂಬ ಅತಿ ವಿಶಿಷ್ಟ ರೈಲಲ್ಲಿ ನಮ್ಮ ರಾಷ್ಟ್ರಪತಿ ಸಂಚಾರ ಮಾಡ್ತಾರೆ.. ಇದು ಕೇವಲ ಸಾಧಾರಣ ರೈಲಲ್ಲ.. ಊಹಿಸಲಾಗದಷ್ಟು ಭದ್ರತೆ, ಐಷರಾಮಿ, ಆಮೇಲೆ ಈ ರೈಲು ಚಲಿಸುವಾಗ ಆ ಇಡೀ ರೈಲ್ವೆ ಮಾರ್ಗದಲ್ಲಿ ಬೇರೆ ಯಾವುದೇ ರೈಲುಗಳು ಓಡಾಡುವಂತೆಯೇ ಇಲ್ಲ.. ಈ ರೈಲು ಎಂದಿಗೂ ಒಂಟಿಯಾಗಿ ಹೋಗುವುದಿಲ್ಲ, ಇದರ ರಕ್ಷಣೆಗಾಗಿ ಒಟ್ಟಿಗೆ ಬರೋಬ್ಬರಿ ಮೂರು ರೈಲುಗಳು ಸಾಲಾಗಿ ಸಂಚರಿಸುತ್ತವೆ.. ಇತ್ತೀಚೆಗೆ ಒಡಿಶಾದಲ್ಲಿ ಭಾರಿ ಮಳೆಯಿಂದಾಗಿ ವಿಮಾನ ಹಾರಾಟ ರದ್ದಾದಾಗ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ವಿಶೇಷ ರೈಲಿನಲ್ಲಿ ಸಂಚರಿಸಿ ಎಲ್ಲರ ಬೆರಗುಗೊಳಿಸಿದ್ರು.. ಹಾಗಾದ್ರೆ, ರಾಷ್ಟ್ರಪತಿಗಳ ಸ್ಪೆಷಲ್ ಟ್ರೈನ್ ಹೇಗಿರಲಿದೆ?, ರೈಲಿನ ಒಳಗಡೆಯ ಐಷಾರಾಮಿ ಹೇಗಿದೆ?, ರಾಷ್ಟ್ರಪತಿಗಳಿಗ್ಯಾಕೆ ಸ್ಪೆಷಲ್ ಟ್ರೈನ್?, ಇದರಲ್ಲಿ ಬೇರೆ ಜನರು ಓಡಾಡಲ್ವಾ? Did you know that the President of India can travel by a specially designated presidential train? This unique mode of transport reflects India’s railway heritage and the special arrangements made for presidential journeys. ಭಾರತದಲ್ಲಿ ರಾಷ್ಟ್ರಪತಿಗಾಗಿಯೇ ಇದೆ ಸ್ಪೆಷಲ್ ಟ್ರೈನ್, ಏನೆಲ್ಲಾ ಸೌಲಭ್ಯಗಳು ಇದೆ ಗೊತ್ತಾ?, ಕೇಳಿದ್ರೆ ಶಾಕ್ ಆಗ್ತೀರಾ? | India’s Presidential Train: The Special Rail Journey of the President | #PresidentialTrain #DroupadiMurmu #IndianRailways #PresidentialSaloon #IndianRailwaysHistory #SpecialTrain #IndiaNews 00:00 – ರಾಷ್ಟ್ರಪತಿಗಳ ವಿಶೇಷ ರೈಲು 01:26 – ಮೂರು ರೈಲುಗಳ ಭದ್ರತೆ 03:30 – ರೈಲು ಮಾರ್ಗದ ಕಾವಲು 04:45 – ಐಷಾರಾಮಿ ಕೋಚ್, ನವರತ್ನ ಸೂಟ್ 05:42 – ಊಟ, ವೈದ್ಯಕೀಯ ಸೌಲಭ್ಯ 06:59 – ರೈಲಿನ ಇತಿಹಾಸ 07:54 – ಮುಕ್ತಾಯ ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard