180
likes
0
comments
daily view 0
monthly view 0
Live Analytics
Comments 0
Kalaburagi Farmers Padayatra: ಭೀಮಾನದಿಗೆ ನೀರು ಬಿಡಲು ಆಗ್ರಹಿಸಿ ರೈತರ ಬೃಹತ್ ಪಾದಯಾತ್ರೆ - ಮಠಾಧೀಶರ ಸಾಥ್! Analytics Table
Income Estimates for Kalaburagi Farmers Padayatra: ಭೀಮಾನದಿಗೆ ನೀರು ಬಿಡಲು ಆಗ್ರಹಿಸಿ ರೈತರ ಬೃಹತ್ ಪಾದಯಾತ್ರೆ - ಮಠಾಧೀಶರ ಸಾಥ್!
Based on this YouTube video's total view count of 43.4K views and industry-standard rates, the estimated total earning is $30 - $87 through ad revenue. Historical data is not yet available to calculate daily, weekly, or monthly averages.
About Kalaburagi Farmers Padayatra: ಭೀಮಾನದಿಗೆ ನೀರು ಬಿಡಲು ಆಗ್ರಹಿಸಿ ರೈತರ ಬೃಹತ್ ಪಾದಯಾತ್ರೆ - ಮಠಾಧೀಶರ ಸಾಥ್!
Explore Kalaburagi Farmers Padayatra: ಭೀಮಾನದಿಗೆ ನೀರು ಬಿಡಲು ಆಗ್ರಹಿಸಿ ರೈತರ ಬೃಹತ್ ಪಾದಯಾತ್ರೆ - ಮಠಾಧೀಶರ ಸಾಥ್! with 43,426 views, 180 likes, and 0 comments. Experience the impact of this video content that has captured audience attention.
Kalaburagi Farmers Padayatra: ಭೀಮಾನದಿಗೆ ನೀರು ಬಿಡಲು ಆಗ್ರಹಿಸಿ ರೈತರ ಬೃಹತ್ ಪಾದಯಾತ್ರೆ - ಮಠಾಧೀಶರ ಸಾಥ್! ಕಲಬುರಗಿ ಜಿಲ್ಲೆಯಲ್ಲಿ ತೀವ್ರಗೊಂಡ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ನೆರೆಯ ಮಹಾರಾಷ್ಟ್ರದ ಉಜನಿ ಜಲಾಶಯದಿಂದ (Ujjani Reservoir) ಭೀಮಾ ನದಿಗೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ಅಫಜಲಪುರ ತಾಲ್ಲೂಕಿನ ರೈತರು ಬೃಹತ್ ಪಾದಯಾತ್ರೆಗೆ ಮುನ್ನುಡಿ ಬರೆದಿದ್ದಾರೆ. ಅಫಜಲಪುರ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಐತಿಹಾಸಿಕ ಪಾದಯಾತ್ರೆಗೆ ನಾಡಿನ ವಿವಿಧ ಮಠಾಧೀಶರು ಸಾಥ್ ನೀಡಿದ್ದು, ಮಳೆಂದ್ರ ಶಿವಾಚಾರ್ಯರು ಹಾಗೂ ಶಾಂತಲಿಂಗೇಶ್ವರ ಶಿವಾಚಾರ್ಯರು ಸೇರಿದಂತೆ ಹಲವು ಪ್ರಮುಖ ಸ್ವಾಮೀಜಿಗಳು ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. ಅಫಜಲಪುರ ತಾಲ್ಲೂಕಿನ ಅಳ್ಳಗಿ (ಬಿ) ಗ್ರಾಮದಿಂದ ಹೊರಟು ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ (DC Office) ಸಾವಿರಾರು ಸಂಖ್ಯೆಯಲ್ಲಿ ರೈತರು ಪಾದಯಾತ್ರೆ ಮೂಲಕ ಆಗಮಿಸಿ ಮನವಿ ಸಲ್ಲಿಸಲಿದ್ದಾರೆ. ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೆ ಜನ ಹಾಗೂ ಮೂಕ ಜಾನುವಾರುಗಳು ಪಡುತ್ತಿರುವ ಪಾಡು ಹೇಳತೀರದಾಗಿದೆ. ರಾಜ್ಯ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಮಹಾರಾಷ್ಟ್ರ ಸರ್ಕಾರದೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿ, ನಮ್ಮ ಹಕ್ಕಿನ ನೀರನ್ನು ಭೀಮಾ ನದಿಗೆ ಬಿಡಿಸುವ ಮೂಲಕ ರೈತರ ಸಂಕಷ್ಟವನ್ನು ಬಗೆಹರಿಸಬೇಕು ಎಂದು ಆಗ್ರಹಿಸಲಾಗಿದೆ. Stepping up their demand for the release of water from Maharashtra's Ujjani Reservoir into the Bhima River, farmers in Kalaburagi district have launched a massive foot march (padayatra). Spearheaded by the Afzalpur Taluk Permanent Irrigation Struggle Committee, the march has received strong backing from prominent seers, including Malendra Shivacharya and Shantalingeshwara Shivacharya, who extended their official support to the agitation. Thousands of farmers began their march from Allagi (B) village in Afzalpur taluk, heading towards the Kalaburagi DC office. With drinking water scarcity hitting humans and livestock severely across the Bhima river basin, protestors have urged the state government to immediately initiate bilateral talks with Maharashtra to secure their rightful water share. #tv5kannada #kannadanews #tv5kannadalive #tv5karnataka #KalaburagiNews #BhimaRiver #UjjaniDam #FarmersPadayatra #AfzalpurNews #KarnatakaWaterCrisis ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

