

Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki
27,876,466
Socialcounts.Org
92,089
likes
2,255
comments
daily view 0
monthly view 0
Live Analytics
Comments 0
Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki Analytics Table
Income Estimates for Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki
Based on this YouTube video's total view count of 27.8M views and industry-standard rates, the estimated total earning is $19.5K - $55.7K through ad revenue. Historical data is not yet available to calculate daily, weekly, or monthly averages.
About Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki
Explore Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki with 27,876,466 views, 92,089 likes, and 2,255 comments. Experience the impact of this video content that has captured audience attention.
Song: Naguva Nayana - HD Video. Kannada Movie: Pallavi Anupallavi Actor: Anil Kapoor, Kiran Vairale Music: Ilayaraja Singer: SPB, S Janaki Lyrics: R N Jayagopal Director: Manirathnam Year: 1983 Naguva Nayana Madhura Mouna Song Lyrics: ಹೆಣ್ಣು: ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ ಗಂಡು : ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ? ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ? ನಗುವ ನಯನ ಮಧುರ ಮೌನಾ ಗಂಡು: ಮಿಡಿವ ಹೃದಯ ಇರೆ ಮಾತೇಕೆ? ಗಂಡು: ನಿಂಗಾಗಿ ಹೇಳುವೆ ಕತೆ ನೂರನು ನಾನಿಂದು ನಗಿಸುವೆ ಈ ನಿನ್ನನು ಹೆಣ್ಣು: ಇರುಳಲ್ಲು ಕಾಣುವೆ ಕಿರು ನಗೆಯನು ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು ಗಂಡು: ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ ಬಾನಾ ಎಲ್ಲೆ ದಾಟಿ ನಲಿವೆ ಗಂಡು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ? ಹೆಣ್ಣು: ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ ಗಂಡು: ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ ಹೆಣ್ಣು: ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ ಗಂಡು: ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ ಹೆಣ್ಣು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ? ಗಂಡು: ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ? ಇಬ್ಬರೂ : ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Pallavi Anupallavi – ಪಲ್ಲವಿ ಅನುಪಲ್ಲವಿ1983*SGV
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard