Share

Live Analytics

Comments 0

Tipusultan | ಟೀಪು vs ಚಂದಲಾದೇವಿ - ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ Analytics Table

Income Estimates for Tipusultan | ಟೀಪು vs ಚಂದಲಾದೇವಿ - ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ

Based on this YouTube video's total view count of 606 views and industry-standard rates, the estimated total earning is $0 - $1 through ad revenue. Historical data is not yet available to calculate daily, weekly, or monthly averages.

About Tipusultan | ಟೀಪು vs ಚಂದಲಾದೇವಿ - ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ

Explore Tipusultan | ಟೀಪು vs ಚಂದಲಾದೇವಿ - ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ with 606 views, 6 likes, and 13 comments. Experience the impact of this video content that has captured audience attention.

Tipusultan | ಟೀಪು vs ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ | #prachalastudios | #prachalamediahouse ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದ ಮುಖೇನ ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ ಮತ್ತು ಟೀಪುವಿನ ಬಗ್ಗೆ ತಿಳಿಸಿಕೊಡಲಿದ್ದಾರೆ . ಚಂದಲಾದೇವಿ, ಟೀಪುವಿನ ಕ್ರೌರ್ಯಕ್ಕೆ ನಲುಗಿ ಚಾಂದಿನಿ ಬೇಗಂ ಆದ ಕಥೆ. ಚಂದಲಾದೇವಿಯ ವೀರತನ, ಚಂದಲಾದೇವಿಗಾಗಿ ಮತ್ತು ಅವಳ ಮೇಲಿನ ಛಲಕ್ಕಾಗಿ ಟೀಪು ಇಡೀ ನರಗುಂದವನ್ನು ಅಗ್ನಿಗಾಹುತಿ ಮಾಡಿ ಅಲ್ಲಿನ ಜನರನ್ನು, ಆಸ್ತಿ ಪಾಸ್ತಿಗಳನ್ನು ಮತ್ತು ರಾಜ ಮನೆತನವನ್ನು ಸಜೀವವಾಗಿ ಸುಟ್ಟು ಕ್ರೌರ್ಯ ಮೆರೆಯುತ್ತಾನೆ ಮತ್ತು ಚಂದಲಾದೇವಿಯನ್ನು ಹೊತ್ತೊಯ್ದು ಚಾಂದಿನಿ ಬೇಗಂಳಾಗಿ ಪರಿವರ್ತಿಸಿ ಬಲವಂತವಾಗಿ ಮದುವೆ ಮಾಡಿಕೊಳ್ಳುತ್ತಾನೆ. ಅತ್ತ ತನ್ನ ಕಣ್ಣ ಮುಂದೆಯೇ ತನ್ನ ಇಡೀ ಪರಿವಾರ ಮತ್ತು ತನ್ನ ಪ್ರಜೆಗಳನ್ನು ಟೀಪು ಸೈನಿಕರು ಸಜೀವ ಸುಡುತ್ತಿದ್ದರು ತಾನು ಏನೂ ಮಾಡಲಾಗದ ಅಸಹಾಯಕತೆ ಚಂದಲಾದೇವಿಯಲ್ಲಿ ದ್ವೇಷದ ಬೆಂಕಿಯನ್ನು ಹತ್ತಿಸುತ್ತದೆ ಮತ್ತು ಸೂಕ್ತ ಸಮಯಕ್ಕೆ ಹೊಂಚು ಹಾಕಿ ಕೂರುತ್ತಾಳೆ. ಇನ್ನೊಂದು ಕಡೆ ಟೀಪುವನ್ನುಹತ್ತಿರದಿಂದ ನೋಡುತ್ತಾ ನೋಡುತ್ತಾ, ಅವನ ಕೆಲವು ಗುಣಗಳು ಹಿಡಿಸಿ ಅವಳಲ್ಲಿ ಟೀಪು ಬಗ್ಗೆ ಸ್ವಲ್ಪ ಪ್ರೀತಿ ಕೂಡ ಮೊಳಕೆಯೊಡೆಯುತ್ತದೆ ಈ ದ್ವಂದ್ವಗಳ ನಡುವೆ ಕೊನೆಗೆ ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ ಟೀಪುವಿನ ಅಂತ್ಯಕ್ಕೆ ಹೇಗೆ ಕಾರಣಳಾಗುತ್ತಾಳೆ ಎಂದು ಸವಿವರವಾಗಿ ವಿವರಿಸಿದ್ದಾರೆ. ಕಥೆ ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ ಆತ್ಮಾಹುತಿ ಮತ್ತು ಟೀಪುವಿನ ಸಾವಿನಲ್ಲಿ ಕೊನೆಯಾಗುತ್ತದೆ. ಇದು ಕಾಲ್ಪನಿಕ ಕಥೆಯಲ್ಲ ಸತ್ಯ ಘಟನೆಗಳ ವಿಸ್ತೃತ ವಿವರಣೆ. #ಚಂದಲಾದೇವಿ # ಚಂದಲಾದೇವಿಅಲಿಯಾಸ್ ಚಾಂದಿನಿಬೇಗಂ #ಟೀಪು #mysore #naragunda #tipusultan #tipuandchandaladevi #chandinibegum #ravishankarmirle #prachalastudios #historyuntold Our Social Links: Facebook: https://www.facebook.com/profile.php?id=100091713790281 Instagram: https://www.instagram.com/prachalastudios/ LinkedIn: https://www.linkedin.com/in/prachala-studios-9468a9271/ Tumblr: https://www.tumblr.com/blog/prachalastudios FB Page: https://www.facebook.com/profile.php?id=100091881336392 Twitter: https://twitter.com/Prachalastudios In summary: The Prachala Studios is an excellent resource for anyone looking to learn important life lessons through engaging and inspiring stories. With its unique approach to transforming books into short story narrations, the channel provides a convenient and entertaining way to consume literature in a short amount of time. Whether you're looking for a quick escape from reality or a deep dive into the human experience, we have something for you. So sit back, relax, and let us take you on a journey through the power of storytelling. So please do watch, like, share, don't forget to subscribe and hit the notification bell to stay up-to-date with our latest videos! And help good content creators grow. About the Narrator: Ravishankar Mirle is a talented storyteller who has made a name for himself in the creative industry. He started his career as a writer, crafting compelling stories that captured the hearts and minds of his readers. His writing skills allowed him to become a conceptualizer, coming up with unique and innovative ideas for various projects. Ravi Mirle's passion for storytelling shines through in all of his work. Whether it's a novel, a film concept, or a podcast episode, his ability to weave together compelling narratives never fails to captivate his audience. He has a knack for creating memorable characters and exploring complex themes with depth and nuance. #PrachalaStudios #PrachalaMediaHouse #RavishankarMirle #RaviMirle #Mirle #podcast #KannadaStory #KannadaAudioStories #MoralStories #ShortStories #InspirationalTales #HistoricalTales #MotivationalTales #Podcast #KannadaPodcast

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard