

ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ
5,939,609
Socialcounts.Org
19,336
likes
286
comments
daily view 0
monthly view 0
Live Analytics
Comments 0
ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ Analytics Table
Income Estimates for ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ
Based on this YouTube video's total view count of 5.93M views and industry-standard rates, the estimated total earning is $4.15K - $11.8K through ad revenue. Historical data is not yet available to calculate daily, weekly, or monthly averages.
About ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ
Explore ಆಗುಂಬೆಯಾ ಪ್ರೇಮ ಸಂಜೆಯಾ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಮಂಜುಳಾ ಗುರುರಾಜ್ - ಹಂಸಲೇಖ with 5,939,609 views, 19,336 likes, and 286 comments. Experience the impact of this video content that has captured audience attention.
Song: Aagumbeya Prema Sanjeya - HD Video Kannada Movie: Aakasmika Actor: Dr Rajkumar, Madhavi Music: Hamsalekha Singer: Dr Rajkumar, Manjula Gururaj Lyrics: Hamsalekha Year :1993 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Aakasmika – ಆಕಸ್ಮಿಕ 1993*SGV Aagumbeya Prema Sanjeya Song Lyrics in Kannada: ಗಂಡು:ಹೇ..ಹೇ. ಹೇ.. ಹೇ.. ಹೋಹೋ.. ಹೋಹೋ ..ಹೋಹೋ... ಹೋಹೋ. ಅಂಬರದ ಅಂಜುರದಿ ನೇಸರನು ಅಂಗೈಯ್ಯಿಗೆ ಹತ್ತಿರದಿ ನೇಸರನು ಕಾಸಗಳ ಕುಂಕುಮದ ನೇಸರನು ಬಾನಗಲ ಭೀಗುವಲ್ಲಿ ನೇಸರನು ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ ಗಂಡು: ಆಗುಂಬೆಯಾ ಪ್ರೇಮಸಂಜೆಯಾ ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ ಹೆಣ್ಣು: ಆಗುಂಬೆಯಾ ಪ್ರೇಮಸಂಜೆಯಾ ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳೆಯೆನೆ.... ಓ ಗೆಳೆಯೆನೆ... ಓ ಗೆಳೆಯೆನೆ.... ಗೆಳೆಯೆನೆ ಹೆಣ್ಣು: ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ ಕೊಡುವೆ ನಿನಗೆ ಕೊಡುವೇ ಈ ನನ್ನಾ ಹೃದಯ ಗಂಡು: ಆಆಆ ... ನದಿಯ ಮೊಗದಲ್ಲಿ ರವಿ ತಂಪಾಗೊ ಸಮಯ ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ ಹೆಣ್ಣು: ಆ... ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ ಗಂಡು: ಆ... ಆಸೆ ತೀರದಂತೆ ನಾವ್ ... ಹೆಣ್ಣು: ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣಗಳ ಮಿಂಚುತಿದೆ ಗಂಡು: ಗುಡ್ಡಗಳ ತಂಬೆಲರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿವೇ ಹೆಣ್ಣು: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ ಆಗುಂಬೆಯಾ ಪ್ರೇಮಸಂಜೆಯಾ ಗಂಡು: ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ ಗಂಡು: ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ ಬದುಕೆ ಬನವಾಗಿರಲು ನಿಜ ನೀನೆ ಕಾರಣ ಹೆಣ್ಣು: ಓ... ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ ಕನಸೆ ನನಸಾಗಿರಲು ನಿಜ ನೀನೆ ಕಾರಣ ಗಂಡು: ಓ... ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು ಹೆಣ್ಣು: ಇನ್ನು ನಾನು ನೀನು ಒಂದ್ ... ಗಂಡು: ಶ್!... ಏಳು ಬಣ್ಣ ಒಂದು ಮಾಡೊ ನೇಸರನು ಕೊಂಬೆಗಳ ಬೇಲಿಯಲ್ಲಿ ನಿಂತಿಹನು ಹೆಣ್ಣು: ನಾಳೆಗಳ ಹೊತ್ತು ತರೋ ನೇಸರನು ಪ್ರೇಮಿಗಳ ಕದ್ದು ಕದ್ದು ನೋಡುವನು ಗಂಡು: ನನ್ನ ನಿನ್ನ ಪ್ರೀತಿ ಕಂಡ ಸೂರ್ಯ ಮೆಲ್ಲ ಜಾರಿಕೊಂಡ ಆಗುಂಬೆಯಾ ಪ್ರೇಮಸಂಜೆಯಾ ಹೆಣ್ಣು: ಆಗುಂಬೆಯಾ ಪ್ರೇಮಸಂಜೆಯಾ ಗಂಡು: ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ... ಗೆಳತಿಯೆ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard