Share

Live Analytics

Comments 0

Cyclone Arnab Landfall: ಆಂಧ್ರ ತೀರ ಅಪ್ಪಳಿಸಿದ 'ಅರ್ನಬ್' ಚಂಡಮಾರುತ - ಕೋಸ್ಟಾ ಆಂಧ್ರದಲ್ಲಿ ಅಲ್ಲೋಲ-ಕಲ್ಲೋಲ! Analytics Table

Income Estimates for Cyclone Arnab Landfall: ಆಂಧ್ರ ತೀರ ಅಪ್ಪಳಿಸಿದ 'ಅರ್ನಬ್' ಚಂಡಮಾರುತ - ಕೋಸ್ಟಾ ಆಂಧ್ರದಲ್ಲಿ ಅಲ್ಲೋಲ-ಕಲ್ಲೋಲ!

Based on this YouTube video's total view count of 95.1K views and industry-standard rates, the estimated total earning is $67 - $190 through ad revenue. Historical data is not yet available to calculate daily, weekly, or monthly averages.

About Cyclone Arnab Landfall: ಆಂಧ್ರ ತೀರ ಅಪ್ಪಳಿಸಿದ 'ಅರ್ನಬ್' ಚಂಡಮಾರುತ - ಕೋಸ್ಟಾ ಆಂಧ್ರದಲ್ಲಿ ಅಲ್ಲೋಲ-ಕಲ್ಲೋಲ!

Explore Cyclone Arnab Landfall: ಆಂಧ್ರ ತೀರ ಅಪ್ಪಳಿಸಿದ 'ಅರ್ನಬ್' ಚಂಡಮಾರುತ - ಕೋಸ್ಟಾ ಆಂಧ್ರದಲ್ಲಿ ಅಲ್ಲೋಲ-ಕಲ್ಲೋಲ! with 95,110 views, 76 likes, and 0 comments. Experience the impact of this video content that has captured audience attention.

Cyclone Arnab Landfall: ಆಂಧ್ರಪ್ರದೇಶದ ತೀರ ಅಪ್ಪಳಿಸಿದ 'ಅರ್ನಬ್' ಚಂಡಮಾರುತ - ಕೋಸ್ಟಾ ಆಂಧ್ರದಲ್ಲಿ ಅಲ್ಲೋಲ-ಕಲ್ಲೋಲ! | @tv5kannada ಆಂಧ್ರಪ್ರದೇಶದ ಯಾನಂ ಹಾಗೂ ನರಸಾಪುರಂ ಮಧ್ಯೆ ಅತೀ ತೀವ್ರವಾದ 'ಅರ್ನಬ್' ಚಂಡಮಾರುತವು ತೀರಕ್ಕಪ್ಪಳಿಸಿದ್ದು, ಕೋಸ್ಟಾ ಆಂಧ್ರ ಭಾಗದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ಆರ್ಭಟ ಮುಂದುವರಿದಿದೆ. ತೀರ ದಾಟುವ ವೇಳೆ ಗಂಟೆಗೆ ಸುಮಾರು 125 ರಿಂದ 135 ಕಿ.ಮೀ ವೇಗದಲ್ಲಿ, ಕೆಲವೊಮ್ಮೆ 150 ಕಿ.ಮೀ ವರೆಗೆ ಗಾಳಿ ಬೀಸಿದ್ದು, ತೀರಕ್ಕೆ ಅಪ್ಪಳಿಸಿದ ಬಳಿಕ ಸೈಕ್ಲೋನ್ ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದೆ. ಅನಕಾಪಲ್ಲಿಯ ಯಲಿಮಂಚಲಿಯಲ್ಲಿ ಮಳೆ ಹಾಗೂ ಗಾಳಿಗೆ ವೈರ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿIರುವ ದುರ್ಘಟನೆ ವರದಿಯಾಗಿದ್ದು, ಗೋದಾವರಿ ಜಿಲ್ಲೆಗಳು, ಕಾಕಿನಾಡ, ಕೋನಸೀಮಾ, ಏಲೂರು, ಕೃಷ್ಣಾ, ಬಾಪಟ್ಲಾ ಮತ್ತು ಅಲ್ಲೂರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಅನಕಾಪಲ್ಲಿ, ವಿಶಾಖಪಟ್ಟಣ, ವಿಜಯನಗರಂ, ಗುಂಟೂರು, ಪಲ್ನಾಡು ಹಾಗೂ ಶ್ರೀಕಾಕುಳಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಲಾಗಿದ್ದು, ಜನಸಾಮಾನ್ಯರು ಎಚ್ಚೆತ್ತುಕೊಳ್ಳುವಂತೆ ಆಡಳಿತ ಸೂಚನೆ ನೀಡಿದೆ. The very severe cyclonic storm 'Arnab' has made landfall between Yanam and Narsapur along the coast of Andhra Pradesh, triggering torrential downpours and fierce gale-force winds across Coastal Andhra. Hitting the coast with sustained wind speeds reaching 125-135 km/h and gusting up to 150 km/h, the system has started showing signs of weakening after moving entirely over land. Tragedy struck in Anakapalli district's Yelamanchili where a woman lost her life due to a snapped live electric wire amidst the storm, while authorities have issued a Red Alert for Godavari districts, Kakinada, Konaseema, Eluru, Krishna, Bapatla, and Alluri districts. An Orange Alert remains in place for Anakapalli, Visakhapatnam, Vizianagaram, Guntur, Palnadu, and Srikakulam districts, with disaster response teams deployed to manage emergencies. #CycloneArnab #AndhraPradeshCyclone #ArnabCyclone #RedAlert #CoastalAndhra #WeatherUpdate #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard