764
likes
64
comments
daily view 0
monthly view 0
Live Analytics
Comments 0
Who Is Lawrence Bishnoi? ಪ್ರೇಯಸಿಯ ಸುಟ್ಟ ಸೇಡಿಗೆ ಡಾನ್! ಬಾಲಿವುಡ್ಗೆ ನಡುಕ, 800 ಶೂಟರ್ಸ್ ಸಾಮ್ರಾಜ್ಯ! Analytics Table
Income Estimates for Who Is Lawrence Bishnoi? ಪ್ರೇಯಸಿಯ ಸುಟ್ಟ ಸೇಡಿಗೆ ಡಾನ್! ಬಾಲಿವುಡ್ಗೆ ನಡುಕ, 800 ಶೂಟರ್ಸ್ ಸಾಮ್ರಾಜ್ಯ!
Based on this YouTube video's total view count of 57.1K views and industry-standard rates, the estimated total earning is $40 - $114 through ad revenue. Historical data is not yet available to calculate daily, weekly, or monthly averages.
About Who Is Lawrence Bishnoi? ಪ್ರೇಯಸಿಯ ಸುಟ್ಟ ಸೇಡಿಗೆ ಡಾನ್! ಬಾಲಿವುಡ್ಗೆ ನಡುಕ, 800 ಶೂಟರ್ಸ್ ಸಾಮ್ರಾಜ್ಯ!
Explore Who Is Lawrence Bishnoi? ಪ್ರೇಯಸಿಯ ಸುಟ್ಟ ಸೇಡಿಗೆ ಡಾನ್! ಬಾಲಿವುಡ್ಗೆ ನಡುಕ, 800 ಶೂಟರ್ಸ್ ಸಾಮ್ರಾಜ್ಯ! with 57,169 views, 764 likes, and 64 comments. Experience the impact of this video content that has captured audience attention.
Who Is Lawrence Bishnoi? ಪ್ರೇಯಸಿಯ ಸುಟ್ಟ ಸೇಡಿಗೆ ಡಾನ್! ಬಾಲಿವುಡ್ಗೆ ನಡುಕ, 800 ಶೂಟರ್ಸ್ ಸಾಮ್ರಾಜ್ಯ! | Who Is Lawrence Bishnoi? The Don Driven by Revenge for His Slain Girlfriend, Terrorizing Bollywood with an Empire of 800 Shooters! | Vijay Karnataka ಮುಂಬೈನಲ್ಲಿ ದಾವೂದ್ ಇಬ್ರಾಹಿಂ ಆಪ್ತನ ಹತ್ಯೆ... ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಮರ್ಡರ್... ಸಲ್ಮಾನ್ ಖಾನ್ ಮನೆ ಮೇಲೆ ಫೈರಿಂಗ್.. ಟೈಗರ್ ಶ್ರಾಫ್ ಮೇಲೆ ದಾಳಿ.. ಇಡೀ ಜಗತ್ತನ್ನೇ ನಡುಗಿಸುತ್ತಿರುವ ಈ ಎಲ್ಲಾ ಆಟಗಳನ್ನ ಆಡಿಸ್ತಿರೋ ಆ ಮಾಸ್ಟರ್ ಮೈಂಡ್ ಇರೋದು ಎಲ್ಲೋ ದುಬೈನಲ್ಲೋ, ಪಾಕಿಸ್ತಾನದಲ್ಲೋ ಅಲ್ಲ.. ಬದಲಾಗಿ ಗುಜರಾತ್ನ 8x8 ಅಡಿಯ ಹೈ-ಸೆಕ್ಯುರಿಟಿ ಜೈಲಿನಲ್ಲಿ! ಮಾಂಸ ತಿನ್ನಲ್ಲ, ಮದ್ಯ ಕುಡಿಯಲ್ಲ, 18 ಗಂಟೆಗಳ ಕಾಲ ಬರೀ ಧ್ಯಾನ ಮಾಡುವ ಈ 32 ವರ್ಷದ ಯುವಕನ ಕಂಟ್ರೋಲ್ನಲ್ಲಿ ಇವತ್ತು 800ಕ್ಕೂ ಹೆಚ್ಚು ಶಾರ್ಪ್ ಶೂಟರ್ಗಳಿದ್ದಾರೆ! ಯೆಸ್.. ಬುಲೆಟ್, ರಕ್ತ ಮತ್ತು ಬಿಷ್ಣೋಯಿ. ಇವು ಈಗ ಮುಂಬೈ ಅಂಡ್ ಇಂಡಿಯಾದಲ್ಲಿ ಕೇಳಿಬರ್ತಿರೋ ಪದಗಳು.. ಸಲ್ಮಾನ್ ಖಾನ್ ಆಪ್ತ ಎಂಬ ಕಾರಣಕ್ಕೆ ಟೈಗರ್ ಶ್ರಾಫ್ ಮೇಲೆ ಫೈರಿಂಗ್ ಆಗಿದೆ. ಇದರೊಂದಿಗೆ ಮತ್ತೆ ಲಾರೆನ್ಸ್ ಬಿಷ್ಣೋಯಿ ಭಯ ಮುಂಬೈನಲ್ಲಿ ಬೆಂಕಿಯಂತೆ ಹಬ್ಬುತ್ತಿದೆ. 1990ರ ದಶಕದಲ್ಲಿ ದಾವೂದ್ ಇಬ್ರಾಹಿಂ ಹುಟ್ಟುಹಾಕಿದ್ದ ಭಯಕ್ಕಿಂತ ಜಾಸ್ತಿ ಭಯವನ್ನು ಬಿಷ್ಣೋಯಿ ಗ್ಯಾಂಗ್ ಸೃಷ್ಟಿಸಿದೆ. How does jailed gangster Lawrence Bishnoi manage an empire of 800 sharp shooters from a high-security cell to surpass Dawood Ibrahim's legacy of terror? Uncovering exclusive crime reports, underworld investigations, and security updates on Vijaya Karnataka Web! ಒಂದ್ಕಡೆ ಪ್ರಾಣಿ ದಯೆ, ಇನ್ನೊಂದ್ಕಡೆ ರಕ್ತಪಾತ! 84 ಕೇಸ್, 800 ಶಾರ್ಪ್ ಶೂಟರ್ಸ್... ಯಾರು ಈ ಲಾರೆನ್ಸ್ ಬಿಷ್ಣೋಯಿ? | A Paradox of Animal Rights and Bloodshed: 84 Cases, 800 Sharp Shooters—Who Is Lawrence Bishnoi? | #LawrenceBishnoi #MumbaiUnderworld #CrimeNews #GangsterNetwork #BollywoodSecurity #NationalNews #vijaykarnataka 00:00 ವೀಡಿಯೊದ ಆರಂಭ 02:30 ವಿಶ್ವವಿದ್ಯಾಲಯದ ರಾಜಕಾರಣ ಮತ್ತು ಗ್ಯಾಂಗ್ ರಚನೆಯ ಆರಂಭಿಕ ದಿನ 04:00 ಅಪರಾಧ ಜಾಲವನ್ನು ಹೇಗೆ ನಿರ್ವಹಿಸುತ್ತಿದ್ದಾನೆ ಎಂಬ ಮಾಹಿತಿ. 05:20 ಬಾಲಿವುಡ್ ಸೆಲೆಬ್ರಿಟಿಗಳಿಗೆ ಎದುರಾಗಿರುವ ಬೆದರಿಕೆ 08:10 800ಕ್ಕೂ ಹೆಚ್ಚು ಶಾರ್ಪ್ ಶೂಟರ್ಗಳ ಬೃಹತ್ ಸಾಮ್ರಾಜ್ಯದ ವಿವರ 09:30 ಇತರೆ ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಗ್ಯಾಂಗ್ನ ಪಾತ್ರ 11:00 ರಕ್ತಪಾತದ ವೈರುದ್ಯದ ಕುರಿತು ವಿಶೇಷ ವಿಶ್ಲೇಷಣೆ 12:24 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

