612
likes
11
comments
daily view 0
monthly view 0
Live Analytics
Comments 0
ISROದ ಭವಿಷ್ಯದ ಬ್ರಹ್ಮಾಸ್ತ್ರ! SpaceX ತಂತ್ರಜ್ಞಾನ ಈಗ ನಮ್ಮ ಬಳಿ! Mythen Engine ಟೆಸ್ಟ್ ಸಕ್ಸಸ್ | Explained Analytics Table
Income Estimates for ISROದ ಭವಿಷ್ಯದ ಬ್ರಹ್ಮಾಸ್ತ್ರ! SpaceX ತಂತ್ರಜ್ಞಾನ ಈಗ ನಮ್ಮ ಬಳಿ! Mythen Engine ಟೆಸ್ಟ್ ಸಕ್ಸಸ್ | Explained
Based on this YouTube video's total view count of 56.0K views and industry-standard rates, the estimated total earning is $39 - $112 through ad revenue. Historical data is not yet available to calculate daily, weekly, or monthly averages.
About ISROದ ಭವಿಷ್ಯದ ಬ್ರಹ್ಮಾಸ್ತ್ರ! SpaceX ತಂತ್ರಜ್ಞಾನ ಈಗ ನಮ್ಮ ಬಳಿ! Mythen Engine ಟೆಸ್ಟ್ ಸಕ್ಸಸ್ | Explained
Explore ISROದ ಭವಿಷ್ಯದ ಬ್ರಹ್ಮಾಸ್ತ್ರ! SpaceX ತಂತ್ರಜ್ಞಾನ ಈಗ ನಮ್ಮ ಬಳಿ! Mythen Engine ಟೆಸ್ಟ್ ಸಕ್ಸಸ್ | Explained with 56,016 views, 612 likes, and 11 comments. Experience the impact of this video content that has captured audience attention.
ISROದ ಭವಿಷ್ಯದ ಬ್ರಹ್ಮಾಸ್ತ್ರ! SpaceX ತಂತ್ರಜ್ಞಾನ ಈಗ ನಮ್ಮ ಬಳಿ! Mythen Engine ಟೆಸ್ಟ್ ಸಕ್ಸಸ್ | Explained | ISRO’s Next-Gen Methane Rocket Engine! SpaceX Raptor vs India’s LME-1100 | Explained ಎಲಾನ್ ಮಸ್ಕ್ನ ಸ್ಪೇಸ್ ಎಕ್ಸ್ಗೆ ಮಾತ್ರ ಸೀಮಿತವಾಗಿದ್ದ ಜಗತ್ತಿನ ಅತಿ ಕಠಿಣ ರಾಕೆಟ್ ಟೆಕ್ನಾಲಜಿ ಈಗ ಭಾರತದ ಕೈ ಸೇರಿದೆ! 2040ರಲ್ಲಿ ಭಾರತೀಯರನ್ನು ಚಂದ್ರನ ಮೇಲೆ ಇಳಿಸಲು ಇಸ್ರೋ ಎಂತಹುದ್ದೋ ಒಂದು ಸಾಮಾನ್ಯ ಇಂಜಿನ್ ಮಾಡ್ತಿಲ್ಲ... ಬದಲಾಗಿ ಸ್ಪೇಸ್ಎಕ್ಸ್ನ ರಾಪ್ಟರ್ ಇಂಜಿನ್ಗೆ ಸೆಡ್ಡು ಹೊಡೆಯುವಂತಹ ಬೃಹತ್ ಮೀಥೇನ್ ಇಂಜಿನ್ ಅನ್ನು ಯಶಸ್ವಿಯಾಗಿ ಟೆಸ್ಟ್ ಮಾಡಿದೆ. ಭಾರತ ಈಗ ತನ್ನ ನೆಕ್ಸ್ಟ್ ಜನರೇಷನ್ ರಾಕೆಟ್ಗಳನ್ನ, ಅಂದ್ರೆ ಮುಂದಿನ ಪೀಳಿಗೆಯ ಬೃಹತ್ ರಾಕೆಟ್ಗಳನ್ನ ಡೆವಲಪ್ ಮಾಡೋ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹೆಜ್ಜೆ ಇಟ್ಟಿದೆ. ಮೀಥೇನ್ ಇಂಧನದಿಂದ ಓಡುವಂತಹ ಒಂದು ಹೊಸ ಇಂಜಿನ್ನ ಪ್ರಮುಖ ಭಾಗವನ್ನು ಇಸ್ರೋ ಯಶಸ್ವಿಯಾಗಿ ಇಗ್ನೈಟ್ ಮಾಡಿದೆ, ಅಂದ್ರೆ ಬೆಂಕಿ ಹೊತ್ತಿಸಿ ಟೆಸ್ಟ್ ಮಾಡಿದೆ. ಅಷ್ಟೇ ಅಲ್ಲ, ಸ್ಪೇಸ್ ಎಕ್ಸ್ನ ಸ್ಟಾರ್ಶಿಪ್ನಲ್ಲಿ ಬಳಸುವಂತಹ ಅತಿ ಸಂಕೀರ್ಣವಾದ ಫುಲ್-ಫ್ಲೋ ಸ್ಟೇಜ್ಡ್ ಕಂಬಶ್ಚನ್ ಸೈಕಲ್ ಟೆಕ್ನಾಲಜಿಯನ್ನು ಹೊಂದಿರುವ ಮತ್ತೊಂದು ಪವರ್ಫುಲ್ ಇಂಜಿನ್ನ ಡಿಸೈನ್ ಅನ್ನೇ ಇಸ್ರೋ ಕಂಪ್ಲೀಟ್ ಮಾಡಿದೆ.. ಇಸ್ರೋ ಅಕ್ಟೋಬರ್ 9 ರಂದು ಮಾಡಿದ ಆ ಟೆಸ್ಟ್ ಏನು? ಮೀಥೇನ್ ಅನ್ನೇ ರಾಕೆಟ್ ಫ್ಯೂಯೆಲ್ ಆಗಿ ಯಾಕೆ ಬಳಸ್ತಾರೆ? ಇಸ್ರೋದ ಈ ಹೊಸ ಇಂಜಿನ್ಗೂ, ಸ್ಪೇಸ್ಎಕ್ಸ್ನ ರಾಪ್ಟರ್ ಇಂಜಿನ್ಗೂ ಇರೋ ಡಿಫರೆನ್ಸ್ ಏನು? 2040ರ ಹೊತ್ತಿಗೆ ಭಾರತೀಯರನ್ನ ಚಂದ್ರನ ಮೇಲೆ ಕಳುಹಿಸೋಕೆ ಇಸ್ರೋ ಮಾಡ್ತಿರುವ ಆ ದೊಡ್ಡ ಪ್ಲಾನ್ ಏನು? ISRO is taking a major step towards next-generation rocket technology with its LME-1100 methane engine development and the design of a powerful 2,400 kN methalox engine. Could this technology transform India’s future space missions? In this video, we explain ISRO’s methane-fuelled rocket engine technology, the successful gas generator test, why methane is important for reusable rockets, and how India’s upcoming Next Generation Launch Vehicle (NGLV) compares with SpaceX’s Starship and Raptor engines. 00:00 – ಪರಿಚಯ 01:24 – LME-1100 ಇಂಜಿನ್ ಟೆಸ್ಟ್ 03:04 – ಮೀಥೇನ್ ಇಂಧನದ ವಿಶೇಷತೆ 04:32 – ಇಸ್ರೋ vs ಸ್ಪೇಸ್ಎಕ್ಸ್ 05:55 – 3D ಪ್ರಿಂಟಿಂಗ್ ತಂತ್ರಜ್ಞಾನ 07:00 – 2400 kN ಇಂಜಿನ್ 08:38 – NGLV vs ಹೆವಿ ಲಿಫ್ಟ್ ರಾಕೆಟ್ 09:50 – ಭಾರತದ ಬಾಹ್ಯಾಕಾಶ ಭವಿಷ್ಯ What you’ll learn: ISRO’s LME-1100 engine and its gas generator test Why liquid methane and liquid oxygen are used as rocket propellants ISRO LME-1100 vs SpaceX Raptor engine The role of 3D printing in rocket manufacturing ISRO’s proposed 2,400 kN full-flow staged combustion engine NGLV vs future heavy-lift launch vehicles India’s long-term ambition to land astronauts on the Moon by 2040 Watch till the end to understand how these developments could shape India’s future in space exploration. Subscribe to Vijay Karnataka for the latest science, technology and space exploration news in Kannada. ಇಸ್ರೋದಿಂದ ಮಹತ್ವದ ಸಾಧನೆ: ಸ್ಪೇಸ್ ಎಕ್ಸ್ ಸ್ಟಾರ್ಶಿಪ್ ತಂತ್ರಜ್ಞಾನದ ಇಂಜಿನ್ ಡಿಸೈನ್ ಕಂಪ್ಲೀಟ್, ಮೀಥೇನ್ ಇಂಜಿನ್ ಟೆಸ್ಟ್ ಸಕ್ಸಸ್! | #ISRO #SpaceX #RocketEngine #Methalox #LME1100 #NGLV #SpaceTechnology #SpaceExploration #ScienceExplained #VijayKarnataka ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

