3,548
likes
340
comments
daily view 0
monthly view 0
Live Analytics
Comments 0
SIT ಮುಂದೆ ಸತ್ಯ ಬಿಚ್ಚಿಟ್ಟ ಸೌಜನ್ಯ ತಾಯಿ- SIT ಮುಂದೆ ಪ್ರಮುಖ ಸಾಕ್ಷಿ ಹಾಜರು- SOUJANYA CASE: FRESH TWIST! Analytics Table
Income Estimates for SIT ಮುಂದೆ ಸತ್ಯ ಬಿಚ್ಚಿಟ್ಟ ಸೌಜನ್ಯ ತಾಯಿ- SIT ಮುಂದೆ ಪ್ರಮುಖ ಸಾಕ್ಷಿ ಹಾಜರು- SOUJANYA CASE: FRESH TWIST!
Based on this YouTube video's total view count of 145K views and industry-standard rates, the estimated total earning is $102 - $291 through ad revenue. Historical data is not yet available to calculate daily, weekly, or monthly averages.
About SIT ಮುಂದೆ ಸತ್ಯ ಬಿಚ್ಚಿಟ್ಟ ಸೌಜನ್ಯ ತಾಯಿ- SIT ಮುಂದೆ ಪ್ರಮುಖ ಸಾಕ್ಷಿ ಹಾಜರು- SOUJANYA CASE: FRESH TWIST!
Explore SIT ಮುಂದೆ ಸತ್ಯ ಬಿಚ್ಚಿಟ್ಟ ಸೌಜನ್ಯ ತಾಯಿ- SIT ಮುಂದೆ ಪ್ರಮುಖ ಸಾಕ್ಷಿ ಹಾಜರು- SOUJANYA CASE: FRESH TWIST! with 145,273 views, 3,548 likes, and 340 comments. Experience the impact of this video content that has captured audience attention.
#SoujanyaCase #SoujanyaJustice #Dharmasthala #SoujanyaMurderCase #SITInvestigation #ChethanSinghRathore #KarnatakaNews #SowjanyaCase #ReInvestigation #Kusumavathi #Mannasanka #CBIInvestigation #KarnatakaPolice #ThirdEyeKannada #kannadanewshealdlines 14 ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಈಗ ಮತ್ತೆ ಮಹತ್ವದ ತಿರುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಹೊಸ SIT ತಂಡ ತನಿಖೆ ಆರಂಭಿಸಿದ್ದು, ಹಳೆಯ ತನಿಖೆಯಲ್ಲಿನ ಲೋಪಗಳು, ಫೊರೆನ್ಸಿಕ್ ಸಾಕ್ಷ್ಯಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮರುಪರಿಶೀಲಿಸುತ್ತಿದೆ. 🔴 *ಸೌಜನ್ಯ ಪ್ರಕರಣದ ಪ್ರಮುಖ ಬೆಳವಣಿಗೆಗಳು:* - ಸುಪ್ರೀಂ ಕೋರ್ಟ್ನಿಂದ ಹೊಸ ತನಿಖೆಗೆ ನಿರ್ದೇಶನ. - ರಾಜ್ಯ ಸರ್ಕಾರದಿಂದ ಐವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚನೆ. - ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ತನಿಖೆ ಆರಂಭ. - ನಂತರ ಚೇತನ್ ಸಿಂಗ್ ರಾಥೋಡ್ ಅವರಿಗೆ ನೂತನ SIT ಮುಖ್ಯಸ್ಥರ ಜವಾಬ್ದಾರಿ. - ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ವಿಚಾರಣೆ. - ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹ. - ಹಳೆಯ ಫೊರೆನ್ಸಿಕ್ ಸಾಕ್ಷ್ಯಗಳ ಮರುಪರಿಶೀಲನೆ. - ಮನ್ನಸಂಕ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ಮತ್ತು ಸೀನ್ ರೀಕ್ರಿಯೇಷನ್. - ಮಣ್ಣಿನ ಮಾದರಿಗಳ ಸಂಗ್ರಹ. - ನೂತನ SIT ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರಿಂದ ಸೌಜನ್ಯ ಕುಟುಂಬಸ್ಥರ ಭೇಟಿ. - ಕುಟುಂಬಸ್ಥರಿಂದ ಮಾಹಿತಿ ಮತ್ತು ಹೇಳಿಕೆಗಳ ಸಂಗ್ರಹ. - ಕುಟುಂಬಸ್ಥರ ಭೇಟಿ ಬಳಿಕ ಅಪರಾಧ ನಡೆದ ಸ್ಥಳಕ್ಕೆ ನೂತನ ಮುಖ್ಯಸ್ಥರ ಭೇಟಿ. 14 ವರ್ಷಗಳ ಹಿಂದೆ ನಡೆದ ತನಿಖೆಯಲ್ಲಿ ಏನೆಲ್ಲಾ ಲೋಪಗಳಾಗಿದ್ದವು? ಹಳೆಯ ಸಾಕ್ಷ್ಯಗಳಿಂದ ಈಗಲೂ ಹೊಸ ಮಾಹಿತಿ ಸಿಗಬಹುದೇ? ಸೌಜನ್ಯ ತಾಯಿಯ ರಕ್ತದ ಮಾದರಿಯನ್ನು ಯಾವ ಸಾಕ್ಷ್ಯಗಳೊಂದಿಗೆ ಹೋಲಿಸಲಾಗುತ್ತದೆ? ಹಿಂದಿನ ತನಿಖಾಧಿಕಾರಿಗಳ ವಿಚಾರಣೆಯಿಂದ ಏನಾದರೂ ಹೊಸ ಮಾಹಿತಿ ಹೊರಬಂದಿದೆಯೇ? ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುತ್ತದೆಯೇ? ಮರುತನಿಖೆಯಿಂದ ಪ್ರಕರಣದ ಹಲವು ನಿಗೂಢ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆಯೇ? ಈ ಎಲ್ಲಾ ಬೆಳವಣಿಗೆಗಳ ಸಂಪೂರ್ಣ ವರದಿ ಇಲ್ಲಿದೆ. *ವರದಿ: Third Eye Kannada* ಸುದ್ದಿಗಾಗಿ ನಮ್ಮ ಚಾನೆಲ್ Subscribe ಮಾಡಿ. ನಿಮ್ಮ ಅಭಿಪ್ರಾಯವನ್ನು Comment ಮಾಡಿ. thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

