

Halli Hudugi Haadu Andre - HD Video Song | Rama Krishna | K.S.Chithra | Laila | Ravichandran
12,494,281
Socialcounts.Org
33,068
likes
413
comments
daily view 0
monthly view 0
Live Analytics
Comments 0
Halli Hudugi Haadu Andre - HD Video Song | Rama Krishna | K.S.Chithra | Laila | Ravichandran Analytics Table
Income Estimates for Halli Hudugi Haadu Andre - HD Video Song | Rama Krishna | K.S.Chithra | Laila | Ravichandran
Based on this YouTube video's total view count of 12.4M views and industry-standard rates, the estimated total earning is $8.74K - $24.9K through ad revenue. Historical data is not yet available to calculate daily, weekly, or monthly averages.
About Halli Hudugi Haadu Andre - HD Video Song | Rama Krishna | K.S.Chithra | Laila | Ravichandran
Explore Halli Hudugi Haadu Andre - HD Video Song | Rama Krishna | K.S.Chithra | Laila | Ravichandran with 12,494,281 views, 33,068 likes, and 413 comments. Experience the impact of this video content that has captured audience attention.
Song: Halli Hudugi Haadu Andre - HD Video Kannada Movie: Rama Krishna Actor: Ravichandran, Jaggesh, Kaveri, Laila Music Director: S A Rajkumar Singer: K.S.Chithra Lyrics: Year : 2004 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Rama Krishna – ರಾಮಕೃಷ್ಣ*2004 Halli Hudugi Haadu Andre Song Lyrics In Kannada ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ ನಾನು ಹಾಡೋ ಪದವೇ ನಮ್ಮ ಜಾನಪದ ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ ಅಣ್ಣ ಬಸವಣ್ಣನ ವಚನ ಗೊತ್ತೇ ಇದೆ ದಾಸರ ಸಂಪತ್ತು ಉಳಿದಿದೆ ಓದೋದಷ್ಟೇ ಇಲ್ಲಿ ನಮ್ಮ ಕಥೆಯಾಗಿದೆ ಒಳ ತಿರುಳು ಯಾರ್ಯಾರಿಗೆ ತಿಳಿದಿದೆ ಕಾಡುಹರಟೆ ಹೆಚ್ಚಾಯ್ತು ಹರಟೆ ತಟ್ಟೆ ತುಂಬೋಯ್ತು ದುಡಿಮೆ ಎಂಬ ಮಾತೆಲ್ಲ ದುಡ್ಡಿನ ಹಿಂದೆ ಓಡೋಯ್ತು ಈ ನಾಡಿನಾ ಈ ಹಾಡಿನಾ ಕೈಗನ್ನಡಿ ನನ್ನ ಪದಗಳೇ ತಾನೇ ಬರೆಯೋ ಮುನ್ನಡಿ ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ ಹತ್ತಿದಷ್ಟು ಬೆಟ್ಟ ಸಿಕ್ಕಿದಷ್ಟು ಬೆಳೆ ಬಿತ್ತೋದೆ ಬೆಳೀತೀವಿ ತಿಳಿದಿಕೋ ನನ್ನಾ ವಯಸು ಚಿಕ್ಕದು ಆಡೋ ಮಾತು ದೊಡ್ಡದು ಹಾಗಂತ ಜರೀಬೇಡ ಒಪ್ಪಿಕೋ ನಾಯಿಬಾಲ ಡೋಂಕಂತೆ ಬಿಳಿಯ ಕಾಗೆ ಇಲ್ಲಂತೇ ಎಷ್ಟು ತಿದ್ದಿ ತೀಡಿದರೂ ಮನುಷನ್ ಬುದ್ದಿ ಮಣ್ಣಂತೆ ಅನುಭವಗಳೇ ನಮ್ಮ ಬೆಳೆಸುವ ಹಳ್ಳಿ ಲಾವಣಿ ನಾನು ಅಕ್ಷರ ಕಲಿಸೋ ಮೇಷ್ಟ್ರ ಮಗಳಮ್ಮಿ ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ ನಾನು ಹಾಡೋ ಪದವೇ ನಮ್ಮ ಜಾನಪದ ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard