Share

Live Analytics

Comments 0

Darshan Case Updates: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಕ್ಲೈಮ್ಯಾಕ್ಸ್ - ದಾಸನಿಗೆ ಎದುರಾಯ್ತಾ ಹೊಸ ಸಂಕಷ್ಟ? Analytics Table

Income Estimates for Darshan Case Updates: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಕ್ಲೈಮ್ಯಾಕ್ಸ್ - ದಾಸನಿಗೆ ಎದುರಾಯ್ತಾ ಹೊಸ ಸಂಕಷ್ಟ?

Based on this YouTube video's total view count of 66.3K views and industry-standard rates, the estimated total earning is $46 - $133 through ad revenue. Historical data is not yet available to calculate daily, weekly, or monthly averages.

About Darshan Case Updates: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಕ್ಲೈಮ್ಯಾಕ್ಸ್ - ದಾಸನಿಗೆ ಎದುರಾಯ್ತಾ ಹೊಸ ಸಂಕಷ್ಟ?

Explore Darshan Case Updates: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಕ್ಲೈಮ್ಯಾಕ್ಸ್ - ದಾಸನಿಗೆ ಎದುರಾಯ್ತಾ ಹೊಸ ಸಂಕಷ್ಟ? with 66,359 views, 248 likes, and 28 comments. Experience the impact of this video content that has captured audience attention.

Darshan Case Updates: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಕ್ಲೈಮ್ಯಾಕ್ಸ್ - ದಾಸನಿಗೆ ಎದುರಾಯ್ತಾ ಹೊಸ ಸಂಕಷ್ಟ? ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಿ (Approver) ನೀಡಿರುವ ಹೇಳಿಕೆ ಹಾಗೂ ವಿಚಾರಣಾ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ಮತ್ತು ಹೇಳಿಕೆ ದಾಖಲಿಸುವ ಪ್ರಕ್ರಿಯೆಯು ಮುಂದುವರಿದಿದ್ದು, ದರ್ಶನ್ ಪರ ವಕೀಲರು ಪ್ರದೋಷ್ ಅವರ ಮೇಲಿನ ಕಾನೂನು ಹೋರಾಟ ಹಾಗೂ ಸಾಕ್ಷ್ಯ ಸಂಗ್ರಹದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಇದೇ ವೇಳೆ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತರುವ ಮತ್ತು ಪೊಲೀಸ್ ಭದ್ರತೆಯ ವಿಚಾರವಾಗಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ 59ನೇ ಸಿಸಿಎಚ್ ಕೋರ್ಟ್, ಕಾಮಾಕ್ಷಿಪಾಳ್ಯ ಪೊಲೀಸರ ಎಂಟ್ರಿಗೆ ಬ್ರೇಕ್ ಹಾಕಿ ಸಿಎಆರ್ (CAR) ಸಿಬ್ಬಂದಿಯ ಮೂಲಕವೇ ಭದ್ರತೆ ಒದಗಿಸುವಂತೆ ಮಹತ್ವದ ಆದೇಶ ಹೊರಡಿಸಿದೆ. The high-profile Renukaswamy murder case has taken a crucial turn as the approver statement recording process of accused Pradosh approaches its final stages. With Pradosh turning an approver and detailing crucial sequence of events before the court, the legal team representing actor Darshan has been employing strategic measures to challenge the proceedings. Meanwhile, acting on a petition filed by Darshan's counsel raising concerns over police escort, the 59th CCH Court directed that only CAR personnel should handle security and transit for Pradosh, restricting local police intervention during the court hearings. #DarshanCase #PradoshApprover #RenukaswamyMurderCase #ActorDarshan #BangaloreCourts #LegalUpdate #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard