30,613
likes
781
comments
daily view 0
monthly view 0

Share

Live Analytics

Comments 0

Yaru Kaanada Sapthasagara - HD Video Song - Soorappa - Dr.Vishnuvardhan - Shruthi Analytics Table

Income Estimates for Yaru Kaanada Sapthasagara - HD Video Song - Soorappa - Dr.Vishnuvardhan - Shruthi

Based on this YouTube video's total view count of 11.1M views and industry-standard rates, the estimated total earning is $7.77K - $22.2K through ad revenue. Historical data is not yet available to calculate daily, weekly, or monthly averages.

About Yaru Kaanada Sapthasagara - HD Video Song - Soorappa - Dr.Vishnuvardhan - Shruthi

Explore Yaru Kaanada Sapthasagara - HD Video Song - Soorappa - Dr.Vishnuvardhan - Shruthi with 11,104,761 views, 30,613 likes, and 781 comments. Experience the impact of this video content that has captured audience attention.

Soorappa Kaanda Kannada Movie Song: Yaru Kaanada Sapthasagara Gotta Cheluve Actor: Vishnuvardhan, Shruthi Music: Hamsalekha Singer: Rajesh Krishnan, KS Chithra Lyrics: Hamsalekha Director: B Naganna Year :2000 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Soorappa – ಸೂರಪ್ಪ2000*SGV Song Lyrics: ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ.. ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ ಗಂಡು : ಹೇಳಿ ಬಿಟ್ಟರೆ ಕೇಳ ಬರಲೇ ಹೆಣ್ಣು : ಮನಸು ಕೊಟ್ಟರೇ ಕೇಳಬಲ್ಲೆ ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ.. ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ ಗಂಡು : ಹೂವೇ ಹೆಣ್ಣು ಆ ಹೂವೂ ನೀನೂ .. ಹೆಣ್ಣು : ಹೆಣ್ಣಾ ಮನಸೇ ಕಡಲಲ್ಲವೇನು ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ ಗಂಡು : ಮೊದಲೆರಡಾಗಿ ಅದರೊಳಗೊಂದಾಗಿ ಮತ್ತೊಂದಾಗುವ ಮುತ್ತಿಂದಾಗುವ ಒಡವೆ ಯಾವುದೂ.. ಹೆಣ್ಣು : ಮೊಗದಲಿ ಇರುವ ಕೂಗಿ ಕೊಡುವ ಸಂತೆಲಿಲ್ಲದ ಕಡಲು ಕಾಣದ ಒಡವೆ ಯಾವುದೂ ಗಂಡು : ಕೂಗಿ ಕೊಡುವುದೂ ಮುತ್ತೇನು.. ಹೆಣ್ಣು : ಮುತ್ತಿನಿಂದ ಮುದ್ದು ಮಗುವೇನೂ .. ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ.. ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ ಹೆಣ್ಣು : ಕಣ ಕಣದಲ್ಲೂ ಕೊನೆ ಕ್ಷಣದಲ್ಲೂ ಗಂಡ ಅನ್ನುವ ಅಳಿದು ಉಳಿಯುವ ಒಡವೆ ಯಾವುದೂ .. ಗಂಡು : ಹೆಣ್ಣಿನ ಮನಸೇ ಕಡಲಾಗಿರಲು ಅಲ್ಲೇ ತೇಲುವ ತೇಲಿ ಸಾಗುವ ಬೆಂಡೋಲೆ ಯಾವುದೂ ಹೆಣ್ಣು : ದೋಣಿ ಒಲವಿನ ದೋಣಿಯಿದು ಗಂಡು : ಕುಂಕುಮವೇ ಅಳಿದುಳಿಯುವುದೂ ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ ಗಂಡು : ಕೋಟಿ ಚಿನ್ನ ತೂಗದ ಕೊಂಬು ಗೊತ್ತ ಚೆಲುವೇ .. ಹೆಣ್ಣು : ಕೊಂಬು ಊದದೆ ಕಾಯೋ ಸೈನ್ಯ ಗೊತ್ತ ಚೆಲುವಾ... ಗಂಡು : ಕಪ್ಪು ಸೈನ್ಯ ಕರಿಮಣಿ ಏನೂ ಹೆಣ್ಣು : ಕೊಂಬು ಅರಿಷಿಣದ ಕೊಂಬೆನೂ ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ.. ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ ಗಂಡು : ಹೇಳಿ ಬಿಟ್ಟರೆ ಕೇಳ ಬರಲೇ ಹೆಣ್ಣು : ಮನಸು ಕೊಟ್ಟರೇ ಕೇಳಬಲ್ಲೆ ಗಂಡು : ರತ್ತೋ ರತ್ತೋ ಹೆಣ್ಣು : ಬಿತ್ತೋ.. ಬಿತ್ತೋ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard