Share

Live Analytics

Comments 0

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ - HD ವಿಡಿಯೋ ಸಾಂಗ್ - ದರ್ಶನ್, ಆರತಿ ಠಾಕೂರ್- ಸುನೀತಾ ಗೋಪರಾಜು -ಜಯಂತ್ ಕಾಯ್ಕಿಣಿ Analytics Table

Income Estimates for ಬಾನು ಕೆಂಪಾದಂತೆ ಗಾಳಿ ಇಂಪಾದಂತೆ - HD ವಿಡಿಯೋ ಸಾಂಗ್ - ದರ್ಶನ್, ಆರತಿ ಠಾಕೂರ್- ಸುನೀತಾ ಗೋಪರಾಜು -ಜಯಂತ್ ಕಾಯ್ಕಿಣಿ

Based on this YouTube video's total view count of 3.76M views and industry-standard rates, the estimated total earning is $2.63K - $7.52K through ad revenue. Historical data is not yet available to calculate daily, weekly, or monthly averages.

About ಬಾನು ಕೆಂಪಾದಂತೆ ಗಾಳಿ ಇಂಪಾದಂತೆ - HD ವಿಡಿಯೋ ಸಾಂಗ್ - ದರ್ಶನ್, ಆರತಿ ಠಾಕೂರ್- ಸುನೀತಾ ಗೋಪರಾಜು -ಜಯಂತ್ ಕಾಯ್ಕಿಣಿ

Explore ಬಾನು ಕೆಂಪಾದಂತೆ ಗಾಳಿ ಇಂಪಾದಂತೆ - HD ವಿಡಿಯೋ ಸಾಂಗ್ - ದರ್ಶನ್, ಆರತಿ ಠಾಕೂರ್- ಸುನೀತಾ ಗೋಪರಾಜು -ಜಯಂತ್ ಕಾಯ್ಕಿಣಿ with 3,763,825 views, 13,022 likes, and 165 comments. Experience the impact of this video content that has captured audience attention.

Song: Baanu Kempadanthe - HD Video Kannada Movie: Abhay Actor: Darshan, Aarthi Thakur Music: V. Harikrishna Singer: Sunitha Goparaju Lyrics: Jayanth Kaikini Year : 2009 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Abhay – ಅಭಯ್ 2009*SGV Banu Kempadanthe Song Lyrics In Kannada ಬಾನು ಕೆಂಪಾದಂತೆ ಗಾಳಿ ಇಂಪಾದಂತೆ ತಾಜಾ ಅನುರಾಗ ಶುರುವಾಗುವ ಲಕ್ಷಣವೇ ನೀನು ನೆನಪಾದಂತೆ ಜೀವ ನವಿರಾದಂತೆ ತಾಜಾ ಅನುರಾಗ ಶುರುವಾಗುವ ಲಕ್ಷಣವೇ ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ ನಿನಗಾಗಿ ಕಾಯುವೆ ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು ಮನಸೊಂದೆ ಆದಮೇಲೆ ಮರೆಯಾಗಿ ದೂರ....ಇರಲಾರೆ ಇರಲಾರೆ ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....ಬರಲೇನು ಬರಲೇನು ಬಾನು ಕೆಂಪಾದಂತೆ ಗಾಳಿ ಇಂಪಾದಂತೆ ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ ನಿನಗಾಗಿ ಕಾಯುವೆ.....

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard