448
likes
8
comments
daily view 0
monthly view 0
Live Analytics
Comments 0
Belagavi Sugarcane Farmers Jail Bharo Protest: ಬೆಳಗಾವಿ ಹಿಂಡಲಗಾ ಜೈಲ್ಗೆ ಮುತ್ತಿಗೆ ಹಾಕಿದ ಉಗ್ರ ರೈತ ಹೋರಾಟ Analytics Table
Income Estimates for Belagavi Sugarcane Farmers Jail Bharo Protest: ಬೆಳಗಾವಿ ಹಿಂಡಲಗಾ ಜೈಲ್ಗೆ ಮುತ್ತಿಗೆ ಹಾಕಿದ ಉಗ್ರ ರೈತ ಹೋರಾಟ
Based on this YouTube video's total view count of 74.8K views and industry-standard rates, the estimated total earning is $52 - $150 through ad revenue. Historical data is not yet available to calculate daily, weekly, or monthly averages.
About Belagavi Sugarcane Farmers Jail Bharo Protest: ಬೆಳಗಾವಿ ಹಿಂಡಲಗಾ ಜೈಲ್ಗೆ ಮುತ್ತಿಗೆ ಹಾಕಿದ ಉಗ್ರ ರೈತ ಹೋರಾಟ
Explore Belagavi Sugarcane Farmers Jail Bharo Protest: ಬೆಳಗಾವಿ ಹಿಂಡಲಗಾ ಜೈಲ್ಗೆ ಮುತ್ತಿಗೆ ಹಾಕಿದ ಉಗ್ರ ರೈತ ಹೋರಾಟ with 74,845 views, 448 likes, and 8 comments. Experience the impact of this video content that has captured audience attention.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿ ಟನ್ ಕಬ್ಬಿಗೆ ₹5,500 ದರ (ಎಫ್ಆರ್ಪಿ ಜೊತೆಗೆ ₹1,000 ರಾಜ್ಯ ಸರ್ಕಾರದ ಪ್ರೋತ್ಸಾಹಧನ - SAP) ನಿಗದಿಪಡಿಸುವಂತೆ ಆಗ್ರಹಿಸಿ ಸಾವಿರಾರು ರೈತರು ಹಿಂಡಲಗಾ ಜೈಲ್ ಚಲೋ ನಡಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ಮತ್ತು ಇತರ ಪ್ರಮುಖ ನಾಯಕರ ನೇತೃತ್ವದಲ್ಲಿ ಟ್ರ್ಯಾಕ್ಟರ್, ಎತ್ತಿನ ಬಂಡಿ, ವಾಹನಗಳು ಹಾಗೂ ಪಾದಯಾತ್ರೆಯ ಮೂಲಕ ರೈತರು ಬೃಹತ್ ಪ್ರಮಾಣದಲ್ಲಿ ಆಗಮಿಸಿದ್ದಾರೆ. 144 ಹಾಗೂ 163 ಸೆಕ್ಷನ್ ನಿಷೇಧಾಜ್ಞೆ ವಿಧಿಸಿ ಧರಣಿ ತಡೆಯಲು ಯತ್ನಿಸಿದ ಜಿಲ್ಲಾಡಳಿತ ಹಾಗೂ ಸರ್ಕಾರದ ಕ್ರಮಕ್ಕೆ ಸೆಡ್ಡು ಹೊಡೆದಿರುವ ರೈತರು, ಕೈಗೆ ಸರಪಳಿ-ಬೇಡಿ ಧರಿಸಿ "ನಮಗೆ ನ್ಯಾಯ ಕೊಡಲಾಗದಿದ್ದರೆ ಜೈಲಿನಲ್ಲೇ ಊಟ-ವಸತಿ ವ್ಯವಸ್ಥೆ ಮಾಡಿ ಬಂಧಿಸಿಡಿ" ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. #SugarcaneFarmersProtest #BelagaviFarmersProtest #JailBharo #HindalgaJail #DKShivakumar #PralhadJoshy #KannadaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/details?id=com.vserv.asianet&hl=en_IN 👉 iOS: https://apps.apple.com/in/app/asianet-news-official/id1093450032 WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

