Share

Live Analytics

Comments 0

SBI ಬ್ಯಾಂಕ್‌ ಹ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ನಿಮ್ಮ ಹಣ ಸೇಫ್ ಇದ್ಯಾ?, SBI Hack Analytics Table

Income Estimates for SBI ಬ್ಯಾಂಕ್‌ ಹ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ನಿಮ್ಮ ಹಣ ಸೇಫ್ ಇದ್ಯಾ?, SBI Hack

Based on this YouTube video's total view count of 89.2K views and industry-standard rates, the estimated total earning is $62 - $179 through ad revenue. Historical data is not yet available to calculate daily, weekly, or monthly averages.

About SBI ಬ್ಯಾಂಕ್‌ ಹ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ನಿಮ್ಮ ಹಣ ಸೇಫ್ ಇದ್ಯಾ?, SBI Hack

Explore SBI ಬ್ಯಾಂಕ್‌ ಹ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ನಿಮ್ಮ ಹಣ ಸೇಫ್ ಇದ್ಯಾ?, SBI Hack with 89,256 views, 256 likes, and 21 comments. Experience the impact of this video content that has captured audience attention.

ಇಡೀ SBI ಬ್ಯಾಂಕ್‌ ಹ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ನಿಮ್ಮ ಹಣ ಸೇಫ್ ಇದ್ಯಾ? | Entire SBI Bank Hacked, Data of 3.75 Lakh People Leaked on Dark Web: Is Your Money Safe? | Vijay Karnataka ಭಾರತೀಯ ಸ್ಟೇಟ್‌ ಬ್ಯಾಂಕ್‌ ಅಂದ್ರೆ SBI ಮೇಲೆ ಭಾರೀ ಸೈಬರ್ ದಾಳಿ ನಡೆದಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಗ್ರಾಹಕರ ವೈಯಕ್ತಿಕ ಡೇಟಾಗಳು ಡಾರ್ಕ್‌ ವೆಬ್‌ನಲ್ಲಿ ಸೋರಿಕೆಯಾಗಿದೆ. ಯೆಸ್‌.. ಇದು ಈಗ ಎಸ್‌ಬಿಐನಲ್ಲಿ ಅಕೌಂಟ್‌ ಹೊಂದಿದ್ದ ಪ್ರತಿಯೊಬ್ಬರನ್ನು ನಿದ್ದೆಗೆಡಿಸಿದೆ. ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಜನ್ಮದಿನಾಂಕ, ಮನೆ ವಿಳಾಸ ಮತ್ತು ಸಾಲದ ಸೂಕ್ಷ್ಮ ಡಾಕ್ಯೂಮೆಂಟ್‌ ಈಗ ಇಂಟರ್ನೆಟ್‌ನ ಅತ್ಯಂತ ಕರಾಳ ಭೂಗತ ಲೋಕವಾದ ಡಾರ್ಕ್‌ವೆಬ್‌'ನಲ್ಲಿ ಸೋರಿಕೆಯಾಗಿದೆ ಎಂಬ ಆಘಾತಕಾರಿ ಸತ್ಯವನ್ನು ಸ್ವತಃ ಎಸ್‌ಬಿಐ ಬ್ಯಾಂಕ್ ಒಪ್ಪಿಕೊಂಡಿದೆ. ಹ್ಯಾಕರ್‌ಗಳ ಬೃಹತ್ ಸೈಬರ್ ದಾಳಿಗೆ ತುತ್ತಾಗಿರುವ ಎಸ್‌ಬಿಐ, ಷೇರು ಮಾರುಕಟ್ಟೆಗೆ ಅಧಿಕೃತವಾಗಿ ಈ ಡೇಟಾ ಲೀಕ್ ಮಾಹಿತಿಯನ್ನು ನೀಡಿದೆ. ಹಾಗಾದ್ರೆ ಎಸ್‌ಬಿಐ ಗ್ರಾಹಕರ ಅಕೌಂಟ್‌ ಲೀಕ್‌ ಆಗಿದ್ದು ಹೇಗೆ..?, ನಿಮ್ಮ ಹಣ ಸೇಫ್‌ ಆಗಿರುತ್ತಾ ಇಲ್ವಾ?, ಗ್ರಾಹಕರು ಈಗ ಏನು ಮಾಡಬೇಕು?, ಬ್ಯಾಂಕ್‌ ಮುಂದೇನು ಮಾಡುತ್ತೆ? State Bank of India (SBI) has confirmed a massive cyber security breach affecting over 375,000 customers, with sensitive personal data including mobile numbers, dates of birth, home addresses, and loan documents leaked onto the dark web. Officially reporting the incident to stock exchanges, India's largest public sector bank has triggered widespread concern among account holders regarding data privacy, account security, and the safety of their deposits amidst sophisticated hacker intrusions. ಎಸ್‌ಬಿಐ ಮೇಲೆ ಭಾರೀ ಸೈಬರ್ ಅಟ್ಯಾಕ್, ಡಾರ್ಕ್‌ವೆಬ್‌ನಲ್ಲಿ 3.75 ಲಕ್ಷ ಜನರ ಡೇಟಾ ಲೀಕ್, ಗ್ರಾಹಕರು ಏನ್ಮಾಡಬೇಕು? | Massive Cyber Attack on SBI: 3.75 Lakh Customers' Data Leaked on Dark Web, What Should Customers Do? | #SBIBank #DataLeak #CyberSecurity #DarkWeb #BankingNews #SBIUpdates #FinancialFraud #vijaykarnataka 00:00 ವೀಡಿಯೊದ ಆರಂಭ 01:30 ಹ್ಯಾಕರ್‌ಗಳ ಬೃಹತ್ ಸೈಬರ್ ದಾಳಿ 02:15 ಗ್ರಾಹಕರ ಯಾವೆಲ್ಲ ಪ್ರಮುಖ ದಾಖಲೆಗಳು ಮತ್ತು ಮಾಹಿತಿಗಳು ಲೀಕ್ 03:00 ಹಣದ ಸುರಕ್ಷತೆಯ ಕುರಿತು ಆತಂಕ ಹಾಗೂ ವಿಶ್ಲೇಷಣೆ 04:10 ಗ್ರಾಹಕರು ತಮ್ಮ ಖಾತೆಗಳ ಸುರಕ್ಷತೆಗಾಗಿ ತಕ್ಷಣವೇ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ 05:20 ಪಾಸ್‌ವರ್ಡ್ ಬದಲಾಯಿಸಲು ಇರುವ ಮಾರ್ಗಗಳು 06:30 ಸೈಬರ್ ಕಳ್ಳರ ಜಾಲದ ಹಿನ್ನೆಲೆ. 07:30 ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ಕಡೆಯಿಂದ ಮುಂದೇನು ಕ್ರಮ 08:34 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard