678
likes
418
comments
daily view 0
monthly view 0
Live Analytics
Comments 0
ಬೆಂಗಳೂರಿಗೆ ವಿಯಟ್ನಾಂನಿಂದ Green SM ಕಾರು ಎಂಟ್ರಿ?ಕ್ಯಾಬ್ ಚಾಲಕರಿಂದ ಭಾರಿ ವಿರೋಧ, ಸರ್ಕಾರಕ್ಕೆ ಡಿಮ್ಯಾಂಡ್ ಏನು? Analytics Table
Income Estimates for ಬೆಂಗಳೂರಿಗೆ ವಿಯಟ್ನಾಂನಿಂದ Green SM ಕಾರು ಎಂಟ್ರಿ?ಕ್ಯಾಬ್ ಚಾಲಕರಿಂದ ಭಾರಿ ವಿರೋಧ, ಸರ್ಕಾರಕ್ಕೆ ಡಿಮ್ಯಾಂಡ್ ಏನು?
Based on this YouTube video's total view count of 162K views and industry-standard rates, the estimated total earning is $114 - $325 through ad revenue. Historical data is not yet available to calculate daily, weekly, or monthly averages.
About ಬೆಂಗಳೂರಿಗೆ ವಿಯಟ್ನಾಂನಿಂದ Green SM ಕಾರು ಎಂಟ್ರಿ?ಕ್ಯಾಬ್ ಚಾಲಕರಿಂದ ಭಾರಿ ವಿರೋಧ, ಸರ್ಕಾರಕ್ಕೆ ಡಿಮ್ಯಾಂಡ್ ಏನು?
Explore ಬೆಂಗಳೂರಿಗೆ ವಿಯಟ್ನಾಂನಿಂದ Green SM ಕಾರು ಎಂಟ್ರಿ?ಕ್ಯಾಬ್ ಚಾಲಕರಿಂದ ಭಾರಿ ವಿರೋಧ, ಸರ್ಕಾರಕ್ಕೆ ಡಿಮ್ಯಾಂಡ್ ಏನು? with 162,680 views, 678 likes, and 418 comments. Experience the impact of this video content that has captured audience attention.
ಬೆಂಗಳೂರಿಗೆ ವಿಯಟ್ನಾಂನಿಂದ Green SM ಕಾರು ಎಂಟ್ರಿ? ಕ್ಯಾಬ್ ಚಾಲಕರಿಂದ ಭಾರಿ ವಿರೋಧ, ಸರ್ಕಾರಕ್ಕೆ ಬಿಗ್ ಡಿಮ್ಯಾಂಡ್ ಏನು? | Green SM Cars from Vietnam Entering Bengaluru? Massive Protest by Cab Drivers, What is Their Big Demand to the Government? | Vijay Karnataka ಬಾಡಿಗೆ ಕ್ಯಾಬ್ ಅಂದ್ರೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲಿಗೆ ಕೇಳಿ ಬರೋ ಹೆಸರು ಓಲಾ, ಉಬರ್, ರ್ಯಾಪಿಡೋ ಈ ರೀತಿಯ ಹೆಸರಿನಲ್ಲಿ ಚಲಾವಣೆಯಲ್ಲಿರೋ ಹೆಸರು ಹಾಗೂ ಕ್ಯಾಬ್ಗಳು. ಹಾಗಾದ್ರೆ ಇನ್ನೂ ಮುಂದೆ ಕ್ಯಾಬ್ಗಳ ಪಟ್ಟಿಗೆ ಮತ್ತೊಂದು ಬ್ರ್ಯಾಂಡ್ ಲಗ್ಗೆ ಇಡುತ್ತಿದೆ. ಗ್ರೀನ್ ಎಸ್ಎಂ ಹೆಸರಿನ ಕ್ಯಾಬ್ ರಸ್ತೆಗಿಳಿಯಲು ಸಜ್ಜಾಗಿದೆ. ಸಂಪೂರ್ಣ ಎಲೆಕ್ಟ್ರಿಕಲ್ ಸಹಿತ ವಾಹನಗಳಾಗಿದ್ದು, ಇದರ ಮೂಲ ವಿಯಾಟ್ನಾಂ ದೇಶವಾಗಿದೆ. ಈಗಾಗಲೇ ದೆಹಲಿಯಲ್ಲಿ ರಸ್ತೆಗಿಳಿದಿದ್ದು, ಬೇರೆ ಕ್ಯಾಬ್ ಹಾಗೂ ಗ್ರೀನ್ ಎಂಎಸ್ ಕಂಪನಿ ಕಾರಿಗೂ ಪೈಪೋಟಿ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಈ ಕಾರಿನ ಬಗ್ಗೆ ಅನೇಕ ಚರ್ಚೆಗಳು ಶುರುವಾಗಿದ್ದು ಸಾಮಾನ್ಯ ಚಾಲಕರಿಗೆ ಆತಂಕ ಶುರುವಾಗಿದೆ. ಪ್ರತಿ ಕಿಲೋ ಮೀಟರ್ಗೆ 8 ರೂ. ಎಂದು ಹೇಳಲಾಗುತ್ತಿದ್ದು ಇದು ಎಲ್ಲವೂ ಕೂಡ ಅಧಿಕೃತವಾಗಿ ದಾಖಲಾಗಿಲ್ಲ. ಚಾಲಕರ ಸಂಘಟನೆಗಳು ಈ ಕ್ಯಾಬ್ ಚಾಲನೆಗೆ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ನಗರದಲ್ಲಿ ಓಲಾ, ಉಬರ್ನಲ್ಲಿ 20-22 ರೂಪಾಯಿ ದರ ನಿಗದಿ ಇದ್ದು ಆ ದರದಲ್ಲೇ ಜೀವನ ಸಾಗಿಸೋದು ಕಷ್ಟಕರವಾಗಿದೆ ಇನ್ನೂ ಗ್ರೀನ್ ಎಸ್ಎಂ ಕಾರಿಗಳು ಬಂದಲ್ಲಿ ನಾವೇನ್ ಮಾಡಬೇಕು ಅನ್ನೋ ಪ್ರಶ್ನೆ ಈದೀಗ ಎದುರಾಗಿದೆ ಎನ್ನುತ್ತಾರೆ ಕ್ಯಾಬ್ ಚಾಲಕರು. How will the arrival of Vietnam-based Green SM electric cabs impact local drivers and pricing in Bengaluru's competitive ride-hailing market? Uncovering the urban transit special report on Vijaya Karnataka Web! ಬೆಂಗಳೂರಿಗೆ Green Sm ಕ್ಯಾಬ್ ಎಂಟ್ರಿ? ನಾವು ಎಲ್ಲವನ್ನೂ ಬಿಟ್ಟು ಊರಿಗೆ ಹೋಗ್ಬೇಕು ಅಷ್ಟೇ, ಹೊಸ ಕ್ಯಾಬ್ ಬಗ್ಗೆ ಚಾಲಕರು ಹೇಳಿದ್ದೇನು? | Green SM Cab Entry to Bengaluru? We Might as Well Leave Everything and Go Back to Our Hometowns: What Drivers Said About the New Cabs | #GreenSMCabs #BengaluruTraffic #ElectricVehicles #CabDriversProtest #OlaUber #UrbanMobility #KarnatakaNews #vijaykarnataka 00:00 - ವೀಡಿಯೊದ ಆರಂಭ 01:07 - ಚಾಲಕರ ಸಂಘಟನೆಗಳಿಂದ ಸಚಿವರಿಗೆ ಮನವಿ 03:22 - ಡೀಸೆಲ್ ಬೆಲೆ ಏರಿಕೆ 06:03 - 4-ಸೀಟರ್ ಕಾರುಗಳಿಗೆ ಕಡಿಮೆ ದರ ನಿಗದಿ 07:34 -ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಬಹುದು ಎಂಬ ಆತಂಕ 09:47 - ಕಡ್ಡಾಯಗೊಳಿಸಲಾದ ಪ್ಯಾನಿಕ್ ಬಟನ್ 12:11 -ಚಾಲಕರ ನೈಜ ಸ್ಥಿತಿ 15:06 - ಬಿಕಾಂ ಮುಗಿಸಿ ಬೇರೆ ಉದ್ಯೋಗ ಸಿಗದೆ ಆಟೋ ಚಲಾಯಿಸುತ್ತಿರುವ ಯುವ ಚಾಲಕ 16:44 - ವಿಯಟ್ನಾಂ ಕಂಪನಿಯ ಸ್ವಂತ ಮ್ಯಾನುಫ್ಯಾಕ್ಚರಿಂಗ್ ಕಾರ್ 19:07 - ಕಂಪನಿಗಳ ನಡುವೆ ಕಾಂಪಿಟೇಷನ್ 20:58 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

