

Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ
78,296
Socialcounts.Org
456
likes
78
comments
daily view 0
monthly view 0
Live Analytics
Comments 0
Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ Analytics Table
Income Estimates for Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ
Based on this YouTube video's total view count of 78.2K views and industry-standard rates, the estimated total earning is $55 - $157 through ad revenue. Historical data is not yet available to calculate daily, weekly, or monthly averages.
About Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ
Explore Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ with 78,296 views, 456 likes, and 78 comments. Experience the impact of this video content that has captured audience attention.
Yakshagana Harmony: ದೇವಿಯ ವೇಷದಲ್ಲಿ ಮಿಂಚಿದ ಮುಸ್ಲಿಂ ಮಹಿಳೆ.. ಎಲ್ಲರ ಗಮನ ಸೆಳೆದ ಸೌಹಾರ್ದ ಸಂದೇಶ ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದಲ್ಲಿ ಧರ್ಮದ ಗಡಿಗಳನ್ನು ಮೀರಿ ನಿಂತು ಸೌಹಾರ್ದತೆಯ ಸಾರ ಸಾರಿದ ಅಪರೂಪದ ಘಟನೆಯೊಂದು ಜರುಗಿದೆ. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಜರುಗಿದ ದಶರಾ ದಶಹಾ ಯಕ್ಷಗಾನೋತ್ಸವದ ಸಮಾರೋಪ ಸಮಾರಂಭದಲ್ಲಿ, ಮುಸ್ಲಿಂ ಯುವತಿ ಆಶ್ರೀಯಾ ಖಾನ್ ಅವರು ಅಷ್ಟಭುಜೆ ಶ್ರೀ ದೇವಿಯ ಪಾತ್ರದಲ್ಲಿ ಕಂಗೊಳಿಸಿ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಕಲೆಯ ಮೇಲಿನ ಅಚಲ ಶ್ರದ್ಧೆಯಿಂದ ಕಠಿಣ ವ್ರತಗಳನ್ನು ಆಚರಿಸಿ, ಪರಿಶುದ್ಧ ಮನಸ್ಸಿನಿಂದ ದೇವಿಯ ಪಾತ್ರವನ್ನು ನಿರ್ವಹಿಸಿದ ಆಶ್ರೀಯಾ ಅವರ ಈ ಕಲಾ ಪಯಣವು ನಾಡಿನಲ್ಲಿ ಧರ್ಮಗಳ ನಡುವಿನ ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಕಲೆಗೆ ಯಾವುದೇ ಜಾತಿ-ಧರ್ಮದ ಗಡಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ ಈ ಸುಂದರ ಕ್ಷಣದ ಸಂಪೂರ್ಣ ವರದಿ ಇಲ್ಲಿದೆ. Breaking the boundaries of religion and showcasing a powerful message of communal harmony, young Muslim artist Arshiya Khan brilliantly portrayed the divine role of Goddess Sri Devi during the Yakshagana festival at the historic Kadri Sri Manjunatha Temple in Mangaluru. Following strict vows and a dedicated vegetarian regimen to maintain the sanctity of the role, Arshiya's stunning performance as the eight-armed goddess won widespread appreciation from art lovers. Watch the exclusive report celebrating this inspiring tale of devotion, art, and cultural unity in coastal Karnataka. #hindudharmaka #hindudharmakannada #hindudharmanews #hinduculture #ashriayakhan #kadriyakshagana #communalharmony #yakshaganaartist #coastalart #karnatakaculture ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard