Share

Live Analytics

Comments 0

Jio, Airtel, Vi, BSNLಗೆ TRAI ಹೊಸ ರೂಲ್ಸ್, ಹಳೆ ಸಿಸ್ಟಮ್‌ ಬಂದ್‌, IP ನೆಟ್‌ವರ್ಕ್ ಕಡ್ಡಾಯ, ಯಾವಾಗಿಂದ ಜಾರಿ? Analytics Table

Income Estimates for Jio, Airtel, Vi, BSNLಗೆ TRAI ಹೊಸ ರೂಲ್ಸ್, ಹಳೆ ಸಿಸ್ಟಮ್‌ ಬಂದ್‌, IP ನೆಟ್‌ವರ್ಕ್ ಕಡ್ಡಾಯ, ಯಾವಾಗಿಂದ ಜಾರಿ?

Based on this YouTube video's total view count of 39.3K views and industry-standard rates, the estimated total earning is $28 - $79 through ad revenue. Historical data is not yet available to calculate daily, weekly, or monthly averages.

About Jio, Airtel, Vi, BSNLಗೆ TRAI ಹೊಸ ರೂಲ್ಸ್, ಹಳೆ ಸಿಸ್ಟಮ್‌ ಬಂದ್‌, IP ನೆಟ್‌ವರ್ಕ್ ಕಡ್ಡಾಯ, ಯಾವಾಗಿಂದ ಜಾರಿ?

Explore Jio, Airtel, Vi, BSNLಗೆ TRAI ಹೊಸ ರೂಲ್ಸ್, ಹಳೆ ಸಿಸ್ಟಮ್‌ ಬಂದ್‌, IP ನೆಟ್‌ವರ್ಕ್ ಕಡ್ಡಾಯ, ಯಾವಾಗಿಂದ ಜಾರಿ? with 39,306 views, 269 likes, and 3 comments. Experience the impact of this video content that has captured audience attention.

ಜನವರಿ 1, 2027 ರಿಂದ ಬದಲಾಗಲಿದೆ ನಿಮ್ಮ ಮೊಬೈಲ್ ಕಾಲಿಂಗ್, ಹಳೇ ಸಿಸ್ಟಮ್ ಕ್ಲೋಸ್, IP-Network ಕಡ್ಡಾಯ! | Mobile Calling to Change from January 1, 2027: Old System Closing, IP-Network Mandatory! | Vijay Karnataka ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸೂಪರ್ ಫಾಸ್ಟ್ ಇಂಟರ್ನೆಟ್ ಬಳಸುತ್ತಿದ್ದರೂ, ಯಾರಿಗಾದ್ರೂ ಫೋನ್ ಮಾಡಿದಾಗ ಧ್ವನಿ ಸರಿಯಾಗಿ ಕೇಳಿಸದೆ ಇರುವುದು, ಪದೇಪದೇ ಕಾಲ್ ಡ್ರಾಪ್ ಆಗುವುದು ಅಥವಾ ಏನೋ ಒಂಥರ ಕರ್ಕಶ ಶಬ್ದ ಬರುವುದು ಯಾಕೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ?, ಜಿಯೋದಿಂದ ಏರ್‌ಟೆಲ್‌ಗೆ ಅಥವಾ ಏರ್‌ಟೆಲ್‌ನಿಂದ ವೊಡಾಫೋನ್ ಐಡಿಯಾ ಇಲ್ಲವೇ ಬಿಎಸ್‌ಎನ್‌ಎಲ್‌ಗೆ ಕರೆ ಮಾಡಿದಾಗ ತಕ್ಷಣ ಕನೆಕ್ಟ್ ಆಗದೆ 5 ರಿಂದ 6 ಸೆಕೆಂಡ್ ಸೈಲೆಂಟ್ ಆಗಿ ನಿಲ್ಲುವುದೇಕೆ?, ಇದಕ್ಕೆ ಕಾರಣ ನಮ್ಮ ಮೊಬೈಲ್‌ಗಳಲ್ಲ, ಬದಲಾಗಿ ಭಾರತೀಯ ಟೆಲಿಕಾಂ ಕಂಪನಿಗಳು ಎರಡು ನೆಟ್‌ವರ್ಕ್‌ಗಳ ನಡುವೆ ಕರೆಗಳನ್ನು ಜೋಡಿಸಲು ಬಳಸುತ್ತಿರುವ ದಶಕಗಳ ಹಳೆಯ ಅನಲಾಗ್ ಸರ್ಕ್ಯೂಟ್ ತಂತ್ರಜ್ಞಾನ.. ಆದರೆ, ಭಾರತದ ಕೋಟ್ಯಂತರ ಮೊಬೈಲ್ ಗ್ರಾಹಕರಿಗೆ ಎದುರಾಗಿದ್ದ ಈ ಸಮಸ್ಯೆಯನ್ನು ಬೇರುಸಮೇತ ಕಿತ್ತುಹಾಕಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಂದ್ರೆ TRAI ಈಗ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ.. ಟ್ರಾಯ್ ಅಧಿಕೃತವಾಗಿ ಟೆಲಿಕಮ್ಯುನಿಕೇಶನ್ ಇಂಟರ್‌ಕನೆಕ್ಷನ್ ನಿಯಮಾವಳಿಗಳು 2026 ಅನ್ನು ಬಿಡುಗಡೆ ಮಾಡಿದ್ದು, ಭಾರತದ ಸಂಪೂರ್ಣ ಟೆಲಿಕಾಂ ನೆಟ್‌ವರ್ಕ್ ಅನ್ನು ಅತ್ಯಾಧುನಿಕ ಇಂಟರ್ನೆಟ್ ಪ್ರೋಟೋಕಾಲ್ ಜಾಲಕ್ಕೆ ಕಡ್ಡಾಯವಾಗಿ ಬದಲಾಯಿಸಲು ಅಂತಿಮ ಗಡುವು ವಿಧಿಸಿದೆ.. ಹಳೆಯ ಕಾಲದ E1 ಮತ್ತು ಟಿಡಿಎಂ ವ್ಯವಸ್ಥೆ ಬದಲಿಸಲು ಜಿಯೋ, ಏರ್‌ಟೆಲ್, ವೊಡಾಫೋನ್‌ ಮತ್ತು ಬಿಎಸ್‌ಎನ್‌ಎಲ್ ಕಂಪನಿಗಳಿಗೆ ಸೂಚಿಸಲಾಗಿದೆ. Even with high-speed 5G internet on smartphones, mobile users frequently face issues like muffled voice quality, sudden call drops, strange static noises, or a frustrating 5 to 6-second silent pause when calling across different telecom operators like Jio, Airtel, Vi, or BSNL. The root cause lies not in individual handsets, but in the decades-old analog circuit and TDM/E1 technologies used by telecom companies to bridge calls between separate networks. Jio, Airtelಗೆ, Vi, BSNLಗೆ TRAI ಹೊಸ ರೂಲ್ಸ್, ಹಳೆ ಸಿಸ್ಟಮ್‌ ಬಂದ್‌, IP ನೆಟ್‌ವರ್ಕ್ ಕಡ್ಡಾಯ | TRAI's New Rules for Jio, Airtel, Vi, and BSNL: Old System Closed, IP-Network Mandatory | #TRAI #MobileCalling #TelecomNetwork #CallDrops #JioAirtelBSNL #TechNews #IPNetwork 00:00 ವೀಡಿಯೊದ ಆರಂಭ 01:45 5 ರಿಂದ 6 ಸೆಕೆಂಡ್ ಸೈಲೆಂಟ್ ಪಾಸ್‌ನ ರಹಸ್ಯ. 02:35 ಅನಲಾಗ್ ಸರ್ಕ್ಯೂಟ್ ಮತ್ತು TDM/E1 ತಂತ್ರಜ್ಞಾನದ ವೈಫಲ್ಯ 04:15 ಇಂಟರ್ನೆಟ್ ಪ್ರೋಟೋಕಾಲ್ (IP-Network) ಜಾಲಕ್ಕೆ ಬದಲಾಯಿಸುವ ಕಡ್ಡಾಯ ಗಡುವು 05:10 ಟೆಲಿಕಾಂ ಕಂಪನಿಗಳಿಗೆ ನೀಡಿರುವ ಸೂಚನೆ. 06:05 ಮೊಬೈಲ್ ಬಳಕೆದಾರರಿಗೆ ಸಿಗಲಿರುವ ಸ್ಪಷ್ಟ ಧ್ವನಿ ಗುಣಮಟ್ಟ 07:00 ಭಾರತದ ಟೆಲಿಕಾಂ ವಲಯ ಹೆಜ್ಜೆಹಾಕುತ್ತಿರುವ ಬಗೆ 10:09 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard