Share

Live Analytics

Comments 0

Cyclone Arnab Warning : ಬಂಗಾಳಕೊಲ್ಲಿಯಲ್ಲಿ ಅಲೆಗಳ ಆರ್ಭಟ ತೀವ್ರ ಸ್ವರೂಪ ಪಡೆಯುತ್ತಾ ಅರ್ನಾಬ್? Analytics Table

Income Estimates for Cyclone Arnab Warning : ಬಂಗಾಳಕೊಲ್ಲಿಯಲ್ಲಿ ಅಲೆಗಳ ಆರ್ಭಟ ತೀವ್ರ ಸ್ವರೂಪ ಪಡೆಯುತ್ತಾ ಅರ್ನಾಬ್?

Based on this YouTube video's total view count of 55.7K views and industry-standard rates, the estimated total earning is $39 - $112 through ad revenue. Historical data is not yet available to calculate daily, weekly, or monthly averages.

About Cyclone Arnab Warning : ಬಂಗಾಳಕೊಲ್ಲಿಯಲ್ಲಿ ಅಲೆಗಳ ಆರ್ಭಟ ತೀವ್ರ ಸ್ವರೂಪ ಪಡೆಯುತ್ತಾ ಅರ್ನಾಬ್?

Explore Cyclone Arnab Warning : ಬಂಗಾಳಕೊಲ್ಲಿಯಲ್ಲಿ ಅಲೆಗಳ ಆರ್ಭಟ ತೀವ್ರ ಸ್ವರೂಪ ಪಡೆಯುತ್ತಾ ಅರ್ನಾಬ್? with 55,783 views, 40 likes, and 0 comments. Experience the impact of this video content that has captured audience attention.

Cyclone Arnab Warning Andhra Pradesh Coast: ಬಂಗಾಳಕೊಲ್ಲಿಯಲ್ಲಿ ಅಲೆಗಳ ಆರ್ಭಟ ತೀವ್ರ ಸ್ವರೂಪ ಪಡೆಯುತ್ತಾ ಅರ್ನಾಬ್? ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಾಬ್' (Cyclone Arnab) ಚಂಡಮಾರುತವು ದಿನದಿಂದ ದಿನಕ್ಕೆ ಉಗ್ರರೂಪ ತಾಳುತ್ತಿದ್ದು, ಆಂಧ್ರಪ್ರದೇಶದ ಕರಾವಳಿಯತ್ತ ಮುಖ ಮಾಡಿದೆ. ಪ್ರಸ್ತುತ ಈ ರಕ್ಕಸ ಚಂಡಮಾರುತವು ವಿಶಾಖಪಟ್ಟಣದಿಂದ 820 ಕಿ.ಮೀ., ಕಾಕಿನಾಡದಿಂದ 910 ಕಿ.ಮೀ. ಹಾಗೂ ಮಚಲಿಪಟ್ಟಣದಿಂದ 1010 ಕಿ.ಮೀ. ದೂರದಲ್ಲಿ ಕೇವಲ ಗಂಟೆಗೆ 8 ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. ಕಳೆದ ಆರು ಗಂಟೆಗಳಿಂದ ಇದೇ ನಿಧಾನ ಗತಿಯಲ್ಲಿ ಪಶ್ಚಿಮದತ್ತ ಚಲಿಸುತ್ತಿರುವ ಅರ್ನಾಬ್, ಬಳಿಕ ವಾಯವ್ಯ ದಿಕ್ಕಿಗೆ ತಿರುವು ಪಡೆದುಕೊಂಡು ನಾಳೆ ತೀವ್ರ ಚಂಡಮಾರುತವಾಗಿ ಬಲಗೊಳ್ಳಲಿದೆ. ಮುಂಬರುವ ಅಕ್ಟೋಬರ್ 28ರಂದು ಬಾಪಟ್ಲಾ ಹಾಗೂ ವಿಶಾಖಪಟ್ಟಣಂ (Bapatla - Visakhapatnam) ನಡುವಿನ ಕರಾವಳಿ ಪ್ರದೇಶದಲ್ಲಿ ಭೂಸ್ಪರ್ಶ ಮಾಡುವ (Landfall) ಅತಿ ದೊಡ್ಡ ಆತಂಕ ಎದುರಾಗಿದೆ. ಭೂಸ್ಪರ್ಶದ ವೇಳೆ ಗಾಳಿಯ ವೇಗವು ಗಂಟೆಗೆ 115 ರಿಂದ 125 ಕಿ.ಮೀ. ಇರಲಿದ್ದು, ಗರಿಷ್ಠ 140 ಕಿ.ಮೀ. ವೇಗದ ವರೆಗೆ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶಕ್ಕೆ ಇಂದಿನಿಂದ ಮೂರು ದಿನಗಳು ಅತ್ಯಂತ ನಿರ್ಣಾಯಕವಾಗಿದ್ದು, ಕರಾವಳಿ ಆಂಧ್ರದಲ್ಲಿ ಅತಿಭಾರಿ ಮಳೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರ್ನಾಬ್ ಚಂಡಮಾರುತದ ಪ್ರಸ್ತುತ ಸ್ಥಳ, ಚಲನೆಯ ವೇಗ ಹಾಗೂ ಆಂಧ್ರ ಕರಾವಳಿಯ ಮೇಲಿನ ಪರಿಣಾಮದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. The menacing 'Cyclone Arnab' over the Bay of Bengal is rapidly intensifying and heading directly toward the Andhra Pradesh coast. Currently located 820 km from Visakhapatnam, 910 km from Kakinada, and 1010 km from Machilipatnam, the system is moving at a steady speed of 8 km/h. Maintaining this trajectory, Arnab is expected to turn northwestward and intensify into a severe cyclonic storm, posing a major landfall threat between Bapatla and Visakhapatnam on October 28. During landfall, wind speeds are predicted to reach 115–125 km/h, gusting up to 140 km/h. With the next three days proving critical for Andhra Pradesh, heavy to very heavy downpours and strict disaster management measures are in place across the coastal belt. Watch this detailed report capturing the live tracking, wind speeds, and landfall warnings of Cyclone Arnab. #CycloneArnab #AndhraCoast #Visakhapatnam #Bapatla #BayOfBengal #CycloneLandfall #WeatherUpdate #BreakingNews #NationalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard