203
likes
1
comments
daily view 0
monthly view 0
Live Analytics
Comments 0
LIVE: CRPF Post Attack Avenged: ಕುಲ್ಗಾಮ್ನಲ್ಲಿ ಸೇನೆಯ ಸಿಡಿಲಬ್ಬರ ಇಬ್ಬರು ಉಗ್ರರನ್ನ ಸೆದೆಬಡಿದ ಸೇನೆ Analytics Table
Income Estimates for LIVE: CRPF Post Attack Avenged: ಕುಲ್ಗಾಮ್ನಲ್ಲಿ ಸೇನೆಯ ಸಿಡಿಲಬ್ಬರ ಇಬ್ಬರು ಉಗ್ರರನ್ನ ಸೆದೆಬಡಿದ ಸೇನೆ
Based on this YouTube video's total view count of 85.7K views and industry-standard rates, the estimated total earning is $60 - $172 through ad revenue. Historical data is not yet available to calculate daily, weekly, or monthly averages.
About LIVE: CRPF Post Attack Avenged: ಕುಲ್ಗಾಮ್ನಲ್ಲಿ ಸೇನೆಯ ಸಿಡಿಲಬ್ಬರ ಇಬ್ಬರು ಉಗ್ರರನ್ನ ಸೆದೆಬಡಿದ ಸೇನೆ
Explore LIVE: CRPF Post Attack Avenged: ಕುಲ್ಗಾಮ್ನಲ್ಲಿ ಸೇನೆಯ ಸಿಡಿಲಬ್ಬರ ಇಬ್ಬರು ಉಗ್ರರನ್ನ ಸೆದೆಬಡಿದ ಸೇನೆ with 85,766 views, 203 likes, and 1 comments. Experience the impact of this video content that has captured audience attention.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಭರ್ಜರಿ ಎನ್ಕೌಂಟರ್ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಲಷ್ಕರ್-ಎ-ತೈಬಾ (LeT) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ನವೆಂಬರ್ 11ರಂದು ಕುಲ್ಗಾಮ್ನ ಮೀರ್ ಬಜಾರ್ ಸಮೀಪದ ಅಖ್ರಾನ್ ಬಳಿ ಸಿಆರ್ಪಿಎಫ್ ಪೋಸ್ಟ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ಮೈಂಡ್, ಮೋಸ್ಟ್ ವಾಂಟೆಡ್ ಉಗ್ರ ಮೊಹಮ್ಮದ್ ಲತೀಫ್ ಭಟ್ ಹಾಗೂ ಆತನ ಸಹಚರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ನವೆಂಬರ್ 11ರ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಕಳೆದ ಐದು ದಿನಗಳಿಂದ ದಕ್ಷಿಣ ಕಾಶ್ಮೀರದ ಕುಲ್ಗಾಮ್-ಶೋಪಿಯಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ (Cordon and Search Operation) ಕೈಗೊಂಡಿದ್ದವು. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಇಂದು ಸೇನೆ ಸ್ಥಳವನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿತು; ಆದರೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರೂ ಉಗ್ರರು ಹತರಾಗಿದ್ದಾರೆ. ಹತ್ಯೆಯಾದ ಲತೀಫ್ ಭಟ್ ಮೇಲೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು ಹಾಗೂ ಜುಲೈ 2026ರಲ್ಲಿ ಅನಂತನಾಗ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ ಮತ್ತು ಕುಲ್ಗಾಮ್ನಲ್ಲಿ ವಲಸೆ ಕಾರ್ಮಿಕರ ಹತ್ಯೆ ಪ್ರಕರಣಗಳಲ್ಲೂ ಈತ ಭಾಗಿಯಾಗಿದ್ದ. ಉಗ್ರರಿಗೆ ಆಶ್ರಯ ನೀಡಿದ ಓವರ್ಗ್ರೌಂಡ್ ವರ್ಕರ್ಸ್ (OGWs) ಪತ್ತೆಗೆ ಭದ್ರತಾ ಪಡೆಗಳು ತನಿಖೆ ಚುರುಕುಗೊಳಿಸಿವೆ. #KulgamEncounter #JammuAndKashmir #IndianArmy #CRPF #LashkarETaiba #LatifBhat #KashmirNews #AsianetSuvarnaNews #KannadaNews #NationalNews #AntiTerrorOperation Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/details?id=com.vserv.asianet&hl=en_IN 👉 iOS: https://apps.apple.com/in/app/asianet-news-official/id1093450032 WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews Kulgam Encounter,Jammu and Kashmir Encounter,Latif Bhat Terrorist Killed,CRPF Camp Attack Kulgam,Lashkar e Taiba Terrorists Killed,Indian Army Operation Kashmir,Kulgam Gunfight News,Mohammad Latif Bhat LeT,Jammu Kashmir Police,CRPF Jawans Attack,Asianet Suvarna News,Kannada Breaking News,National News Kannada,Kulgam Search Operation,Kashmir Anti Terror Op
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

