62
likes
1
comments
daily view 0
monthly view 0
Live Analytics
Comments 0
Supreme Court Notice to Rahul Gandhi: ರಾಹುಲ್ ಗಾಂಧಿ ವರ್ತನೆಗೆ ಸುಪ್ರೀಂಕೋರ್ಟ್ ಗರಂ - ನೋಟಿಸ್ ಜಾರಿ! Analytics Table
Income Estimates for Supreme Court Notice to Rahul Gandhi: ರಾಹುಲ್ ಗಾಂಧಿ ವರ್ತನೆಗೆ ಸುಪ್ರೀಂಕೋರ್ಟ್ ಗರಂ - ನೋಟಿಸ್ ಜಾರಿ!
Based on this YouTube video's total view count of 51.6K views and industry-standard rates, the estimated total earning is $36 - $103 through ad revenue. Historical data is not yet available to calculate daily, weekly, or monthly averages.
About Supreme Court Notice to Rahul Gandhi: ರಾಹುಲ್ ಗಾಂಧಿ ವರ್ತನೆಗೆ ಸುಪ್ರೀಂಕೋರ್ಟ್ ಗರಂ - ನೋಟಿಸ್ ಜಾರಿ!
Explore Supreme Court Notice to Rahul Gandhi: ರಾಹುಲ್ ಗಾಂಧಿ ವರ್ತನೆಗೆ ಸುಪ್ರೀಂಕೋರ್ಟ್ ಗರಂ - ನೋಟಿಸ್ ಜಾರಿ! with 51,662 views, 62 likes, and 1 comments. Experience the impact of this video content that has captured audience attention.
Supreme Court Notice to Rahul Gandhi: ರಾಹುಲ್ ಗಾಂಧಿ ವರ್ತನೆಗೆ ಸುಪ್ರೀಂಕೋರ್ಟ್ ಗರಂ - ವಿವರಣೆ ನೀಡುವಂತೆ ನೋಟಿಸ್ ಜಾರಿ! ಎಸ್ಐಆರ್ (SIR) ವಿಚಾರ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 12 ರಂದು ನಡೆದ ಪ್ರತಿಭಟನೆ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಸುಪ್ರೀಂಕೋರ್ಟ್ (Supreme Court) ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ನೇತೃತ್ವದ ಪೀಠವು ಈ ವಿಚಾರದ ಗಂಭೀರತೆಯನ್ನು ಪರಿಗಣಿಸಿ ಕಠಿಣ ಮಾತುಗಳಲ್ಲಿ ಅಸಮಾಧಾನ ಹೊರಹಾಕಿದೆ. "ರಾಜಕೀಯ ಕಾರಣಗಳಿಗಾಗಿ ನ್ಯಾಯಾಲಯದ ಬಳಿ ಪ್ರತಿಭಟನೆ ನಡೆಸುವುದು ಸರಿಯಲ್ಲ, ನ್ಯಾಯ ವ್ಯವಸ್ಥೆಯನ್ನು ಯಾರೂ ಬೆದರಿಸಲು ಅಥವಾ ಒತ್ತಡ ಹೇರಲು ಸಾಧ್ಯವಿಲ್ಲ" ಎಂದು ಸಿಜೆಐ ಸೂರ್ಯಕಾಂತ್ ಕಡಕ್ ಎಚ್ಚರಿಕೆ ನೀಡಿದ್ದಾರೆ. ಇದು ನೇರವಾಗಿ ಕೋರ್ಟ್ ತೀರ್ಪುಗಳ ಮೇಲೆ ಪ್ರಭಾವ ಬೀರುವ ಯತ್ನ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ಅವರು, ಕೋರ್ಟ್ ವ್ಯಾಪ್ತಿಯಲ್ಲಿರುವ ವಿಚಾರಗಳ ಬಗ್ಗೆ ಇಂತಹ ರಾಲಿಗಳು ಹಾಗೂ ಪ್ರತಿಭಟನೆಗಳನ್ನು ನಡೆಸುವುದು ಆಕ್ಷೇಪಾರ್ಹ ಎಂದು ವಾದಿಸಿದರು. "ನಾವು ಏಕಾಂತದಲ್ಲಿ ಕುಳಿತಿಲ್ಲ, ಹೊರಗೆ ಏನಾಗುತ್ತಿದೆ ಎಂಬುದು ನಮಗೆ ಸಂಪೂರ್ಣವಾಗಿ ಗೊತ್ತಿದೆ" ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ಅಲ್ಲದೆ, ಅಕ್ಟೋಬರ್ 12 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ ವಿಡಿಯೋ ದೃಶ್ಯಾವಳಿ ಹಾಗೂ ಸಾಕ್ಷ್ಯಗಳನ್ನು ಭದ್ರಪಡಿಸುವಂತೆ ಸುಪ್ರೀಂಕೋರ್ಟ್ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. In a major legal and political development, the Supreme Court has expressed deep displeasure over the protests and political demonstrations held near the court premises on October 12 in connection with the SIR matter, issuing a formal notice to Congress leader Rahul Gandhi. A bench headed by Chief Justice of India (CJI) Surya Kant came down heavily on the protests, asserting that no one can intimidate or try to influence the judicial system through political agitations outside courtrooms. Solicitor General Tushar Mehta strongly objected to the demonstrations concerning matters sub judice, prompting the bench to remark that the judiciary is well aware of ongoing developments outside. The Supreme Court bench has directed authorities to secure and preserve all video footage and evidence pertaining to the October 12 protest incident. #SupremeCourt #RahulGandhi #CJISuryaKant #TusharMehta #SIRCase #LegalNewsKarnataka #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

