Share

Live Analytics

Comments 0

ಗಂಟುಮೂಟೆ ಕಟ್ಟಿ ಭಾರತಕ್ಕೆ ಓಡಿಬರ್ತಿರೋ NRIಗಳು, 9 ತಿಂಗಳಲ್ಲಿ 12,700 ಟೆಕ್ಕಿಗಳು Indiaಗೆ ವಾಪಸ್ | Green card Analytics Table

Income Estimates for ಗಂಟುಮೂಟೆ ಕಟ್ಟಿ ಭಾರತಕ್ಕೆ ಓಡಿಬರ್ತಿರೋ NRIಗಳು, 9 ತಿಂಗಳಲ್ಲಿ 12,700 ಟೆಕ್ಕಿಗಳು Indiaಗೆ ವಾಪಸ್ | Green card

Based on this YouTube video's total view count of 87.8K views and industry-standard rates, the estimated total earning is $62 - $176 through ad revenue. Historical data is not yet available to calculate daily, weekly, or monthly averages.

About ಗಂಟುಮೂಟೆ ಕಟ್ಟಿ ಭಾರತಕ್ಕೆ ಓಡಿಬರ್ತಿರೋ NRIಗಳು, 9 ತಿಂಗಳಲ್ಲಿ 12,700 ಟೆಕ್ಕಿಗಳು Indiaಗೆ ವಾಪಸ್ | Green card

Explore ಗಂಟುಮೂಟೆ ಕಟ್ಟಿ ಭಾರತಕ್ಕೆ ಓಡಿಬರ್ತಿರೋ NRIಗಳು, 9 ತಿಂಗಳಲ್ಲಿ 12,700 ಟೆಕ್ಕಿಗಳು Indiaಗೆ ವಾಪಸ್ | Green card with 87,895 views, 433 likes, and 56 comments. Experience the impact of this video content that has captured audience attention.

ಸಾಕು ಅಮೆರಿಕ ಜೀವನ, 9 ತಿಂಗಳಲ್ಲಿ 12,700 ಟೆಕ್ಕಿಗಳು ಭಾರತಕ್ಕೆ ವಾಪಸ್, Trump ಹೊಡೆತಕ್ಕೆ US ಡ್ರೀಮ್ ನುಚ್ಚುನೂರು | "Enough of US Life, 12,700 Techies Return to India in 9 Months": US Dream Shattered by Trump's Blow! | Vijay Karnataka ಅಮೆರಿಕ ಅಂದ್ರೆ ಸಾಕು ನಮ್ಮ ಭಾರತೀಯರಿಗೆ ಬಹಳ ಅಚ್ಚು ಮೆಚ್ಚು, ಅಲ್ಲಿಯೇ ಓದಬೇಕು, ಅಲ್ಲಿಯೇ ಸೆಟಲ್‌ ಆಗಬೇಕು, ಐಷಾರಾಮಿ ಜೀವನ ನಡೆಸಬೇಕು.. ಹೀಗೆ ಸಾಲು ಸಾಲು ಕನಸುಗಳನ್ನು ಹೊತ್ತು ಅಮೆರಿಕದಲ್ಲೇ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈಗ ಏನಾಗಿದೆ ಗೊತ್ತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಂದಿರುವ ವಲಸೆ ನೀತಿಗೆ ಭಾರತೀಯರು ದಿಕ್ಕೆಟ್ಟು ಹೋಗಿದ್ದಾರೆ. ಯುಎಸ್‌ನಲ್ಲಿ ಕೈತುಂಬಾ ಡಾಲರ್ ಸಂಬಳಗಳಿಸುತ್ತಿದ್ದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಈಗ ತಮ್ಮ ಗಂಟುಮೂಟೆ ಕಟ್ಟಿ ಸಾಲು ಸಾಲಾಗಿ ಭಾರತಕ್ಕೆ ವಾಪಸ್ ಓಡಿಬರುತ್ತಿದ್ದಾರೆ. ಹೌದು.. ಕಳೆದ ಕೇವಲ 9 ತಿಂಗಳಲ್ಲಿ ಬರೋಬ್ಬರಿ 12,700ಕ್ಕೂ ಹೆಚ್ಚು ಹೈಟೆಕ್ ಭಾರತೀಯ ಟೆಕ್ಕಿಗಳು ಅಮೆರಿಕದ ಬದುಕಿಗೆ ಗುಡ್‌ಬೈ ಹೇಳಿ ತಾಯ್ನಾಡಿಗೆ ಮರಳಿದ್ದಾರೆ ಎಂದು ಪ್ರಸಿದ್ಧ ಹೆಡ್‌ಹಂಟಿಂಗ್ ಸಂಸ್ಥೆ ಎಕ್ಸ್‌ಫಿನೋ ಸ್ಫೋಟಕ ವರದಿ ಬಿಡುಗಡೆ ಮಾಡಿದೆ. ಇತ್ತ ಡೊನಾಲ್ಡ್ ಟ್ರಂಪ್ ಇನ್ಫೋಸಿಸ್, ಟಿಸಿಎಸ್, ಮೈಕ್ರೋಸಾಫ್ಟ್ ಕಂಪನಿಗಳ ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ್ದರೆ, ಅತ್ತ ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಅಮೆರಿಕದಲ್ಲಿ ಉಳಿಯುವುದೇ ಅಸಾಧ್ಯವಾಗಿದೆ.. Facing tightening immigration policies and sweeping green card cancellations under US President Donald Trump, over 12,700 Indian software engineers and high-tech professionals have packed their bags and returned to India within just nine months, according to an explosive report by headhunting firm Xpheno. As major IT employers like Infosys, TCS, and Microsoft navigate severe visa restrictions and job terminations, the American dream has turned into an uphill battle for thousands of expats forced to abandon their overseas careers. ಗಂಟುಮೂಟೆ ಕಟ್ಟಿ ತಾಯ್ನಾಡಿಗೆ ಓಡಿಬರ್ತಿರೋ ಭಾರತೀಯರು, 9 ತಿಂಗಳಲ್ಲಿ 12,700 ಟೆಕ್ಕಿಗಳು ಭಾರತಕ್ಕೆ ವಾಪಸ್ | Indians Packing Up and Rushing Back to Their Homeland: 12,700 Techies Return to India in 9 Months! | #USImmigration #TechLayoffs #DonaldTrump #IndianTechies #H1BVisa #ExpatLife #vijaykarnataka 00:00 ವೀಡಿಯೊದ ಆರಂಭ 01:30 ಅಮೆರಿಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆ. 02:24 ಭಾರತಕ್ಕೆ ವಾಪಸ್ ಮರಳುತ್ತಿರುವ ಸಾಫ್ಟ್‌ವೇರ್ ಇಂಜಿನಿಯರ್‌ 03:30 ಭಾರತೀಯ ಟೆಕ್ಕಿಗಳು ಅಮೆರಿಕವನ್ನು ತೊರೆಯಲು ಪ್ರಮುಖವಾಗಿರುವ 3 ಕಾರಣ 04:18 ಡೊನಾಲ್ಡ್ ಟ್ರಂಪ್ ಆಡಳಿತದ ಕರಾಳ ವೀಸಾ ನೀತಿ 05:02 ಎಂಟು ದೈತ್ಯ ಕಂಪನಿಗಳ ಗ್ರೀನ್ ಕಾರ್ಡ್ ಪ್ರಕ್ರಿಯೆ (PERM) ಅಮಾನತು 06:05 ಭಾರತಕ್ಕೆ ವಾಪಸ್ ಬಂದ ತಕ್ಷಣ ಟೆಕ್ಕಿಗಳಿಗೆ ಎದುರಾಗುವ ಕಠಿಣ ಸವಾಲು 07:41 ಮಕ್ಕಳ ಶಿಕ್ಷಣ, ಕಲ್ಚರ್ ಶಾಕ್ 08:03 ಭಾರತೀಯ ಐಟಿ ರಂಗಕ್ಕೆ ಸಿಗುತ್ತಿರುವ ಸುವರ್ಣ ಅವಕಾಶ 10:03 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard