

Andada Bombege - Video Song - Neelakanta | Ravichandran | Namitha | SP Balasubrahmanyam
14,923,629
Socialcounts.Org
40,210
likes
355
comments
daily view 0
monthly view 0
Live Analytics
Comments 0
Andada Bombege - Video Song - Neelakanta | Ravichandran | Namitha | SP Balasubrahmanyam Analytics Table
Income Estimates for Andada Bombege - Video Song - Neelakanta | Ravichandran | Namitha | SP Balasubrahmanyam
Based on this YouTube video's total view count of 14.9M views and industry-standard rates, the estimated total earning is $10.4K - $29.8K through ad revenue. Historical data is not yet available to calculate daily, weekly, or monthly averages.
About Andada Bombege - Video Song - Neelakanta | Ravichandran | Namitha | SP Balasubrahmanyam
Explore Andada Bombege - Video Song - Neelakanta | Ravichandran | Namitha | SP Balasubrahmanyam with 14,923,629 views, 40,210 likes, and 355 comments. Experience the impact of this video content that has captured audience attention.
Neelakanta Kannada Movie Song: Andada Bombege - HD Video Actor: Ravichandran, Namitha Music: V Ravichandran Singer: SPB Lyrics: V Ravichandran Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Neelakanta – ನೀಲಕಂಠ 2006*SGV Song Lyrics In Kannada: ಕೋರಸ್ : ಸ ಸಾನಿ ಸಾರಿರಿಗಸ್ ಗಮಗರಿಸ್ ಸನಿ ಸನಿ ರಿಗಸ್ ಗಮಗರಿಸ್ ನಿಸನೀಸ ಗರಿಗಸ ರಿಸಾನಿ ಪಮರಿ ಗಮಗರಿಸಪ ಹೂಂ ಹೂಂ ಹೂಂ ಹೂಂ ಹೂಂ ಹೂಂ ಗಂಡು : ಅಂದದ ಬೊಂಬೆಗೆ... ಗಂಧದ ಶೃಂಗಾರ.. ಅಂದದ ಬೊಂಬೆಗೆ, ಗಂಧದ ಶೃಂಗಾರ ಚೆಂದದ ಬೊಂಬೆಗೆ, ಹೂವಿನ ವಯ್ಯಾರ ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದನೋ ..( ಸ ರಿಸನಿ ನಿಸಪ) ಹೂವಿಗೆ ಹೂವಿನ ಅಲಂಕಾರ ಯಾಕೆ ತಂದನೋ .( ಸ ರಿಸನಿ ನಿಸಪ) ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ ಹೆಣ್ಣು : ಸ.. ನಿಸಾ ನಿಸಾ ನಿಸಾ ಸರಿಗರಿಸಾ ಪನೀಪಮ ಸಗಾ ಗಂಡು : ನಮ್ಮೂರ ಶಿಲ್ಪ ನೀನೆ ಕೇಳೆ ಓ ಚೆಲುವೆ ಬೇಲೂರು ಹಳೆಬೀಡು ಯಾಕೆ ಹೇಳೆ ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ ) ಆ.. ಆ.. ನವಿಲು ಕೂಡ ಮಳೆಗೆ ಕಾಯದೆ ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ ಓ ರಾಜಕುಮಾರಿ, ಓ ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆsss ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ ಹೆಣ್ಣು : ಸ ಸರಿ ಸಾರಿಗರಿಸ ಗಮಗರಿಸ ಸಾನಿ ಸಾನಿ ರಿಗಸ ಮಪಗರಿಸ ರಿಸನೀಸ ಗರಿಗಸ ನಿಸನಿ ಪಪಗರಿ ಗರಿಸನೀಸ ಅ.. ಗಂಡು : ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ ಮೈಮರೆತಿವೆ ಯಾಕೆ ಹೇಳೆ ಚೆಲುವೆ ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ ) ಆ.. ಆ.. ನಿನ್ನ ಅಂದ ಚಂದಾನೆ, ಅದಕೆ ಕಾರಣ ಓ ಚೆಲುವೆ ಓ ರಾಜಕುಮಾರಿ, ಓ ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆsss ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard